Home » ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 3

ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಭಾಗ – 3

by manager manager

ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಲಾಗಿದೆ.

1.ಕಂದಪದ್ಯವನ್ನು ಬಳಸಿದ ಮೊದಲು ಕವಿ ಯಾರು?

1.ಶ್ರೀವಿಜಯ.

2.ಜನ್ನ.

2.ಪಂಪ.

4.ರನ್ನ.

ಉತ್ತರ : ರನ್ನ

2.ಕನ್ನಡ ವೃತ್ತಗಳ ಗಾಯತ್ರಿ ಎಂದು ಹೆಸರಾದವರು?

1.ಕರ್ಕಿ.

2.ಬಿ.ಎಂ.ಶ್ರೀ.

3.ದ.ರಾ.ಬೇಂದ್ರೆ.

4.ಕುವೆಂಪು.

ಉತ್ತರ : ದ.ರಾ.ಬೇಂದ್ರೆ

3.ಕನ್ನಡದ ಮೊದಲ ತ್ರಿಪದಿ ಕಾವ್ಯ?

1.ಮಿಶ್ರ ತ್ರಿವಿಧಿ.

2.ಸಂಕೀರ್ಣ ತ್ರಿವಿಧಿ.

3.ಯೋಗಾಂಗ ತ್ರಿಪಧಿ.

4.ಬಸವಸ್ತೋತ್ರ ತ್ರಿಪಧಿ.

ಉತ್ತರ : ಯೋಗಾಂಗ ತ್ರಿಪಧಿ

4.ಸಾನೆಟ್ ಎಂಬ ಪದಕ್ಕೆ ಸಂವಾದಿಯಾಗಿ ಸುನೀತ ಎಂದು ಕರೆದವರು?

1.ಬೇಂದ್ರ.

2.ಗೋವಿಂದ ಪೈ.

3.ಮಾಸ್ತಿ.

4.ವಿ.ಕೃ.ಗೋಕಾಕ್.

ಉತ್ತರ : ವಿ.ಕೃ ಗೋಕಾಕ್

5.ಸಾನೆಟ್ ನ್ನು ಇಂಗ್ಲೀಷಗೆ ಪರಿಚಯಿಸಿದವರು?

1.ಕ್ಷೇಕ್ಸ್ ಪಿಯರ್.

2.ಪೆಟ್ರಾರ್ಕ್.

3.ವಯಟ್& ಸಕ್ರಿ.

4.ಡಾಂಟೆ.

ಉತ್ತರ : ಥಾಮಸ್ ವಯಟ್ & ಹೆನ್ರಿ ಹಾವರ್ಡ್

6.ರಾಮಕಥೆ ಎಂದು ಕರೆಯುವ ಕೃತಿ ಯಾವುದು?

1.ಶಾಂತಿಪುರಾಣ.

2.ಜಿನಾಕ್ಷರಮಾಲೆ.

3.ಭುವನೈಕರಾಮಾಭ್ಯುದಯ.

4.ಗತಪ್ರತ್ಯಾಗತ.

ಉತ್ತರ : ಭುವನೈಕರಾಮಾಭ್ಯುದಯ

7.ಅರ್ಧಾಂತರನ್ಯಾಸಪ್ರಿಯ ಎಂಬ ಬಿರುದು ಹೊಂದಿದ ಕವಿ ಯಾರು?

1.ರಾಘವಾಂಕ.

2.ನಾಗಚಂದ್ರ.

3.ಗುಣವರ್ಮ.

4.ನಯಸೇನ.

ಉತ್ತರ : ನಾಗಚಂದ್ರ

8.ವಿಕ್ರಮಾರ್ಜುನ ವಿಜಯ ಕೃತಿಯ ಇನ್ನೊಂದು ಹೆಸರು?

1.ಆದಿಪುರಾಣ.

2.ಮಲ್ಲಿನಾಥಪುರಾಣ.

3.ಪಂಪ ರಾಮಾಯಣ.

4.ಪಂಪ ಭಾರತ.

ಉತ್ತರ : ಪಂಪ ಭಾರತ

9.ಕನ್ನಡದ ಮೊದಲ ಶತಕ ಕಾವ್ಯ ಯಾವುದು?

