Grammarly – ಇಂಗ್ಲೀಷ್ ಬರವಣಿಗೆ ಮತ್ತು ಮಾತನಾಡುವುದನ್ನು ಕಲಿಯಬೇಕು ಎಂದುಕೊಂಡಿರುವ ಅಂಸಖ್ಯಾತ ಜನರಿಗೆ ಗ್ರ್ಯಾಮರ್ಲಿ ಅಪ್ಲಿಕೇಶನ್ ಅತ್ಯುತ್ತಮವಾಗಿ ಸಹಾಯಕವಾಗುತ್ತದೆ. ಅದು ಹೇಗೆ ಎಂಬುದನ್ನು ಈ ವಿಡಿಯೋ ನೋಡಿ ತಿಳಿಯಿರಿ. ಒಮ್ಮೆ ಈ ವಿಡಿಯೋ ನೋಡಿದರೆ, ಗ್ರ್ಯಾಮರ್ಲಿ(ಗ್ರ್ಯಾಮರ್ಲಿ) ಅನ್ನು ಲ್ಯಾಪ್ಟಾಪ್, ಡೆಸ್ಟಾಪ್, ಮೊಬೈಲ್ಗಳಲ್ಲಿ ಬಳಸಿಕೊಂಡು ಹೇಗೆ ಇಂಗ್ಲಿಷ್ ಅನ್ನು ನಮ್ಮಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಬಹುದು ಎಂದು ತಿಳಿಯುತ್ತದೆ.
Grammarly – Free app and online tool too
ಟ್ವಿಟರ್ ಫಾಲೋ ಮಾಡಿ: https://twitter.com/kannadaadvisor
ಫೇಸ್ಬುಕ್ ಪೇಜ್ ಲೈಕ್ ಮಾಡಿ: https://www.facebook.com/Kannadaadvisor/