ಈ ಮಾಹಿತಿಗಳನ್ನು ಕನ್ನಡ ಅಡ್ವೈಜರ್ ವೆಬ್ಸೈಟ್ನಲ್ಲಿನ ಉದ್ಯೋಗ ಮಾಹಿತಿ ಅಂಡರ್ನಲ್ಲಿ ಇರುವ ಸ್ಟಡಿ ಮೆಟೀರಿಯಲ್ಸ್ ಸಬ್ ಕೆಟಗರಿಯಲ್ಲಿ ಓದಬಹುದು. ಕಂಪ್ಯೂಟರ್ನಲ್ಲಿ, ಲ್ಯಾಪ್ಗಳಲ್ಲಿ ಮಾತ್ರವಲ್ಲದೇ, ನೀವು ಇರುವ ಸ್ಥಳದಿಂದಲೇ ಸ್ಮಾರ್ಟ್ಫೋನ್ಗಳಲ್ಲಿ ಸಹ ಓದಬಹುದಾಗಿದೆ. ಸ್ಮಾರ್ಟ್ಫೋನ್ಗಳಲ್ಲಿ ಓದಲು ಅನುಕೂಲವಾಗುವಂತಹ ಥೀಮ್ ಅನ್ನು ಕನ್ನಡ ಅಡ್ವೈಸರ್ ಅಳವಡಿಸಿದೆ.
ಸಾಮಾನ್ಯಜ್ಞಾನ ಮತ್ತು ಉತ್ತರಗಳು ಈ ಕೆಳಗಿನಂತಿವೆ.
1) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು ಕಾರಣವಾದ ಘಟನೆ ಯಾವುದು?
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ
ಉತ್ತರ : ಈ
2) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿಸಿದವರು ಯಾರು?
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ
ಉತ್ತರ : ಆ
3) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯಲ್ಪಡುವ ಸ್ಥಳ ಯಾವುದು?
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು
ಉತ್ತರ : 3
4) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ ಯಾರು?
1) ಮೆಗಾಸ್ತನೀಸ್
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್
ಉತ್ತರ : 2
5) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಎಲ್ಲಿ?
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ
ಉತ್ತರ : 2
6) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ?
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847
ಉತ್ತರ : 3
7) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ
ಉತ್ತರ : 4
8) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ?
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ
ಉತ್ತರ : 1
9) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು
ಉತ್ತರ : 2
10) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
ಉತ್ತರ : 3
11)ವಿಕ್ರಮಾರ್ಜುನ ವಿಜಯ ಬರೆದವರು ಯಾರು?
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ
ಉತ್ತರ : ಅ
12) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ ಬರೆದರೆ,
1) ಸಾಳುವ ವಂಶ
2) ಸಂಗಮ ವಂಶ
3) ಅರವೀಡು ವಂಶ
4) ತುಳುವ ವಂಶ
ಅ) 1, 2, 3, 4.
ಆ) 2, 1, 4, 3.
ಇ) 2, 1, 4, 3.
ಈ) 4, 2, 3, 1.
ಉತ್ತರ : ಇ
13) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು ಯಾರು?
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು
ಉತ್ತರ : ಆ
ಕ್ರಮಾವಾಗಿ ಭಾರತಕ್ಕೆ ಬಂದವರ ಮಾಹಿತಿ ಈ ಕೆಳಗಿನಂತಿದೆ..
1. ಪೋರ್ಚುಗೀಸರು : 1498
2. ಬ್ರಿಟಿಷರು : 1600
3. ಡಚ್ಚರು : 1602
4. ಫ್ರೆಂಚರು : 1664 )
14) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು ಯಾರು?
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್
ಉತ್ತರ : ಆ
15) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್
ಉತ್ತರ : ಈ
16) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ ನಿರ್ಣಯ ಕೈಗೊಳ್ಳಲಾಯಿತು?
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929
ಉತ್ತರ : ಈ
17) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು?
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ
ಉತ್ತರ : ಇ
18) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು?
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ
ಉತ್ತರ : ಆ
19) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ
ಉತ್ತರ : 1
20) ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ ಪ್ರಭಾವಿತರಾಗಿದ್ದರು?
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿ ಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ
ಉತ್ತರ : ಇ
Kannadaadvisor giving General Knowledge information for competitive exam seekers to read in kannada from today.