1.ಪಂಪಾ ಶತಕ.

2.ರಕ್ಷಾ ಶತಕ.

3.ಚಂದ್ರಚೂಡಾಮಣೆ ಶತಕ.

4.ಅಮರೇಶ ಶತಕ.

ಉತ್ತರ : ಚಂದ್ರ ಚೂಡಾಮಣೆ ಶತಕ

10.ಸರಸ ಸಾಹಿತ್ಯದ ವರದೇವತೆ ಎಂದು ಹೆಸರಾದವರು?

1.ಆಯ್ದಕ್ಕಿ ಲಕ್ಕಮ.

2.ಸಂಚಿ ಹೊನ್ನಮ್ಮ.

3.ಅಬ್ಬಣಬ್ಬೆ.

4.ಅಕ್ಕ ಮಹಾದೇವಿ.

ಉತ್ತರ : ಸಂಚಿ ಹೊನ್ನಮ್ಮ

11. ‘ಏನೂ ಇಲ್ಲದ ಎರಡು ದಿನ ಸಂಸಾರ’ ಇದು ಯಾರ ಕೃತಿ?

1.ಪುರಂದದಾಸರು.

2.ವಾದಿರಾಜ.

3.ಕನಕದಾಸರು.

4.ಜಗನ್ನಾಥದಾಸರು.

ಉತ್ತರ : ಕನಕದಾಸರು

12.ಸುಳಾದಿ ದಾಸರು ಎಂದು ಹೆಸರಾದವರು?

1.ಪುರಂದರ ದಾಸರು.

2.ಶ್ರೀಪಾದರಾಯರು.

3.ವಿಜಯದಾಸರು.

4.ಜಗನ್ನಾಥದಾಸರು.

ಉತ್ತರ : ವಿಜಯದಾಸರು

13.ಪ್ರಣಯದ ಪುರುಷ ದೌರ್ಬಲ್ಯವನ್ನು ಸಾರುವ ಕೃತಿ?

1.ಶಾಂತಿಪುರಾಣ.

2.ಆದಿಪುರಾಣ.

3.ಅನಂತನಾಥಪುರಾಣ.

4.ಮಲ್ಲಿನಾಥಪುರಾಣ.

ಉತ್ತರ : ಅನಂತನಾಥಪುರಾಣ

14.ಹರಿಹರನನ್ನು ಶಿವಕವೀಂದ್ರ ಎಂದು ಹೊಗಳಿದವರು?

1.ಬಸವಣ್ಣ.

2.ಷಡಕ್ಷರದೇವ.

3.ನಾಗವರ್ಮ.

4.ನಾಗಚಂದ್ರ.

ಉತ್ತರ : ಷಡಕ್ಷರದೇವ

15.ಈ ಕೆಳಗಿನ ಯಾವುದು ಷಡಕ್ಷರದೇವನ ಕೃತಿಯಲ್ಲ?

1.ರಾಜಶೇಖನ ವಿಲಾಸ.

2.ಶಬರಶಂಕರ ವಿಲಾಸ.

3.ಸರಸಿಜಮಾನಿತು.

4.ವೃಕ್ಷಬೇಂದ್ರ ವಿಜಯ.

ಉತ್ತರ : ಸರಸಿಜಮಾನಿತು

16.ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆಯುಂಟೆ ಎಂದು ಹೇಳಿದ ವಚನಕಾರ?

1.ಅಲ್ಲಮಪ್ರಭು.

2.ಚೆನ್ನಬಸವಣ್ಣ.

3.ಬಸವಣ್ಣ.

4.ಜೇಡರ ದಾಸಿಮಯ್ಯ.

ಉತ್ತರ : ಜೇಡರ ದಾಸಿಮಯ್ಯ

17.ವೇದವೆಂಬುದು ಓದಿನ ಮಾತು.ಶಾಸ್ತ್ರವೆಂಬುದು ಸಂತೆಯ ಸುದ್ದಿ ಎಂದು ಹೇಳಿದವರು?

1.ಅಲ್ಲಮಪ್ರಭು

2.ಅಕ್ಕಮಹಾದೇವಿ.

