ಮರಳು ಶಿಲ್ಪ ಕಲೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮೈಸೂರಿನವರಾದ ಗೌರಿ ಎಂ ಎನ್ ರವರು ಸದಾಕಾಲ ಬಿಡುವಿಲ್ಲದೇ ತಮ್ಮ ಕಲೆಯ ಅನಾವಣರದಲ್ಲೇ ತೊಡಗಿರುತ್ತಾರೆ. ದೇಶ, ರಾಜ್ಯ, ಜಿಲ್ಲೆ ಎನ್ನದೇ ಎಲ್ಲಾ ಕಡೆ ವರ್ಷದ ಎಲ್ಲಾ ದಿನಗಳಲ್ಲೂ ಒಂದಲ್ಲಾ ಒಂದು ಕಡೆ ತಮ್ಮ ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುತ್ತಿರುತ್ತಾರೆ. ಅದು ಕರ್ನಾಟಕದಲ್ಲಿ ಮಾತ್ರವಲ್ಲದೇ ಅವರು ಭೇಟಿ ನೀಡುವ ವಿದೇಶಿ ಪ್ರವಾಸಿ ತಾಣಗಳಲ್ಲೂ ಸಹ ಅಲ್ಲಿಯ ಐತಿಹಾಸಿಕ ಕಲೆಗಳನ್ನೇ ಅವರ ಕೈಚಳಕದಿಂದ ಮರಳು ಮಣ್ಣಿನಿಂದ ನಿರ್ಮಿಸಿ ಆ ಸ್ಥಳಗಳಿಗೆ ಮತ್ತಷ್ಟು ಆಕರ್ಷಣೆ ನೀಡಿರುತ್ತಾರೆ.
ಅಂದಹಾಗೆ ಕಲಾ ಶಾರದೆ ಗೌರಿ ಎಂ ಎನ್ ರವರು ಈ ವರ್ಷ ರಾಜ್ಯದ ಹಲವು ಸ್ಥಳಗಳಲ್ಲಿ, ಫ್ಲವರ್ ಶೋಗಳಲ್ಲಿ ಮತ್ತು ತಾವು ಭೇಟಿ ನೀಡಿದ ವಿದೇಶಿ ಪ್ರವಾಸಿತಾಣಗಳಲ್ಲಿ ನಿರ್ಮಿಸಿದ ಹಲವು ಶಿಲ್ಪ ಕಲೆಗಳನ್ನು ಈ ಕೆಳಗೆ ನೀಡಲಾಗಿದೆ. ವಿಶೇಷವಾಗಿ ಅವರು ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಮರಳಿನಿಂದ ನಿರ್ಮಿಸಿದ ಶಿಲ್ಪಗಳನ್ನು ನೀಡಲಾಗಿದೆ. ನಾವು ಕಲಿಯಬೇಕು ಈ ಕಲೆಯ ಎನ್ನುವವರು ತಮ್ಮ ಸ್ಫೂರ್ತಿಗಾಗಿ ಮತ್ತು ಇತರರು ಹೇಗಿವೆ ಈ ಶ್ರೀಮಂತ ಕಲಾಕುಸುರಿ ಎಂದು ನೀವೆ ನೋಡಿ ಒಮ್ಮೆ.
Gowri M N Art Work – Desert Wild Animals of Saudi Arabia 2019
Gowri M N Art Work – Historical monuments in sand of Kingdom of Saudi Arabia at Janadriah
Gowri M N Art Work – Flowe Show at Gadag
Gowri M N Art Work – Adhichunchanagiri fair Flower Show 2019 (Sri Adhichunchanagiri Mahasamsthana Math)
Gowri M N Art Work – Kolar Flower Show 2019
Gowri M N Art Work – Tumkur Flower show 2019
Gowri M N Art Work – Chikkaballapura Flower Show 2019 at Vishweshwaraiya Stadiu
Gowri M N Art Work – Mandya Lalithakala Show 2019
ಮೈಸೂರು ಸುತ್ತಲಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಮನಮೋಹಕ ಸ್ಥಳ ಸೇರ್ಪಡೆ – ಹೆಸರು ‘ಜಲ್ ಬಾಗ್’
ಈ ಬಾರಿಯ ದಸರಾ ಪ್ರವಾಸಿಗರ ಕಣ್ಮನ ಸೆಳೆಯಲು ಮತ್ತೊಂದು ಸುಂದರ ತಾಣ ರೆಡಿ