ಲೋಕೋಪಯೋಗಿ ಇಲಾಖೆಯಲ್ಲಿ 870 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು: ಸಹಾಯಕ ಇಂಜಿನಿಯರ್(ಸಿವಿಲ್)
ಹುದ್ದೆಗಳ ಸಂಖ್ಯೆ : 570
ಹುದ್ದೆಯ ಹೆಸರು: ಕಿರಿಯ ಇಂಜಿನಿಯರ್ (ಸಿವಿಲ್)
ಹುದ್ದೆಗಳ ಸಂಖ್ಯೆ : 300
ಈ ಮೇಲಿನ ಹುದ್ದೆಗಳ ಆಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಅಧಿಸೂಚನೆಯ ಸಂಪೂರ್ಣ ಮಾಹಿತಿ ತಿಳಿಯಲು ದಿನಾಂಕ 11/03/2019 ರಂದು ವೆಬ್ ವಿಳಾಸ http://kpwd.co.in ಗೆ ಭೇಟಿ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇತರೆ ವಿವರಗಳ ಅಪ್ಡೇಟ್ಗಾಗಿ ಕನ್ನಡ ಅಡ್ವೈಜರ್ಗೆ ಭೇಟಿ ನೀಡುತ್ತಿರಿ.