ಬಿಳಿಗಿರಿರಂಗನ ಬೆಟ್ಟಕ್ಕೆ ಯಾವ ಸಮಯದಲ್ಲಿ ಹೋದರೆ ಚೆಂದ, ಟ್ರೆಕ್ಕಿಂಗ್ ಹೇಗಿರುತ್ತೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಈ ವಿಡಿಯೋ ನೋಡಿ. ಅಂದಹಾಗೆ ಬಿಳಿರಂಗನ ಬೆಟ್ಟಕ್ಕೆ ಸುಮಾರು10 ಕಿಲೋಮೀಟರ್ ಸಂಪೂರ್ಣ ಅರಣ್ಯ ಪ್ರದೇಶದೊಳಗೆ ಸಂಚರಿಸಬೇಕಿದ್ದು ಮನಸ್ಸಿಗೆ, ದೇಹಕ್ಕೆ, ಕಣ್ಣಿಗೆ ಹಿತ ನೀಡುತ್ತದೆ. ಈ ಪ್ರಕೃತಿ ಎಂಬ ಸ್ವರ್ಗಕ್ಕೆ ಯಾವ ಸಮಯದಲ್ಲಿ ಭೇಟಿ ನೀಡಿದರೂ ಪ್ರವಾಸಿಗರನ್ನು ಅಪ್ಪುವ ವಾತಾವರಣ ಹೊಂದಿದೆ.