ರಂಗಾಯಣದ ವತಿಯಿಂದ ಆಯೋಜನೆಗೊಳ್ಳಲಿರುವ ‘ಬಹುರೂಪಿ (Bahurupi)’ ನಾಟಕೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು ಜ.12 ರಿಂದ 18 ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಖ್ಯಾತ ರಂಗಕರ್ಮಿ ಪ್ರಸನ್ನ ‘ಬಹುರೂಪಿ’ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ.
2019 ರ ಬಹುರೂಪಿ ನಾಟಕೋತ್ಸದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಅಲ್ಲದೇ ಯಾವ ದಿನದಂದು ಯಾವ ನಾಟಕಗಳು ಜರುಗಲಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
12-01-2019 ಶನಿವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ವನರಂಗ, ಸಂಜೆ 6:00 ರಿಂದ – ಉದ್ಘಟನಾ ಸಮಾರಂಭ
ಕಲಾಮಂದಿರ, ಸಂಜೆ 8 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)
13-01-2019 ಭಾನುವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ಏಕ ಧೋತರಾಚಿ ಗೋಷ್ಟಾ (ಮರಾಠಿ)
ಭೂಮಿಗೀತ, ಸಂಜೆ 6:30 ರಿಂದ – ಶ್ರೀದೇವಿ ಮಹಾತ್ಮೆ (ಕನ್ನಡ)
ವನರಂಗ, ಸಂಜೆ 7:00 ರಿಂದ – 1084’s ಮದರ್ (ತಮಿಳು)
ಕಲಾಮಂದಿರ, ಸಂಜೆ 8:00 ರಿಂದ – ಮಹಾಸಾಗರಂ (ಮಲಯಾಳಂ)
14-01-2019 ಸೋಮವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ಅಗರ್ಬತ್ತಿ (ಹಿಂದಿ)
ಭೂಮಿಗೀತ, ಸಂಜೆ 6:30 ರಿಂದ – ಐಟಂ (ಗುಜರಾತಿ)
ವನರಂಗ, ಸಂಜೆ 7:00 ರಿಂದ – ಸದ್ಯಕ್ಕಿದು ಹುಚ್ಚರ ಸಂತಿ(ಕನ್ನಡ)
ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)
15-01-2019 ಮಂಗಳವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ಧರ್ಮಪುತ್ರ (ಕನ್ನಡ)
ಭೂಮಿಗೀತ, ಸಂಜೆ 6:30 ರಿಂದ – ಹಮ್ ಮುಖ್ತಾರ (ಬೆಂಗಾಲಿ)
ವನರಂಗ, ಸಂಜೆ 7:00 ರಿಂದ – ಬುಲ್ಹಾ (ಪಂಜಾಬಿ)
ಕಲಾಮಂದಿರ, ಸಂಜೆ 8:00 ರಿಂದ – ಕುಂಟ ಕೋಣ, ಮೂಕ ಜಾಣ (ಕಂಪನಿ ನಾಟಕ, ಕನ್ನಡ)
16-01-2019 ಬುಧವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ಮಲೇಮ್ಙನ್ಬಿ (ಮಣಿಪುರಿ)
ಭೂಮಿಗೀತ, ಸಂಜೆ 6:30 ರಿಂದ – ಬಾಘ್ (ಅಸ್ಸಾಮಿ)
ವನರಂಗ, ಸಂಜೆ 7:00 ರಿಂದ – ದಕ್ಷಯಜ್ಞ (ಕನ್ನಡ ಯಕ್ಷಗಾನ)
ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)
17-01-2019 ಗುರುವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ರಾವಣ ಇನ್ ಟೆನ್ ಮೈಂಡ್ಸ್ (ಗುಜರಾತಿ)
ಭೂಮಿಗೀತ, ಸಂಜೆ 7:30 ರಿಂದ – ಬಾಲಿ (ಇಂಗ್ಲೀಷ್)
ವನರಂಗ, ಸಂಜೆ 7:00 ರಿಂದ – ಹೂಗಾಳಿ (ಕನ್ನಡ)
ಕಲಾಮಂದಿರ, ಸಂಜೆ 8:00 ರಿಂದ – ಶರೀಫ (ಕನ್ನಡ)
18-01-2019 ಶುಕ್ರವಾರ ದಂದು ಪ್ರದರ್ಶನಗೊಳ್ಳಿರುವ ನಾಟಕಗಳು
ಕಿರು ರಂಗಮಂದಿರ, 6:00 ರಿಂದ – ರತಿನಾಥ್ ಕಿ ಚಾಚಿ (ಹಿಂದಿ)
ಭೂಮಿಗೀತ, ಸಂಜೆ 7:30 ರಿಂದ – ರೆಕ್ಸ್ ಅವರ್ಸ್, ಡೈನೋ ಏಕಾಂಗಿ ಪಯಣ
ವನರಂಗ, ಸಂಜೆ 7:00 ರಿಂದ – ಮೂರು ಹೆಜ್ಜೆ ಮೂರು ಲೋಕ (ಕನ್ನಡ)
ಕಲಾಮಂದಿರ, ಸಂಜೆ 8:00 ರಿಂದ – ಶ್ರೀರಾಮಾಯಣ ದರ್ಶನಂ (ಕನ್ನಡ)
To be displayed dramas list of Bahurupi Theatre Festivals 2019 are here. Rangayana has been conducting ‘Bahurupi’ theatre festival.