Home » ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗಳ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗಳ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

by manager manager
taralabalu jagadguru education society recruitment 2019

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುಧಾನಿತ ಫ್ರೌಢಶಾಲೆಗಳಲ್ಲಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಈ ಪ್ರಕಟಣೆಗೆ ಸಂಬಂಧಿಸಿದಂತೆ ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ. (taralabalu jagadguru education society recruitment 2019)

ಫ್ರೌಢಶಾಲಾ ಸಹ ಶಿಕ್ಷಕರುಗಳ ವಿಷಯವಾರು ಖಾಲಿ ಇರುವ ಹುದ್ದೆಗಳು

ಕನ್ನಡ – 16

ಇಂಗ್ಲೀಷ್ – 19

ಹಿಂದಿ – 11

ಸಂಸ್ಕೃತ – 12

ಪಿ.ಸಿ.ಎಂ – 8

ಸಿ.ಬಿ.ಜಡ್ – 11

ದೈಹಿಕ ಶಿಕ್ಷಣ – 12

ವಿದ್ಯಾರ್ಹತೆ

ಸಹ-ಶಿಕ್ಷಕರು ಅಭ್ಯರ್ಥಿಗಳಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ ಮತ್ತು ಶಿಕ್ಷಕ ತರಬೇತಿ(ಬಿ.ಇಡಿ) ಪದವಿ/ತತ್ಸಮಾನ ವಿದ್ಯಾರ್ಹತೆ. ದೈಹಿಕ-ಶಿಕ್ಷಕ ಅಭ್ಯರ್ಥಿಗಳಿಗೆ ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಜೊತೆಗೆ ಬಿ.ಪಿ.ಇಡಿ.

ಅರ್ಜಿ ಶುಲ್ಕ(ಪ್ರೌಢಶಾಲೆ ಶಿಕ್ಷಕರಿಗೆ) : ರೂ.800 (SC,ST, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.600)

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳು

ಕನ್ನಡ – 4

ಇಂಗ್ಲೀಷ್ – 4

ಇತಿಹಾಸ – 3

ಅರ್ಥಶಾಸ್ತ್ರ – 4

ಸಮಾಜಶಾಸ್ತ್ರ – 2

ಭೌತಶಾಸ್ತ್ರ – 2

ರಸಾಯನಶಾಸ್ತ್ರ – 4

ಜೀವಶಾಸ್ತ್ರ – 3

ಒಟ್ಟು – 26

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇಕಡ 55 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರಬೇಕು ಮತ್ತು ಬಿ.ಇಡಿ ಪದವಿ ಹೊಂದಿರಬೇಕು.

ಅರ್ಜಿ ಶುಲ್ಕ(ಪದವಿ ಪೂರ್ವ ಕಾಲೇಜು) : ರೂ.1000 (SC,ST, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.800)

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು www.apply.taralabalu.in ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಕೆಳಗೆ ತಿಳಿಸಿದ ಬ್ಯಾಂಕ್‌ ವಿಳಾಸಕ್ಕೆ ಡಿ.ಡಿ ತೆಗೆದುಕೊಂಡಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಸಲ್ಲಿಸುವುದು ಹೇಗೆ?

ಮೇಲೆ ತಿಳಿಸಲಾದ ಶಿಕ್ಷಕವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಡಿ.ಡಿ ಅನ್ನು “Administrative Officer, S.T.J. Education Society, Sirigere, Chitradurga Dist” ಹೆಸರಿಗೆ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6-2-2019

ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯ ಮುದ್ರಿತ ಪ್ರತಿಯನ್ನು ಎಲ್ಲಾ ಮೂಲ ದಾಖಲಾತಿಗಳ ಛಾಯಾ ಪ್ರತಿಗಳೊಂದಿಗೆ ದಿನಾಂಕ 06-02-2019 ಒಳಗೆ ಸಂಸ್ಥೆಯ ಆಡಳಿತ ಕಛೇರಿ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಅರ್ಜಿ ಮತ್ತು ಡಿ.ಡಿ ತಲುಪಿದೆಯೇ ಎಂಬುದನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳಲು ತಿಳಿಸಲಾಗಿದೆ.

– ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸದ ನಂತರ ಪ್ರಿಂಟ್ ತೆಗೆದುಕೊಂಡು ಡಿ.ಡಿ ಮತ್ತು ಇತರೆ ಅಗತ್ಯ ದಾಖಲಾತಿಗಳೊಂದಿಗೆ “ಆಡಳಿತಾಧಿಕಾರಿಗಳು, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ರಿ. ಸಿರಿಗೆರೆ – 577 541, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ” ವಿಳಾಸಕ್ಕೆ ಕಳುಹಿಸಬೇಕು.

– ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಆನ್‌ಲೈನ್‌ನಲ್ಲಿಯೇ ಪ್ರಕಟಿಸಲಾಗುವುದು

– ಸಂದರ್ಶನಕ್ಕೆ ಆಯ್ಕೆಯಾದವರ ಹೆಸರುಗಳನ್ನು ಮಾತ್ರ ಇಲಾಖೆಯ ವೆಬ್‌ಸೈಟ್‌ನ “Status” ಪೇಜ್‌ನಲ್ಲಿ ಪ್ರಕಟಿಸಲಾಗುವುದು.

