ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ(ಡೀಮ್ಡ್ ವಿವಿ) ನವದೆಹಲಿ ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.
ಹುದ್ದೆಗಳ ವಿವರ
ಸಹಾಯಕ ನಿರ್ದೇಶಕರು(ಫಿಸಿಕಲ್ ಎಜುಕೇಷನ್) – 1
ಸಹಾಯಕ ಗ್ರಂಥಪಾಲಕ – 4
ಸ್ಟೆನೋಗ್ರಾಫರ್ ಗ್ರೇಡ್ 1 – 1
ಗ್ರಂಥಪಾಲಕ ಪಂಡಿತ್ – 1
ಪ್ರೊಫೆಷನಲ್ ಅಸಿಸ್ಟೆಂಟ್ – 1
ಟೆಕ್ನಿಕಲ್ ಅಸಿಸ್ಟಂಟ್ (ಲ್ಯಾಬ್) – 5
ಸ್ಟೆನೋಗ್ರಾಫರ್ ಗ್ರೇಡ್ 2 – 1
ಒಟ್ಟು : 14 ಹುದ್ದೆಗಳು
ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಭೇಟಿ ನೀಡಿ – www.sanskrit.nic.in
ಸಂಸ್ಕೃತ ವಿವಿ ನೇಮಕಾತಿ 2019 ರ ಅಧಿಸೂಚನೆ ಪಿಡಿಎಫ್ಗಾಗಿ – ಕ್ಲಿಕ್ ಮಾಡಿ
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿಗಾಗಿ – ಕ್ಲಿಕ್ ಮಾಡಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22-04-2019
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನಾಂಕ – 02-05-2019
ಆಫ್ಲೈನ್ನಲ್ಲಿ ಅರ್ಜಿಸಲ್ಲಿಸುವವರು ಹಾರ್ಡ್ಕಾಪಿಯನ್ನು ಕಳುಹಿಸಬೇಕಿರುವ ವಿಳಾಸ : Registrar, Rashtriya Sanskrit Sansthan (Deemed University), 56-57, Institutional Area, Janakpuri, New Delhi – 110058