ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..(Today Current Affairs)
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1 ಮೋದಿ ರವರು ಇತ್ತೀಚೆಗೆ ‘ಪ್ರಧಾನ್ ಮಂತ್ರಿ ಶ್ರಮ್ ಯೋಗಿ ಮಂದನ್(PM-SYM)ಯೋಜನೆಯನ್ನು ವಾಸ್ಟ್ರಲ್ ನಲ್ಲಿ ಉದ್ಘಾಟಿಸಿದರು. ಇದು ಯಾವ ರಾಜ್ಯದಲ್ಲಿದೆ?
2 NCMC, AFC, SWEEKAR ಇತ್ತೀಚೆಗ ಸುದ್ದಿಯಲ್ಲಿದ್ದವು. ಇವು ಯಾವುದಕ್ಕೆ ಸಂಬಂಧಿಸಿವೆ.?
3 BOLD-QIT ಯೋಜನೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದನ್ನು ಭಾರತದ ಯಾವ ಗಡಿಭಾಗಕ್ಕೆ ಸಂಬಂಧಿಸಿದಂತೆ ಆರಂಭಿಸಲಾಗಿದೆ?
4 ಯಾವ ರಾಜ್ಯ ಸರ್ಕಾರವು ಕಾಕಂಬಿ ಅನ್ನು ನಿರ್ಬಂಧಿಸಿದೆ?
5 ‘ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ಕ್ಕೆ ಭಾಜನರಾದ ಮೊಟ್ಟ ಮೊದಲ ವ್ಯಕ್ತಿ ಯಾರು?
6 ಶಾಲಾ ಮಕ್ಕಳಿಗಾಗಿ ‘ಯುವ ವಿಜ್ಞಾನ್ ಕಾರ್ಯಕ್ರಮ'(Yuva Vigyani Karyakram) ಆರಂಭಿಸಿದ ಭಾರತೀಯ ಸಂಸ್ಥೆ ಯಾವುದು?
7 ‘2019 ಮಿಸೆಲ್ ಸಿಸ್ಟಮ್ ಪ್ರಶಸ್ತಿ’ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ವಿಜ್ಞಾನಿ ಯಾರು?
8 2022ನೇ ಏಷಿಯನ್ ಗೇಮ್ಸ್ಗೆ ಯಾವ ಒಂದು ಕ್ರೀಡೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ?
9 ವಿಶ್ವ ವನ್ಯಜೀವಿ ದಿನ 2019(WWD-2019) ಥೀಮ್ ಏನು?
10 ಭಾರತೀಯ ಟೀ ಬೋರ್ಡ್ ಪ್ರಧಾನ ಕಛೇರಿ ಎಲ್ಲಿದೆ?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ..
1 ಗುಜರಾತ್
2 ಮೊಬಿಲಿಟಿ
3 ಬಾಂಗ್ಲಾದೇಶ್
4 ಅಸ್ಸಾಂ
5 ಅಭಿನಂದನ್ ವರ್ಥಮಾನ್
6 ಇಸ್ರೊ(ISRO)
7 ಜಿ ಸತೀಶ್ ರೆಡ್ಡಿ
8 ಕ್ರಿಕೆಟ್
9 Life Below Water: For People and Planet
10 ಕೋಲ್ಕತ್ತ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.