ಪ್ರಮುಖ ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿಗಳ ಹೆಸರುಗಳ ಪಟ್ಟಿ
1 ಅಫ್ಘಾನಿಸ್ಥಾನದ ರಾಷ್ಟ್ರೀಯ ಪ್ರಾಣಿ – ಹಿಮ ಚಿರತೆ
2 ನೇಪಾಳ ರಾಷ್ಟ್ರೀಯ ಪ್ರಾಣಿ – ಹಸು
3 ಅಲ್ಬೇನಿಯಾ ರಾಷ್ಟ್ರೀಯ ಪ್ರಾಣಿ – ಗೋಲ್ಡನ್ ಈಗಲ್
4 ನ್ಯೂಜಿಲ್ಯಾಂಡ್ ರಾಷ್ಟ್ರೀಯ ಪ್ರಾಣಿ – ಕಿವಿ
5 ಆಸ್ಟ್ರೇಲಿಯಾ ರಾಷ್ಟ್ರೀಯ ಪ್ರಾಣಿ – ಕಾಂಗರೂ
6 ಪಾಕಿಸ್ತಾನ್ ರಾಷ್ಟ್ರೀಯ ಪ್ರಾಣಿ – ಮಾರ್ಕೊರ್
7 ಬಾಂಗ್ಲಾದೇಶ ರಾಷ್ಟ್ರೀಯ ಪ್ರಾಣಿ – ರಾಯಲ್ ಬಂಗಾಳ ಹುಲಿ
8 ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಪ್ರಾಣಿ – ಸ್ಪ್ರಿಂಗ್ಬಾಕ್
9 ಬ್ರೆಜಿಲ್ ರಾಷ್ಟ್ರೀಯ ಪ್ರಾಣಿ – ಮಾಕಾ
10 ಸ್ಪೇನ್ ರಾಷ್ಟ್ರೀಯ ಪ್ರಾಣಿ – ಬುಲ್
11 ಕೆನಡಾ ರಾಷ್ಟ್ರೀಯ ಪ್ರಾಣಿ – ಉತ್ತರ ಅಮೆರಿಕಾದ ಬೀವರ್
12 ಯುನೈಟೆಡ್ ಕಿಂಗ್ಡಮ್(UK) ರಾಷ್ಟ್ರೀಯ ಪ್ರಾಣಿ – ಬಾರ್ಬರಿ ಲಯನ್
13 ಚೀನಾ ರಾಷ್ಟ್ರೀಯ ಪ್ರಾಣಿ – ಪಾಂಡ ರೆಡ್ ಕ್ರೌನ್ಡ್ ಕ್ರೇನ್
14 ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಪ್ರಾಣಿ – ಬಾಲ್ಡ್ ಈಗಲ್
15 ಡೆನ್ಮಾರ್ಕ್ ರಾಷ್ಟ್ರೀಯ ಪ್ರಾಣಿ – ಮ್ಯೂಟ್ ಸ್ವಾನ್
16 ಇಂಡಿಯಾ ರಾಷ್ಟ್ರೀಯ ಪ್ರಾಣಿ – ಬೆಂಗಾಲ್ ಟೈಗರ್
17 ಜಪಾನ್ ರಾಷ್ಟ್ರೀಯ ಪ್ರಾಣಿ – ಗ್ರೀನ್ ಫೆಸೆಂಟ್
18 ಕುವೈಟ್ ರಾಷ್ಟ್ರೀಯ ಪ್ರಾಣಿ – ಕ್ಯಾಮೆಲ್
19 ಮಯನ್ಮಾರ್ ರಾಷ್ಟ್ರೀಯ ಪ್ರಾಣಿ – ಟೈಗರ್
20 ಬೆಲ್ಜಿಯಂ ರಾಷ್ಟ್ರೀಯ ಪ್ರಾಣಿ – ಲಯನ್
Kannadaadvisor giving information about major nations national animal list here for competitive exam seekers. please visit daily basis to know current events on daily basis.