ಬಾಗಲಕೋಟೆ ಜಿಲ್ಲೆಯಾದ್ಯಂತ ಇರುವ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕೇಂದ್ರಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 49
ಅಂಗನವಾಡಿ ಕಾರ್ಯಕರ್ತೆಯರು: 19
ಅಂಗನವಾಡಿ ಸಹಾಯಕಿರು: 30
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 03/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/08/2019
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ವೆಬ್ ವಿಳಾಸ: www.anganwadirecruit.kar.nic.in
ವಿದ್ಯಾರ್ಹತೆ: ಎಸ್ಎಸ್ಎಲ್ಸಿ (ಇದಕ್ಕಿಂತ ಹೆಚ್ಚು ವಿದ್ಯಾರ್ಹತೆ ಪಡೆದವರ ಅರ್ಜಿ ಪರಿಗಣಿಸುವುದಿಲ್ಲ)
ಆನ್ಲೈನ್ ಅರ್ಜಿ ಸಲ್ಲಿಸುವಾಗ ಲಗತ್ತಿಸಬೇಕಾದ ದಾಖಲೆಗಳು
– ಅರ್ಜಿ ನಿಗದಿತ ನಮೂನೆಯಲ್ಲಿ
– ಜನನ ಪ್ರಮಾಣ ಪತ್ರ(ಪೂರಕ ದಾಖಲೆ)
– ವಾಸಸ್ಥಳ ದೃಡೀಕರಣ ಪತ್ರ
– ಜಾತಿ ಪ್ರಮಾಣ ಪತ್ರ
– ಇತರೆ ಅಗತ್ಯ ದಾಖಲೆಗಳು
ಈ ನೇಮಕಾತಿ ಪ್ರಕಟಣೆ ಹಾಗೂ ಇತರೆ ಹೆಚ್ಚು ಮಾಹಿತಿಗಾಗಿ – ಕ್ಲಿಕ್ ಮಾಡಿ