3.ಬಸವಣ್ಣ.

4.ಸಿದ್ದರಾಮ.

ಉತ್ತರ : ಅಲ್ಲಮಪ್ರಭು

18.ಈಜಬೇಕು ಇದ್ದು ಜಯಿಸಬೇಕು ಇದು ಯಾರ ಕೀರ್ತನೆ?

1.ಕನಕದಾಸರು.

2.ಪುರಂದರದಾಸರು.

3.ವಾದಿರಾಜರು.

4.ಶ್ರೀಪಾದರಾಯರು.

ಉತ್ತರ : ಪುರಂದರದಾಸರು

19.ಪಂಪನನ್ನು ಕನ್ನಡದ ಕಾಳಿದಾಸ ಎಂದು ಕರೆದವರು?

1.ಬಿ.ಎಂ.ಶ್ರಿ.

2.ಮುಳಿಯ ತಿಮ್ಮಪ್ಪಯ್ಯ.

3.ತೀ.ನಂ.ಶ್ರಿ.

4.ಅರಿಕೇಸರಿ.

ಉತ್ತರ : ತೀ.ನಂ.ಶ್ರೀ

20.ಪೊನ್ನನ ಹೆಸರು ನಿಂತಿರುವ ಕೃತಿ ಯಾವುದು?

1.ಜಿನಾಕ್ಷರ ಮಾಲೆ.

2.ಭುವನೈಕ ರಾಮಾಭ್ಯುದಯ.

3.ಶಾಂತಿಪುರಾಣ.

4.ಗತಪ್ರತ್ಯಾಗತ.

ಉತ್ತರ : ಶಾಂತಿ ಪುರಾಣ

21.ಗುಣಕ್ಕೆ ಮಚ್ಚರ(ಮತ್ಸರ)ಉಂಟೇ? ಎಂದು ಹೇಳಿದವರು..

1.ಪಂಪ.

2.ರನ್ನ.

3.ಜನ್ನ.

4.ಪೊನ್ನ.

ಉತ್ತರ : ರನ್ನ

22.ಆಚಾರ್ಯ ಎಂದು ಕರೆಯಲ್ಪಡುವ ಕವಿ?

1.ಟಿ.ಪಿ.ಕೈಲಾಸಂ

2.ಎಂ.ಗೋವಿಂದ ಪೈ.

3.ಬಿ.ಎಂ.ಶ್ರೀಕಂಠಯ್ಯ.

4.ಅ.ನ.ಕೃ.

ಉತ್ತರ : ಬಿ.ಎಂ.ಶ್ರೀಕಂಠಯ್ಯ

23.ಇಪ್ಪತ್ತೆರಡು ವರ್ಣಗಳಿಂದ ಕೂಡಿರುವ ವೃತ್ತ?

1.ಉತ್ಪಲಮಾಲೆ.

2.ಶಾರ್ದೂಲವಿಕ್ರೀಡಿತ.

3.ಸ್ರಗ್ದರಾ.

4.ಮಹಾಸ್ರಗ್ದರಾ.

ಉತ್ತರ : ಮಹಾಸ್ರಗ್ದರಾ

24.ಇದರಲ್ಲಿ ಯಾವುದು ಪೊನ್ನನಿಗಿದ್ದ ಬಿರುದು ಅಲ್ಲ?

1.ಕವಿಚಕ್ರವರ್ತಿ.

2.ಉಭಯಚಕ್ರವರ್ತಿ.

3.ಭರತೇಶ ವೈಭವ.

4.ಕರುಳ್ಗಳ.

ಉತ್ತರ : ಭರತೇಶ ವೈಭವ

25.ಭಾವಜೀವ ಇದು ಈ ಕೆಳಗಿನ ಯಾರ ಕವನ ಸಂಕಲನ?

1.ಕುವೆಂಪು.

2.ದ.ರಾ.ಬೇಂದ್ರೆ.

3.ಶಿವರಾಮಕಾರಂತ.

4.ಚೆನ್ನವೀರಕಣವಿ.

ಉತ್ತರ : ಚೆನ್ನವೀರಕಣವಿ

Kannadaadvisor giving General Kannada information for competitive exam seekers to read in kannada.

You may also like