ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗಿನಂತಿವೆ.
1 ಕಂಚು ಯಾವುದರ ಮಿಶ್ರಣವಾಗಿದೆ ?
ಉತ್ತರ : ತಾಮ್ರ & ತವರ
2 ಹಿತ್ತಾಳೆ ಯಾವುದರ ಮಿಶ್ರಣವಾಗಿದೆ?
ಉತ್ತರ : ತಾಮ್ರ ಮತ್ತು ಸತು
3 ಎಲ್.ಪಿ.ಜಿ. ಯಾವ ಅನಿಲ ಘಟಕಗಳನ್ನು ಒಳಗೊಂಡಿದೆ?
ಉತ್ತರ : ಬ್ಯೂಟೇನ್ & ಪ್ರೋಪೇನ್
4 ದ್ರವ ರೂಪದ ಲೋಹ ಯಾವುದು ?
ಉತ್ತರ : ಪಾದರಸ
5 ವಿಕಿರಣ ಪಟುತ್ವ ಕಂಡುಹಿಡಿದವರು ಯಾರು ?
ಉತ್ತರ : ಹೆನ್ರಿ ಬೇಕ್ವೀರಲ್
6 ಜ್ಞಾನಪೀಠ ಪ್ರಶಸ್ತಿಗೆ ಸಿಗುವ ನಗದು ಬಹುಮಾನ ಎಷ್ಟು?
ಉತ್ತರ : 11 ಲಕ್ಷ
7 ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ?
ಉತ್ತರ : ಕೆಂಪು ಸಮುದ್ರ
8 ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ?
ಉತ್ತರ : ಬ್ರಿಟನ್
9 ಪೌಂಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ ಯಾರು?
ಉತ್ತರ : ವಾಟರ ಮನ್
10 ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ ಯಾರು?
ಉತ್ತರ : ಟಿ.ಸುನಂದಂ
11 ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ ಕಂಡುಬರುತ್ತದೆ?
ಉತ್ತರ : ಆಫ್ರಿಕಾ
12 ಭಾರತದ ಪ್ರಥಮ ಅಣು ಬಾಂಬ್ ಅನ್ನು ಪ್ರಥಮವಾಗಿ ಪರೀಕ್ಷೆ ನಡೆಸಿದ್ದು ಯಾವಾಗ?
ಉತ್ತರ : 1974 Sep 18 ರಾಜಸ್ತಾನ್ ಪೋಖ್ರಾನ್ ನಲ್ಲಿ. (ದ್ವೀತೀಯ ಅಣುಬಾಂಬ್ ಪರೀಕ್ಷೆ: 1998 ಅಟಲ್ ಬಿಹಾರಿ ವಾಜಪಯೀ ರವರು ಪ್ರಧಾನಿ ಆಗಿದ್ದ ಅವಧಿಯಲ್ಲಿ)
13 ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕೇಂಧ್ರ ಕಚೇರಿ?
ಉತ್ತರ : ನ್ಯೂಯಾರ್ಕ್
14 ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ?
ಉತ್ತರ : ಏಲಕ್ಕಿ
15 ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-?
ಉತ್ತರ: ಕಣ್ಣು
16 ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು?
ಉತ್ತರ: ಯೆನ್
17 ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ?
ಉತ್ತರ: ವಾರಣಾಸಿ (ಉತ್ತರ ಪ್ರದೇಶ)
18 ವಂಶಿ ಇದು ಯಾರ ಕಾವ್ಯ ನಾಮ?
ಉತ್ತರ : ಎ.ಜಿ.ಭೀಮರಾವ್
19 ನಾಸ್ಡಾಕ್ ಇಂಡೆಕ್ಸ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು?
ಉತ್ತರ : ಇನ್ಪೋಸಿಸ್
20 ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು?
ಉತ್ತರ : ಆಗಸ್ಟ್ 1996
21 ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ಉತ್ತರ : ಬಳ್ಳಾರಿ
22 ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ಉತ್ತರ : ರಾಯಚೂರು
23 ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು?
ಉತ್ತರ : 6 ಏಪ್ರಿಲ್ 1948
24 2009 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
ಉತ್ತರ : ಎಲ್.ಬಸವರಾಜು
25 ತ್ರಿಪುರಾ ರಾಜ್ಯದ ರಾಜಧಾನಿ ಯಾವುದು?
ಉತ್ತರ : ಅಗರತಲಾ
Kannadaadvisor giving General Knowledge information for competitive exam seekers to read in kannada.