ಹಿಂದು ಧರ್ಮದ ಜನತೆ 330 ಕೋಟಿ ದೇವತೆಗಳನ್ನು ಪೂಜೆ ಮಾಡುತ್ತಾರೆ. ಒಂದೊಂದು ಕುಟುಂಬದ ಜನತೆ ನಿಷ್ಠೆಯಿಂದ ಬೆರಳೆಣಿಕೆ ದೇವತೆಗಳನ್ನು 365 ದಿನವೂ ಪೂಜೆ ಮಾಡಿದರೆ, ಇನ್ನೂ ವಿಶೇಷ ದಿನಗಳಲ್ಲಿ ವಿಶೇಷವಾಗಿಯೇ ಕೆಲವು ನಿರ್ದಿಷ್ಟ ದೇವರ ಸನ್ನಿದಿಗಳಿಗೆ ಹೋಗಿ ಪೂಜೆ ಮಾಡುವುದು ಉಂಟು.
ಕೆಲವರು ತಮ್ಮ ಮನೆ ದೇವತೆಯನ್ನು ಮನೆಯಲ್ಲೇ ಪೂಜೆ ಮಾಡಲು ನಿಗದಿತ ವಾರಗಳಂದು, ಯಾವುದೇ ತಿಂಡಿ ತೀರ್ಥಗಳನ್ನು ಸೇವಿಸದೇ ಕೆಲವು ನಿಯಮಗಳನ್ನು, ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ಪೂಜೆ ಮಾಡುವುದು ಉಂಟು. ಕೆಲವರು ಹಾಗೆ ಪೂಜೆ ವಿಧಿ ವಿಧಾನಗಳನ್ನು ಪಾಲಿಸಿದರೆ, ಇನ್ನೂ ಕೆಲವರು ಅವುಗಳ ಜತೆ ಸ್ತೋತ್ರಗಳನ್ನು ಹೇಳಿಕೊಂಡು ಪೂಜೆ ಮಾಡುವುದು ಉಂಟು.
ಗಂಧದ ಕಡ್ಡಿ, ಕರ್ಪೂರ, ಹೂ, ಅರಿಶಿನ-ಕುಂಕುಮ, ಎಲೆ-ಅಡಿಕೆ, ಹಣ್ಣು, ತೆಂಗಿನಕಾಯಿ, ಧೂಪವನ್ನು ಎಲ್ಲಾ ದೇವತೆಗಳನ್ನು ಪೂಜೆ ಮಾಡಲು ಬಳಸಲಾಗುತ್ತದೆ. ಆದರೆ ಪೂಜೆಯ ವಿಧಾನ, ಪೂಜೆ ಮಾಡುವ ವೇಳೆ ಒಂದೊಂದು ದೇವತೆಗೆ ಬೇರೆ ಬೇರೆ ಸ್ತೋತ್ರಗಳನ್ನು ಹೇಳಬಹುದು. ಆದ್ದರಿಂದ ಹಿಂದು ದೇವತೆಗಳ ಪೂಜೆಯ ವಿಧಾನ, ಸ್ತೋತ್ರಗಳು ಭೇರೆ ಬೇರೆ ಇರಬಹುದು. ಇವುಗಳನ್ನು ತಿಳಿಯಲು ಕೆಲವು ಪೂಜಾ ವಿಧಾನಗಳ ಮತ್ತು ಸ್ತೋತ್ರಗಳ ಬುಕ್ಗಳ ಹೆಸರು ಮತ್ತು ಆನ್ಲೈನ್ನಲ್ಲಿ ಖರೀದಿಸಲು ಡೈರೆಕ್ಟ್ ಲಿಂಕ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ.
ಶ್ರೀ ವಿನಾಯಕ ಚತುರ್ಥಿ ಪೂಜೆ – ಖರೀದಿಸಿ
ಅಷ್ಟ ಲಕ್ಷ್ಮೀ ಪೂಜಾ ವಿಧಾನ – ಖರೀದಿಸಿ
ಶ್ರೀ ಸಾಯಿ ಬಾಬಾ ದಿವ್ಯ ಪೂಜಾ – ಖರೀದಿಸಿ
ನಿತ್ಯ ಪೂಜಾ ಪದ್ಧತಿ – ಖರೀದಿಸಿ
125 ದೇವತಾ ಅಷ್ಟೋತ್ತರಗಳು – ಖರೀದಿಸಿ