ಪ್ರೆಸ್ಟೀಜ್ ಜಿಂದಾಲ್ ಸಿಟಿ ಎಲ್ಲಾ ಆಯಾಮಗಳಿಂದಲೂ ದೂರದೃಷ್ಟಿಯಿಂದ ಉತ್ತಮ ಮೂಲ ಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಿರುವ ಹಾಗೂ ನಿರ್ಮಿಸುತ್ತಲೇ ಇರುವ ರಿಯಲ್ ಎಸ್ಟೇಟ್ ಪ್ರಾಪರ್ಟಿ ಡೆವಲಪ್ಮೆಂಟ್ ಕಂಪನಿ. ಆಧುನಿಕ ಜಗತ್ತಿನ ಲೈಫ್ಸ್ಟೈಲ್ಗೆ ವರ್ಲ್ಡ್ ಕ್ಲಾಸ್ ಲಕ್ಷಣಗಳನ್ನು ಪ್ರೆಸ್ಟೀಜ್ ಕಂಪನಿ ಅಭಿವೃದ್ಧಿ ಪಡಿಸುವಲ್ಲಿ ನಿರಂತರ ಹೆಜ್ಜೆ ಇಟ್ಟಿದೆ.
ಬೆಂಗಳೂರು ದಕ್ಷಿಣ ಭಾರತದಲ್ಲೇ ಅತಿ ಸುಂದರವು ಸ್ವಚ್ಛವು ಹಾಗೂ ವಾಸಿಸಲು ಯೋಗ್ಯವು ಆದ ಸಿಟಿ. ಸದಾ ಸದ್ದು ಗದ್ದಲ, ಗಲಿಬಿಲಿ ಇರುವ, ಜೊತೆಗೆ ಶಾಂತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿರುವ ಅತ್ಯದ್ಭುತ ನಗರವು ಹೌದು. ಇಂತಹ ಬೃಹತ್ ನಗರದಲ್ಲಿ ಇಂದು ರಿಯಲ್ ಎಸ್ಟೇಟ್ ಬಹುದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಹಲವು ವಾಣಿಜ್ಯಾತ್ಮಕ ಮತ್ತು ವಸತಿ ಯೋಜನೆಗಳು ಈ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.
ಪ್ರೆಸ್ಟೀಜ್ ಜಿಂದಾಲ್ ಸಿಟಿ(Prestige Jindal City) ಬೆಂಗಳೂರಿನಲ್ಲಿ ತಲೆಯೆತ್ತಿರುವ ಪ್ರೆಸ್ಟೀಜ್ ಗ್ರೂಪ್ನ ಹೊಸ ವಸತಿ ಯೋಜನೆ. ಇದು ಅಪಾರ ಐಷಾರಾಮಿ ಜೀವನ ಶೈಲಿಯವರನ್ನು ಆಕರ್ಷಿಸುವ ಮತ್ತು ಸೌಖ್ಯವಾದ ಸೌಲಭ್ಯಗಳನ್ನು ಹೊಂದಿದೆ. ಈ ವಸತಿ ಯೋಜನೆಯು ಬೆಂಗಳೂರಿನಲ್ಲಿ ವಿಸ್ತಾರವಾದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಆಧುನಿಕ ಜಗತ್ತಿನ ಜನತೆಗೆ ಆಕರ್ಷಿತವಾದ ಶಿಲ್ಪಕಲೆಯ ಅತಿರಂಜಿತ ಟವರ್ ಅನ್ನು ಅಭಿವೃದ್ಧಿ ಪಡಿಸಿದ್ದು ನಿಜವಾಗಿಯೂ ಇದು ಪ್ರತಿಯೊಬ್ಬರ ಮನಸೆಳೆಯುತ್ತದೆ.
Prestige Jindal City ಸುಂದರವಾದ ವಾಸಯೋಗ್ಯ ವಸತಿಗಳನ್ನು ಕಲ್ಪಿಸಿದೆ. ವಿವಿಧ ಸಂರಚನೆಗಳನ್ನು ಹೊಂದಿದ್ದು, ವಾಸಸ್ಥಳಗಳು ಪ್ರತಿಯೊಬ್ಬರ ಟೇಸ್ಟ್ಗೂ ದೊರಕುವಂತಿವೆ. ಇಲ್ಲಿ ಯಾರೋಬ್ಬರು ಸಹ ತಮ್ಮ ಲಕ್ಸುರಿ ಜೀವನ ಶೈಲಿಗೆ ತಮ್ಮ ವಾಸಸ್ಥಳವನ್ನು ಯಾವುದೇ ಸಂಶಯವಿಲ್ಲದೇ ಪಡೆಯಬಹುದು.
