Mysore Sugar Company recruitment through direct interview.
ಮೈಸೂರು ಸಕ್ಕರೆ ಕಂಪನಿಯು ಜನರಲ್ ಮ್ಯಾನೇಜರ್ ಹಾಗೂ ಟೆಕ್ನಿಕಲ್ ಅಡ್ವೈಜರ್ ಹುದ್ದೆ ಭರ್ತಿ ಮಾಡಲು ಡಿಸೆಂಬರ್ 21 ರಂದು ಸಂದರ್ಶನ ನಿಗದಿಪಡಿಸಿದೆ. ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಅರ್ಹತೆಗಳೇನು?
ಬಿಎಸ್ಸಿ ಅಥವಾ ಬಿಇ ಜೊತೆಗೆ ಎನ್ಎಸ್ಐ/ಎವಿಎಸ್ಐ ಮತ್ತು ಶುಗರ್ ಇಂಡಸ್ಟ್ರಿಯಲ್ಲಿ 20 ವರ್ಷಗಳ ಸೇವಾನುಭವ ಹೊಂದಿರಬೇಕು. ಇದರಲ್ಲಿ ಮುಖ್ಯ ಎಂಜಿನಿಯರ್ / ಚೀಫ್ ಕೆಮಿಸ್ಟ್ ಆಗಿ ಕನಿಷ್ಠ ಐದು ವರ್ಷ ಕೆಲಸ ಮಾಡಿರಬೇಕು. ಶುಗರ್ ಇಂಡಸ್ಟ್ರಿಯಲ್ಲಿ ಡಿಸ್ಟಿಲ್ಲರಿ ಮತ್ತು ಕೋ-ಜೆನ್ ವಿಭಾಗದಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಟೆಕ್ನಿಕಲ್ ಅಡ್ವೈಜರ್ ಹುದ್ದೆಗೆ ಅರ್ಹತೆಗಳೇನು?
ಯಾವುದೇ ಬೃಹತ್ ಸಕ್ಕರೆ ಕಾರ್ಖಾನೆಯಲ್ಲಿ ಕನಿಷ್ಟ 20 ವರ್ಷ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿರಬೇಕು.
ಸಂದರ್ಶನ ದಿನಾಂಕ: 20-12-2018
ಸಂದರ್ಶನ ನಡೆಯುವ ಸ್ಥಳ
– ಮೈಶುಗರ್ ಬಿಲ್ಡಿಂಗ್, ಜೆ.ಸಿ.ರಸ್ತೆ, ಟೌನ್ಹಾಲ್ ಎದುರು, ಬೆಂಗಳೂರು- 560002
– ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08232 239393
Mysore Sugar Company recruitment through direct interview on December 20th. Read more here to more details..