Home » ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ FSSAI ನೇಮಕ: ಅರ್ಜಿ ಆಹ್ವಾನ

ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ FSSAI ನೇಮಕ: ಅರ್ಜಿ ಆಹ್ವಾನ

by manager manager

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೇರಿದ ಸ್ವಾಯತ್ತ ಸಂಸ್ಥೆ ಆಗಿರುವ ‘ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಓದಿ ತಿಳಿಯಿರಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/04/2019

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ನ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಹುದ್ದೆ ಹೆಸರು ಮತ್ತು ಹುದ್ದೆಗಳ ಸಂಖ್ಯೆ

ಸಹಾಯಕ ನಿರ್ದೇಶಕ – 20

ತಾಂತ್ರಿಕ ಅಧಿಕಾರಿ – 130

ಕೇಂದ್ರ ಆಹಾರ ಭದ್ರತಾಧಿಕಾರಿ – 37

ಆಡಳಿತ ವಿಭಾಗಾಧಿಕಾರಿ – 02

ಸಹಾಯಕ – 34

ಜೂನಿಯರ್ ಅಸಿಸ್ಟಂಟ್ ಗ್ರೇಡ್ – 07

ಹಿಂದಿ ಭಾಷಾಂತರಕಾರ – 02

ಪರ್ಸನಲ್ ಅಸಿಸ್ಟಂಟ್ – 25

ಅಸಿಸ್ಟಂಟ್ ಮ್ಯಾನೇಜರ್ – 05

ಐಟಿ ಸಹಾಯಕ – 03

ಡೆಪ್ಯುಟಿ ಮ್ಯಾನೇಜರ್ – 06

ಅಸಿಸ್ಟಂಟ್ ಮ್ಯಾನೇಜರ್ – 04

ಒಟ್ಟು ಹುದ್ದೆಗಳ ಸಂಖ್ಯೆ : 275

ವಿದ್ಯಾರ್ಹತೆ

– ಸಹಾಯಕ ನಿರ್ದೇಶಕ ಹುದ್ದೆಗೆ ಪದವಿ ಉತ್ತೀರ್ಣ

– ತಾಂತ್ರಿಕ ವಿಭಾಗದ ಸಹಾಯಕ ಹುದ್ದೆಗೆ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗೆ ಕೆಮಿಸ್ಟ್ರಿ/ಬಯೋ ಕೆಮಿಸ್ಟ್ರಿ/ಫುಡ್ ಟೆಕ್ನಾಲಜಿ ಅಥವಾ ಪೂರಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

– ಕೇಂದ್ರ ಆಹಾರ ಭದ್ರತಾಧಿಕಾರಿ ಹುದ್ದೆಗೆ ಫುಡ್ ಟೆಕ್ನಾಲಜಿ/ಡೇರಿ ಟೆಕ್ನಾಲಜಿ/ಬಯೋ ಟೆಕ್ನಾಲಜಿ/ಆಯಿಲ್ ಟೆಕ್ನಾಲಜಿ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು.

– ಜೂನಿಯರ್ ಅಸಿಸ್ಟಂಟ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

– ಹಿಂದಿ ಭಾಷಾಂತರಕಾರ ಹುದ್ದೆಗೆ ಹಿಂದಿ/ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣ

– ಅಸಿಸ್ಟಂಟ್ ಮ್ಯಾನೇಜರ್(ಐಟಿ) ಹುದ್ದೆಗೆ ಬಿಟೆಕ್/ಎಂಟೆಕ್(ಕಂಪ್ಯೂಟರ್ ಸೈನ್ಸ್) ಉತ್ತೀರ್ಣ

– ಐಟಿ ಅಸಿಸ್ಟಂಟ್ ಹುದ್ದೆಗೆ ಪದವಿ ಜೊತೆಗೆ ಪಿಜಿ ಡಿಪ್ಲೊಮಾ (ಕಂಪ್ಯೂಟರ್ ಅಪ್ಲಿಕೇಶನ್)

– ಅಸಿಸ್ಟಂಟ್ ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

– ಉಳಿದಂತೆ ಆಯಾ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಜೊತೆಗೆ ಸೇವಾನುಭವವನ್ನು ಕಡ್ಡಾಯ ಗೊಳಿಸಲಾಗಿದೆ.

ವಯೋಮಿತಿ

– ಸಹಾಯಕ ನಿರ್ದೇಶಕ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಗರಿಷ್ಠ 35 ವರ್ಷ

– ಜೂನಿಯರ್ ಅಸಿಸ್ಟಂಟ್ ಹುದ್ದೆಗೆ ಗರಿಷ್ಠ 25 ವರ್ಷ

– ಉಳಿದಂತೆ ಇತರೆ ಎಲ್ಲಾ ಹುದ್ದೆಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 750+250

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.ರೂ 750+250

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.250 (ಇಂಟಿಮೇಷನ್ ಶುಲ್ಕ)

ಮಹಿಳಾ ಅಭ್ಯರ್ಥಿಗಳಿಗೆ : ರೂ.250(ಇಂಟಿಮೇಷನ್ ಶುಲ್ಕ)

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.250(ಇಂಟಿಮೇಷನ್ ಶುಲ್ಕ)

ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌ ಮೂಲಕ

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರ

ಬೆಂಗಳೂರು

ಮಂಗಳೂರು

ಧಾರವಾಡ

ಉಡುಪಿ

ಬೆಳಗಾವಿ

ಹುಬ್ಬಳ್ಳಿ

ಮೈಸೂರು

ಶಿವಮೊಗ್ಗ

ಹೆಚ್ಚಿನ ಮಾಹಿತಿಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ’ದ ಅಧಿಕೃತ ವೆಬ್‌ಸೈಟ್ : fssai.gov.in

ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಸೂಚನೆ ಪಿಡಿಎಫ್‌ ಗಾಗಿ – ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

Food Safety and Standards authority of India Recruitment 2019 Notification – click here

To Apply for Food Safety and Standards authority of India Recruitment 2019 all posts – Click here

You may also like