ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ(Ministry of Agriculture Farmers Welfare) ಖಾಲಿ ಇರುವ ವಿವಿಧ ಹುದ್ದೆಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್(NFSM) ಅಡಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳ ಹೆಸರು, ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಸುವುದು ಹೇಗೆ, ವೇತನ ಶ್ರೇಣಿ ಮತ್ತು ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಯ ಹೆಸರು : ನ್ಯಾಷನಲ್ ಕನ್ಸಲ್ಟೆಂಟ್
ಒಟ್ಟು ಹುದ್ದೆಗಳ ಸಂಖ್ಯೆ : 06
ವೇತನ ಶ್ರೇಣಿ: 89000 ರೂ ಮಾಸಿಕ
ಹುದ್ದೆಯ ಹೆಸರು : ಕನ್ಸಲ್ಟೆಂಟ್
ಒಟ್ಟು ಹುದ್ದೆಗಳ ಸಂಖ್ಯೆ : 04
ವೇತನ ಶ್ರೇಣಿ: 68000 ರೂ ಮಾಸಿಕ
ಹುದ್ದೆಯ ಹೆಸರು : ಪ್ರೋಗ್ರಾಂ ಮ್ಯಾನೇಜರ್
ಒಟ್ಟು ಹುದ್ದೆಗಳ ಸಂಖ್ಯೆ : 01
ವೇತನ ಶ್ರೇಣಿ: 65000 ರೂ ಮಾಸಿಕ
ಹುದ್ದೆಯ ಹೆಸರು : ಲೀಡ್ ಪ್ರೋಗ್ರಾಮರ್
ಒಟ್ಟು ಹುದ್ದೆಗಳ ಸಂಖ್ಯೆ : 01
ವೇತನ ಶ್ರೇಣಿ: 65000 ರೂ ಮಾಸಿಕ
ಹುದ್ದೆಯ ಹೆಸರು : ಸೀನಿಯರ್ ಪ್ರೋಗ್ರಾಮರ್
ಒಟ್ಟು ಹುದ್ದೆಗಳ ಸಂಖ್ಯೆ : 01
ವೇತನ ಶ್ರೇಣಿ: 55000 ರೂ ಮಾಸಿಕ
ಹುದ್ದೆಯ ಹೆಸರು : ಪ್ರೋಗ್ರಾಮರ್
ಒಟ್ಟು ಹುದ್ದೆಗಳ ಸಂಖ್ಯೆ : 01
ವೇತನ ಶ್ರೇಣಿ: 40000 ರೂ ಮಾಸಿಕ
ಹುದ್ದೆಯ ಹೆಸರು : ಟೆಕ್ನಿಕಲ್ ಅಸಿಸ್ಟಂಟ್
ಒಟ್ಟು ಹುದ್ದೆಗಳ ಸಂಖ್ಯೆ : 18
ವೇತನ ಶ್ರೇಣಿ: 47500 ರೂ ಮಾಸಿಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-01-2019
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿರುವ ನಮೂನೆಯಂತೆ ಅರ್ಜಿಯನ್ನು ಟೈಪಿಸಿ – Manager (Human Resources), National Seeds Corporation Limited, Beej Bhavan, Pusa Complex, New Delhi -110012 ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ದಿನಾಂಕ ಜನವರಿ 22, 2019 ಒಳಗೆ ತಲುಪಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಮತ್ತು ಇತರೆ ಹೆಚ್ಚಿನ ಮಾಹಿತಿಗಳಿಗಾಗಿ www.indiaseeds.com ಅಥವಾ www.agricoop.ngc.in ಅಥವಾ www.nfsm.gov.in ವೆಬ್ಸೈಟ್ಗಳಿಗೆ ಭೇಟಿ ನೀಡಿರಿ.
Ministry of Agriculture and Farmers Welfare department has invited application for the various post to recruit under the NFSM on the basis of fully contract basis.