1. 2021ನೇ ಸಾಲಿನ ಭಾರತದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಯಾವ ದೇಶದ ಸಶಸ್ತ್ರ ಪಡೆ ಪಾಲ್ಗೊಂಡಿತ್ತು?
ಉತ್ತರ : ಬಾಂಗ್ಲಾದೇಶ
2. ‘ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ 2021(World Economic Situation and Prospects 2021)’ ಬಿಡುಗಡೆ ಮಾಡಿದ ದೇಶ ಯಾವುದು?
ಉತ್ತರ : ಯುನೈಟೆಡ್ ನೇಷನ್ಸ್
3. ‘ಬಿಲ್ಡ್ ಬ್ಯಾಕ್ ಬೆಟರ್ ರಿಕವರಿ ಪ್ಲಾನ್’, ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಯಾವ ದೇಶಕ್ಕೆ ಸಂಬಂಧಿಸಿದ್ದು?
ಉತ್ತರ : ಯುನೈಟೆಡ್ ಸ್ಟೇಟ್ಸ್
4.ಅಂತರಾಷ್ಟ್ರೀಯ ಹಣಕಾಸು ನಿಧಿ ಪ್ರಕಾರ, 2022ನೇ ಹಣಕಾಸು ವರ್ಷದಲ್ಲಿ ಡಬಲ್ ಡಿಜಿಟ್ ಅಭಿವೃದ್ಧಿ ಹೊಂದಲಿರುವ ದೇಶ ಯಾವುದು?
ಉತ್ತರ : ಭಾರತ
5. ಇತ್ತೀಚೆಗೆ ಯಾವ ದೇಶವು, ಮಂಗಳಮುಖಿ ವ್ಯಕ್ತಿಗಳು ಮಿಲಿಟರಿ ಸೇವೆಸಲ್ಲಿಸಲು ಅವಕಾಶ ನೀಡಿ ಆದೇಶಕ್ಕೆ ಸಹಿ ಹಾಕಿದೆ?
ಉತ್ತರ : ಯುನೈಟೆಡ್ ಸ್ಟೇಟ್ಸ್
ಪ್ರಮುಖ ಪ್ರಚಲಿತ ವಿದ್ಯಮಾನಗಳು: ಏಪ್ರಿಲ್ 1