ಕರ್ನಾಟಕ ರಾಜ್ಯ ಚಿಕ್ಕಮಗಳೂರು ಜಿಲ್ಲೆ ಕಂದಾಯ ಇಲಾಖೆಯು ಜಿಲ್ಲೆಯಲ್ಲಿನ 45 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಕೆಲವು ತಿಂಗಳುಗಳ ಹಿಂದೆ ನೇಮಕಾತಿ ಪ್ರಕಟಣೆ ಹೊರಡಿಸಿತ್ತು. ಈಗ ಆ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ( Chikkamagaluru va final selection list ).
ಈ ನೇಮಕಕ್ಕೆ ಸಂಬಂಧಪಟ್ಟಂತೆ 2018 ನವೆಂಬರ್ 19 ರಂದು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿತ್ತು. ಆದರೆ ಕೇವಲ 28 ಅಭ್ಯರ್ಥಿಗಳು ಮಾತ್ರ ದಾಖಲೆ ಸಹಿತ ಹಾಜರಾಗಿದ್ದರು. ಉಳಿದ 17 ಹುದ್ದೆಗಳನ್ನು ಭರ್ತಿ ಮಾಡಲು 1:1 ಅನುಪಾತದಲ್ಲಿ ಡಿಸೆಂಬರ್ 28 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಯಾವುದೇ ಆಕ್ಷೇಪಣೆಗಳು ಬಂದಿರಲಿಲ್ಲ. ಆದ್ದರಿಂದ ಈಗ ಅಂತಿಮವಾಗಿ ಮೀಸಲಾತಿ ಅನ್ವಯ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ಚಿಕ್ಕಮಗಳೂರು ಗ್ರಾಮ ಲೆಕ್ಕಿಗರ(Village Accountant) ಅಂತಿಮ ಆಯ್ಕೆ ಪಟ್ಟಿಗಾಗಿ – ಕ್ಲಿಕ್ ಮಾಡಿ
Chikkamagaluru va final selection list – Click here
ಅಂತಿಮ ಆಯ್ಕೆ ಪಟ್ಟಿಗೆ ಸಂಬಂಧಿಸಿದ ನೊಟೀಸ್ ಗಾಗಿ – ಕ್ಲಿಕ್ ಮಾಡಿ
Chikkamagaluru va final selection list Notice –Click here
Chikkamagaluru district revenue department has released Village Accountant final selection list of 2018 recruitment. Read more here..