ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಮತ್ತು ಸಿದ್ಧವಾಗುತ್ತಿರುವ ಅಭ್ಯರ್ಥಿಗಳು ಕನ್ನಡ ಅಡ್ವೈಜರ್ ನ ಈ ಲೇಖನದಲ್ಲಿ ಹಲವು ಪ್ರಮುಖ ಬ್ಯಾಂಕ್ಗಳ ಪ್ರಸ್ತುತ ಸಿಇಓಗಳ ಹೆಸರುಗಳನ್ನು ತಿಳಿಯಬಹುದು.
ಕೆನರಾ ಬ್ಯಾಂಕ್ – ರಾಕೇಶ ಶರ್ಮಾ
ಬ್ಯಾಂಕ್ ಆಫ್ ಬರೋಡಾ – P. S. ಜಯಕುಮಾರ
ಬ್ಯಾಂಕ್ ಆಫ್ ಇಂಡಿಯಾ – ದೀನಬಂಧು ಮೊಹಪತ್ರ
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ – ರಾಜಕಿರಣ ರಾಯ್ ಜಿ
ಸಿಂಡಿಕೇಟ್ ಬ್ಯಾಂಕ್ – ಮೆಲ್ವಾನ್ ಓ ರೆಗೊ
HDFC ಬ್ಯಾಂಕ್ – ಆದಿತ್ಯ ಪೂರಿ
ವಿಜಯ ಬ್ಯಾಂಕ್ – R. A. ಶಂಕರನಾರಾಯಣ
ಪಂಜಾಬ್ ನ್ಯಾಷನಲ್ ಬ್ಯಾಂಕ್ – ಸುನೀಲ ಮೇಹ್ತಾ
ಆಕ್ಸಿಸ್ ಬ್ಯಾಂಕ್ – ಶಿಖಾ ಶರ್ಮಾ
ಇಂಡಿಯನ್ ಬ್ಯಾಂಕ್ – ಕಿಶೋರ್ ಖರತ್
ಕಾರ್ಪೋರೇಶನ್ ಬ್ಯಾಂಕ್ – ಜಯಕುಮಾರ ಗರ್ಗ
ಯುಸಿಓ ಬ್ಯಾಂಕ್ – ರವಿ ಕೃಿಷ್ಣನ್ ಟಕ್ಕರ್
ದೇನಾ ಬ್ಯಾಂಕ್ – ಶ್ರೀ ಕರ್ಣಂ ಸೇಖರ್
ಐಸಿಐಸಿಐ ಬ್ಯಾಂಕ್ – ಸಂದೀಪ್ ಭಕ್ಷಿ
ಎಸ್ಬಿಐ ಬ್ಯಾಂಕ್ – ಅರಿಜಿತ್ ಬಸು
ಪೇಟಿಎಂ ಬ್ಯಾಂಕ್ – ವಿಜಯ ಶರ್ಮಾ
List of Banks and their CEO names here. Candidates who preparing for Competitive exams can check here full list.