– ಸಂದರ್ಶನ ಪತ್ರವನ್ನು ಅಂತರ್ಜಾಲದಲ್ಲಿ ಪಡೆದುಕೊಳ್ಳಬೇಕು.

– ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಿಂಟ್‌ ತೆಗೆದುಕೊಂಡ ಸಂದರ್ಶನ ಪತ್ರದ ಜೊತೆಗೆ ಅಗತ್ಯ ಮೂಲದಾಖಲೆಗಳೊಂದಿಗೆ ಸಂದರ್ಶನದ ಸ್ಥಳಕ್ಕೆ, ಸೂಚಿಸಿದ ಸಮಯಕ್ಕೆ ಹಾಜರಾಗುವುದು.

– ನೇಮಕಾತಿ ವಿಧಾನ, ವೇತನ ಶ್ರೇಣಿ, ಮೀಸಲಾತಿ, ವಯೋಮಿತಿ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿರಿ. ವೆಬ್‌ ವಿಳಾಸವನ್ನು ಮೇಲೆ ನೀಡಲಾಗಿದೆ.

Taralabalu Jagadguru Education Society has invited online application for the post of High School Teacher and puc teacher 2019-2018. Eligible candidates can apply here www.apply.taralabalu.in  (Please note that the URL is not www.apply.taralabalu.com)

You may also like

23 comments

VIJAYAKUMAR CHITTARAGI January 23, 2019 - 9:26 am

I AM PROUD TO BE A PART OF YOUR ESTEEMED INSTITUTION

Natraj T N January 31, 2019 - 10:05 am

It one of the good institution in Karnataka.

Nagaraj T chikkabennuru February 2, 2019 - 11:01 am

Famous education society in karnataka

Nagararaja T February 8, 2019 - 5:42 am

Stj society is the good best institution in karnataka

Nagararaja T February 8, 2019 - 5:45 am

Good and best institution in karnataka

Pavithra HS February 11, 2019 - 5:52 am

Dear sir I have passed B.ed in Davangere University the results announced recently can we apply for the post of teacher.we had only printed marks please guide me
Thanks
Pavithra HS

Kannada Advisor February 22, 2019 - 6:24 pm

Thank you for asking this question. Actually you can apply. But in interview time if they asked original Marks Card u have to submit rt.

ESHWARA A N February 22, 2019 - 2:33 pm

please give me information about job please i applied to the job

Kannada Advisor February 22, 2019 - 6:18 pm

Dear Sir,

I in this post given all the details including how they will recruit and interview details pls go through carefully.

Pushpa March 7, 2019 - 6:50 am

When will be selection list declared

Kannada Advisor March 11, 2019 - 4:29 pm

Pls go through article

Naveen Kumar b March 24, 2019 - 9:37 am

Sir when Interview list update , or when close the applicant’s list

Kannada Advisor March 24, 2019 - 6:17 pm
bheemanaik P R March 13, 2019 - 9:50 am

When will be selection list declared

Kannada Advisor March 15, 2019 - 11:25 am

ಸರ್ ಅರ್ಜಿ ಸಲ್ಲಿಸುವ ವೇಳೆ ನೀವು ರಿಜಿಸ್ಟರ್ ಆಗಿರುತ್ತೀರಿ. ಆ ರಿಜಿಸ್ಟರ್ ನಂಬರ್ ಮೂಲಕ ಲಾಗಿನ್ ಆಗಿ ತಮ್ಮ ಅರ್ಜಿ ಸ್ಟೇಟಸ್ ನೋಡಿಕೊಳ್ಳಬಹುದು. ಮತ್ತು ಇತರೆ ಮಾಹಿತಿ ತಿಳಿಯಬಹುದು.
ಅದಕ್ಕೆ ಲಿಂಕ್ http://www.apply.taralabalu.in

Nagaraja M March 13, 2019 - 10:06 am

When Interview date and how will status page open plz sir

Kannada Advisor March 15, 2019 - 11:25 am

ಸರ್ ಅರ್ಜಿ ಸಲ್ಲಿಸುವ ವೇಳೆ ನೀವು ರಿಜಿಸ್ಟರ್ ಆಗಿರುತ್ತೀರಿ. ಆ ರಿಜಿಸ್ಟರ್ ನಂಬರ್ ಮೂಲಕ ಲಾಗಿನ್ ಆಗಿ ತಮ್ಮ ಅರ್ಜಿ ಸ್ಟೇಟಸ್ ನೋಡಿಕೊಳ್ಳಬಹುದು. ಮತ್ತು ಇತರೆ ಮಾಹಿತಿ ತಿಳಿಯಬಹುದು.
ಅದಕ್ಕೆ ಲಿಂಕ್ http://www.apply.taralabalu.in

Rubeena n March 26, 2019 - 8:48 am

Sir interview heg irute.. navu preparation yav tara maad beku.. plz heli

ನಾಗರಾಜ ಟಿ ತಂದೆ ತಿಪ್ಪೇಸ್ವಾಮಿ ಚಿಕ್ಕ ಬೆನ್ನೂರು March 27, 2019 - 3:47 pm

ಸಂದರ್ಶನದ ದಿನಾಂಕವನ್ನು ಆದಷ್ಟು ಬೇಗ ತಿಳಿಸಿ ನಾನು ದೈಹಿಕ ಅಂಗವಿಕಲನಾಗಿದ್ದು ನನಗೆ ದಯವಿಟ್ಟು ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿ

Comments are closed.