National Water Awards 2018 Notification.
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯ, ಭಾರತ ಸರ್ಕಾರ ಅಡಿಯಲ್ಲಿ “ರಾಷ್ಟ್ರೀಯ ಜಲ ಪ್ರಶಸ್ತಿ 2018′ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಕೆಳಕಂಡ ವಿಭಾಗಗಳಲ್ಲಿ ರಾಷ್ಟ್ರೀಯ ಜಲ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು.
– ಅತ್ಯುತ್ತಮ ರಾಜ್ಯ
– ವಿವಿಧ ವಿಭಾಗಗಳಲ್ಲಿನ ಅತ್ಯುತ್ತಮ ಜಿಲ್ಲೆ
– ಅತ್ಯುತ್ತಮ ಗ್ರಾಮ ಪಂಚಾಯಿತಿ
– ಅತ್ಯುತ್ತಮ ನಗರಪಾಲಿಕೆ
– ಜಲ ಸಂರಕ್ಷಣೆಗಾಗಿ ಅತ್ಯುತ್ತಮ ವಿನೂತನ ತಂತ್ರಜ್ಞಾನ ಸಂಶೋಧನೆ/ಆವಿಷ್ಕಾರ/ಅಳವಡಿಕೆ
– ಅತ್ಯುತ್ತಮ ಶಿಕ್ಷಣ/ಸಮೂಹ ಜಾಗೃತಿ ಪರಿಶ್ರಮ ಕಾರ್ಯಕ್ರಮ
– ಜಲ ಸಂರಕ್ಷಣೆಗೆ ಸ್ಫೂರ್ತಿ ನೀಡುವ ಅತ್ಯುತ್ತಮ ಟಿವಿ ಕಾರ್ಯಕ್ರಮ
– ಅತ್ಯುತ್ತಮ ಸುದ್ದಿ ಪತ್ರಿಕೆ
ತಮ್ಮ ಪ್ರಾಂಗಣದಲ್ಲಿನ ಜಲ ಬಳಕೆಯಲ್ಲಿ ಯಶಸ್ವಿಯಾದ ಅತ್ಯುತ್ತಮ ಸಂಸ್ಥೆ
– ಅತ್ಯುತ್ತಮ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ(ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್-RWA)
– ಧಾರ್ಮಿಕ /ಪ್ರವಾಸಿ /ಮನರಂಜನಾ ಪ್ರದೇಶಗಳಲ್ಲಿ ಜಲ ಸಂರಕ್ಷಣಾ ಪದ್ಧತಿಗಳಿಗೆ ಉತ್ತೇಜನ ನೀಡುವ ಅತ್ಯುತ್ತಮ ಸಂಸ್ಥೆ
– ಕೈಗಾರಿಕಾ ಜಲ ಸಂರಕ್ಷಣೆಗಾಗಿ ಅತ್ಯುತ್ತಮ ಕೈಗಾರಿಕೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2018
MyGov ಮೂಲಕ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
ರಾಷ್ಟ್ರೀಯ ಜಲ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರತಿ ವಿಭಾಗಗಳಿಗೂ ಬೇರೆಯದೇ ಆದ ಅರ್ಜಿ ಲಭ್ಯವಿರುತ್ತದೆ. ಅರ್ಜಿಯನ್ನು ಲಾಗಿನ್ ಆದ ನಂತರ ಪಡೆಯಬಹುದು. ಹಾಗೂ ಆಯ ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ, ಪೂರಕ ದಾಖಲೆ ಜೊತೆಗೆ ವಿಡಿಯೋಗಳನ್ನು ಸಹ ಅಪ್ಲೋಡ್ ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿ MyGov ಅಧಿಕೃತ ವೆಬ್ಸೈಟ್ನಲ್ಲಿಯೂ ಲಭ್ಯ. ಕ್ಲಿಕ್ ಮಾಡಿ
Ministry of Water Resources, River Development & Ganga Rejuvention Governament of India was invited application for The National Water Awards 2018. Read more here