2017ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ(2017 state film award) ಪ್ರಕಟಗೊಂಡಿದ್ದು, ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ಮೊದಲನೇ ಅತ್ಯುತ್ತಮ ಸಿನಿಮಾ: ಶುದ್ಧಿ
ಎರಡನೇ ಅತ್ಯುತ್ತಮ ಸಿನಿಮಾ: ಮಾರ್ಚ್ 22
ಮೂರನೇ ಅತ್ಯುತ್ತಮ ಸಿನಿಮಾ: ಪಡ್ಡಾಯಿ
ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ: ಹೆಬ್ಬೆಟ್ ರಾಮಕ್ಕ
ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ: ರಾಜಕುಮಾರ
ಅತ್ಯುತ್ತಮ ಮಕ್ಕಳ ಸಿನಿಮಾ: ಎಳೆಯರು ನಾವು ಗೆಳೆಯರು
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಸಿನಿಮಾ: ಅಯನ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಸಿನಿಮಾ: ಸೋಫಿಯಾ (ಕೊಂಕಣಿ)
ಅತ್ಯುತ್ತಮ ನಟ: ವಿಶೃತ್ ನಾಯ್ಕ (ಸಿನಿಮಾ: ಮಂಜರಿ)
ಅತ್ಯುತ್ತಮ ನಟಿ: ತಾರಾ ಅನುರಾಧಾ (ಸಿನಿಮಾ: ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಪೋಷಕ ನಟ: ಮಂಜುನಾಥ ಹೆಗಡೆ (ಸಿನಿಮಾ: ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ: ರೇಖಾ (ಸಿನಿಮಾ: ಮೂಕ ನಾಯಕ)
ಅತ್ಯುತ್ತಮ ಕತೆ: ಹನುಮಂತ ಬಿ.ಹಾಲಿಗೇರಿ (ಸಿನಿಮಾ: ಕೆಂಗುಲಾಬಿ)
ಅತ್ಯುತ್ತಮ ಚಿತ್ರಕತೆ; ವೆಂಕಟ್ ಭಾರದ್ವಾಜ್ (ಸಿನಿಮಾ: ಕೆಂಪಿರ್ವೆ)
ಅತ್ಯುತ್ತಮ ಸಂಭಾಷಣೆ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ (ಸಿನಿಮಾ: ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ: ಸಂತೋಷ್ ರೈ ಪಾತಾಜಿ (ಸಿನಿಮಾ; ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ: ವಿ.ಹರಿಕೃಷ್ಣ (ಸಿನಿಮಾ: ರಾಜಕುಮಾರ)
ಅತ್ಯುತ್ತಮ ಸಂಕಲನ: ಹರೀಶ್ ಕೊಮ್ಮೆ (ಸಿನಿಮಾ: ಮಫ್ತಿ)
ಅತ್ಯುತ್ತಮ ಬಾಲ ನಟ: ಮಾಸ್ಟರ್ ಕಾರ್ತಿಕ್ (ಸಿನಿಮಾ: ರಾಮರಾಜ್ಯ)
ಅತ್ಯುತ್ತಮ ಬಾಲ ನಟಿ: ಶ್ಲಘ ಸಾಲಿಗ್ರಾಮ (ಸಿನಿಮಾ: ಕಟಕ)
ಅತ್ಯುತ್ತಮ ಕಲಾ ನಿರ್ದೇಶನ: ರವಿ.ಎಸ್.ಎ (ಸಿನಿಮಾ: ಹೆಬ್ಬುಲಿ)
ಅತ್ಯುತ್ತಮ ಗೀತ ರಚನೆ: ಜೆ.ಎಂ.ಪ್ರಹ್ಲಾದ್ (ಸಿನಿಮಾ: ಮುತ್ತು ರತ್ನದ ಪ್ಯಾಟೆ)
ಅತ್ಯುತ್ತಮ ಹಿನ್ನಲೆ ಗಾಯಕ: ತೇಜಸ್ವಿ ಹರಿದಾಸ್ (ಹಾಡು: ವಲಸೆ ಬಂದವರೇ, ಸಿನಿಮಾ: ಹುಲಿರಾಯ)
ಅತ್ಯುತ್ತಮ ಹಿನ್ನಲೆ ಗಾಯಕಿ: ಅಪೂರ್ವ ಶ್ರೀಧರ್ (ಹಾಡು: ಅಸಾದುಲ್ಲಾ ದಾಡಿ ಬಿಟ್ಟ, ಸಿನಿಮಾ: ದಯವಿಟ್ಟು ಗಮನಿಸಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಶ್ರೀದರ್ಶನ್ (ಸಿನಿಮಾ: ಮಹಾಕಾವ್ಯ ಮಿತ್ರ, ಸಿನಿಮಾ; ರಾಗ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಸುರೇಶ್.ಕೆ (ಸಿನಿಮಾ: ಹೆಬ್ಬುಲಿ)
2017 karnataka state film award complete list in kannada is here. Puneeth Rajkumar starrer ‘Rajakumara’ is the best entertaienment movie.