ಪ್ರೆಸ್ಟೀಜ್ ಜಿಂದಾಲ್ ಸಿಟಿ ಬೆಂಗಳೂರು ವಾಸ್ತುಶಿಲ್ಪದಲ್ಲಿ ಅದ್ಭುತ ನೋಟ ಹೊಂದಿರುವುದಲ್ಲದೇ, ಅಭಿವೃದ್ಧಿ ದೃಷ್ಟಿಯಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ವಾಸಿಸುವ ಸ್ಥಲ ವಿಸ್ತಾರವಾಗಿದ್ದು, ಲೇಟೆಸ್ಟ್ ಲಕ್ಷಣಗಳನ್ನು ಹೊಂದಿದೆ. ಉನ್ನತ ಗುಣಮಟ್ಟದ ಫ್ಲೋರಿಂಗ್ ವ್ಯವಸ್ಥೆ, ಡೋರುಗಳು, ಲ್ಯಾಂಡ್ಸ್ಕೇಪ್ ಕಿಟಕಿ ವ್ಯವಸ್ಥೆಗಳು ಕಣ್ಮನ ಸೆಳೆಯುವಂತಿವೆ. ಹಲವು ಬಗೆಯ ಲೆವಿಶ್ ಕಿಚನ್ಗಳು, ಸುರಕ್ಷತಾ ಕ್ರಮಗಳನ್ನು ಹೊಂದಿದ ಫೀಚರ್ಗಳು ಮತ್ತು ಇತ್ಯಾದಿ ಲಭ್ಯವಿವೆ. ಹಲವು ಆಶ್ಯರ್ಯಕರ ಸೌಲಭ್ಯಗಳನ್ನು ಹೊಂದಿದ್ದು, ನೋಡಿದ ತಕ್ಷಣ ಇಷ್ಟವಾಗುವ ಅತ್ಯದ್ಭುತ ಐಷರಾಮಿ ವ್ಯವಸ್ಥೆಗಳನ್ನು ಹೊಂದಿದೆ.
ಪ್ರೆಸ್ಟೀಜ್ ಜಿಂದಾಲ್ ಸಿಟಿಯ ಇತರೆ ಸೌಲಭ್ಯಗಳು
– ಕ್ಲಬ್ ಹೌಸ್ ಮತ್ತು ಪುನರ್ ವ್ಯವಸ್ಥೆಯ ಸೌಲಭ್ಯ
– ವ್ಯಾಯಾಮಕ್ಕಾಗಿ ಜಿಮ್ ವ್ಯವಸ್ಥೆಗಳು
– ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ವ್ಯವಸ್ಥೆಗಳು
– ಈಜುಕೊಳ, ಮಕ್ಕಳಿಗೆ ಆಟವಾಡಲು ಸುರಕ್ಷಿತ ಸ್ಥಳಗಳು
– ಕೆಫೆ
– ಗ್ರಂಥಾಲಯ
– ಸಮುದಾಯ ಭವನಗಳು
– ಲ್ಯಾಂಡ್ಸ್ಕೇಪ್ ಗಾರ್ಡೆನ್
– ಉನ್ನತಮಟ್ಟದ ನಿರ್ವಹಣಾ ಸಿಬ್ಬಂದಿ ವ್ಯವಸ್ಥೆ
– ಪರಿಸರ ಸಂರಕ್ಷಣಾ ಹಿತದೃಷ್ಟಿಯಿಂದ ಮಳೆ ನೀರು ಕೊಯ್ಲು ಮಾಡುವ ಅಭಿವೃದ್ಧಿ ವ್ಯವಸ್ಥೆ
ಹಸಿರು ವಲಯದಲ್ಲಿ ನಿಮ್ಮ ಜೀವನ ಆರಾಮದಾಯಕ
ಪ್ರಶಾಂತ ವಾತಾವರಣ ಇಂದು ಎಲ್ಲರಿಗೂ ಅಗತ್ಯವಾದ ಮೂಲಸೌಕರ್ಯ ವ್ಯವಸ್ಥೆಯೆಂದೇ ಪರಿಗಣಿಸುವ ಪರಿಸರ ವ್ಯವಸ್ಥೆ. ಅದಕ್ಕೆ ಪ್ರಾಧಾನ್ಯತೆ ನೀಡಿರುವ ಪ್ರೆಸ್ಟೀಜ್ ಜಿಂದಾಲ್ ಸಿಟಿ ಬೆಂಗಳೂರು ಒತ್ತಡ ಜೀವನವನ್ನು ಮರೆಯಲು ಹಸಿರುಮಯ ಪರಿಸರ ವ್ಯವಸ್ಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಶೇ.100 ರಷ್ಟು ಮಾನಸಿಕ ಒತ್ತಡ ಹೋಗಲಾಡಿಸುವ ಪ್ರಶಾಂತ ವಾತಾವರಣಕ್ಕಾಗಿ ಉತ್ತಮ ಗ್ರೀನ್ ಲೀವಿಂಗ್ ಫೀಚರ್ ಅನ್ನು ಅಭಿವೃದ್ಧಿಗೊಳಿಸಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದೆ. ಇನ್ನೂ ಪ್ರೆಸ್ಟೀಜ್ ಜಿಂದಾಲ್ ಸಿಟಿ ತುಮಕೂರು ರೋಡ್ ಸ್ವಾಭಾವಿಕ ಪರಿಸರ ವ್ಯವಸ್ಥೆಯನ್ನು ಸುಂದರವಾಗಿ ಲ್ಯಾಂಡ್ಸ್ಕೇಪ್ ವಲಯದಲ್ಲಿ ಅಭಿವೃದ್ಧಿಗೊಳಿಸುತ್ತಿದೆ.
ವಂಡರ್ಫುಲ್ ಜೀವನಶೈಲಿ ನಿಮ್ಮ ಕುಟುಂಬದ್ದವರದ್ದಾಗಬೇಕು ಎಂದು ಕನಸು ಇದ್ದಲ್ಲಿ ಪ್ರೆಸ್ಟೀಜ್ ಜಿಂದಾಲ್ ಸಿಟಿಗೆ ಯಾವುದೇ ಸಂಶಯವಿಲ್ಲದೇ ಕಾಲಿಡಬಹುದು. ಇಲ್ಲಿ 1,2,3 ಮತ್ತು 4BHK ಬಗೆಯ ಉತ್ತಮ ಒಳವಿನ್ಯಾಸಗಳನ್ನು ಹೊಂದಿರುವ ವಾಸಸ್ಥಳ ಲಭ್ಯ. ಯಾವುದೇ ರೀತಿಯ ಅಶಾಂತಿ ಮುಕ್ತ ವಲಯ, ಹೆಚ್ಚು ಉಪಯುಕ್ತ ಪ್ರಾಪರ್ಟಿ ಸಿಟಿ.
ತುಮಕೂರು ರಸ್ತೆ ಬಳಿಯ ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ’ಗೆ ಹತ್ತಿರ ಇರುವ ಇತರೆ ಸೌಲಭ್ಯಗಳೆಂದರೆ
– ಹತ್ತಿರದಲ್ಲೇ ಉತ್ತಮ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯ
– ಆಸ್ಪತ್ರೆಗಳು, ಮೆಡಿಕಲ್ ಕೇಂದ್ರಗಳು
– ಸೂಪರ್ ಮಾರ್ಕೆಟ್ಗಳು, ಜೆರೆರಲ್ ಸ್ಟೋರ್ಗಳು
– ಮಾಲ್ಗಳು, ಶಾಪಿಂಗ್ ಕೇಂದ್ರಗಳು
– ಮಲ್ಟಿಪ್ಲೆಕ್ಸ್ಗಳು, ರೆಸ್ಟೋರೆಂಟ್ಗಳು
– ಕೆಫೆಗಳು
– ಬ್ಯಾಂಕ್ ಮತ್ತು ಎಟಿಮ್ ಸೌಲಭ್ಯಗಳು
– ಐತಿಹಾಸಿಕ ಸ್ಥಳಗಳು
– ಸಾರ್ವಜನಿಕ ಸಾರಿಗೆ ವ್ಯವಸ್ಥೆ
– ಮತ್ತು ಇತರೆ ಹಲವು ಮೂಲ ಸೌಕರ್ಯ, ಸೌಲಭ್ಯಗಳನ್ನು ತುಂಬಾ ದೂರ ಪ್ರಯಾಣಿಸದೇ ಹತ್ತಿರದಲ್ಲೇ ಪಡೆಯಬಹುದು.
ಖರೀದಿಸಲು ಯೋಗ್ಯವೇ?
ಹೌದು. ತುಂಬಾ ಕಡಿಮೆ ಬೆಲೆಗೆ ಇತ್ತೀಚಿನ ಅಭಿವೃದ್ಧಿಗಳನ್ನು ಹೊಂದಿರುವ, ಕೈಗೆಟಕುವ ಬೆಲೆಯಲ್ಲಿ ನಿಮ್ಮ ವಸತಿಯನ್ನು ಖರೀದಿಸಬಹುದು. ಅಷ್ಟೇ ಅಲ್ಲದೇ ಹಲವು ಬಗೆಯಲ್ಲಿ ಹಣ ಪಾವತಿಸಲು ಅವಕಾಶವಿದ್ದು, ಖರೀದಿದಾರರಿಗೆ ಪೂರಕವಾದ ಪ್ಲಾನ್ಗಳಲ್ಲಿ, ಹೋಮ್ ಲೋನ್ ಸೌಲಭ್ಯದೊಂದಿಗೆ ಹಣ ಪಾವತಿಸಲು ಅವಕಾಶ ಇದೆ.
ಪ್ರೆಸ್ಟೀಜ್ ಜಿಂದಾಲ್ ಸಿಟಿಯ ಸೌಲಭ್ಯಗಳು, ಮನೆ ಖರೀದಿ ಬೆಲೆಯ ವಿವಿಧ ಪ್ಲಾನ್ಗಳು, ವಾಸಸ್ಥಳ ಮ್ಯಾಪ್, ಸೇವೆಗಳು, EMI ಪ್ಲಾನ್ಗಳ ಲೆಕ್ಕಾಚಾರ ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ಗೆ ಭೇಟಿ ನೀಡಲು – ಕ್ಲಿಕ್ ಮಾಡಿ
Prestige Jindal City Price list – Click Here
Prestige Jindal City Location Map – Click Here
Prestige Jindal City Key Features – Click Here