SSCL ಪಾಸ್ ಆಗಿ ಏನು ಮಾಡಬೇಕು ಎಂದು ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುಲಭವಾಗಿ ಉದ್ಯೋಗ ಪಡೆಯುವ ಕೋರ್ಸ್. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ), ವಿದ್ಯಾಭ್ಯಾಸ ಮುಗಿದ ತಕ್ಷಣ ಉದ್ಯೋಗ ಬಯಸುವವರಿಗೆ ಇದು ಹೇಳಿ ಮಾಡಿಸಿದ ಕೋರ್ಸ್. ರಾಜ್ಯಾದ್ಯಂತ 20ಕ್ಕೂ ಅಧಿಕ ಜೆಲ್ಲೆಗಳಲ್ಲಿ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಜಿಟಿಟಿಸಿಯ ಈ ಕೋರ್ಸ್ ಗಳನ್ನು ಬಡ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಆರಂಭಿಸಲಾಗಿದೆ. 4 ವರ್ಷದ ಡಿಪ್ಲೊಮ ಕೋರ್ಸ್ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೆಟ್ ಕೋರ್ಸ್ ಇಲ್ಲಿವೆ. ಒಂದು ವರ್ಷ ಅವಧಿಯ ಕಾಂಪೋಸಿಟ್ ಮಷಿನಿಸ್ಟ್ ಮತ್ತು 2 ವರ್ಷ ಅವಧಿಯ ಟೂಲ್ ಅಂಡ್ ಡೈ ಟೆಕ್ನಿಷಿಯನ್, ಮೂರು ವರ್ಷದ ಕಾಂಫಿಟೆನ್ಸಿ ಸರ್ಟಿಫಿಕೆಟ್ ಡಿಪ್ಲೊಮ ಮುಂತಾದ ಅಲ್ಪಾವಧಿ ವೃತ್ತಿ ತರಬೇತಿ ಕೋರ್ಸ್ಗಳಿವೆ.
ಜಿಟಿಟಿಸಿ ಕೋರ್ಸ್ಗಳು
- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ (1. ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಪ್ರಮಾಣಪತ್ರ ಕೋರ್ಸ್) :- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ರೋಡಕ್ಟ್ ಡಿಸೈನ್, ವ್ಯಾಲಿಡೇಷನ್ (ಕ್ಯಾಡ್-ಕ್ಯಾಮ್ನಲ್ಲಿ ಸುಧಾರಿತ ಪ್ರಮಾಣೀಕರಣ)
- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ (ಅನುಸ್ಥಾಪನೆಯೊಂದಿಗೆ ಪಿಎಲ್ಎಂನಲ್ಲಿ ಪ್ರಮಾಣಪತ್ರ ಕೋರ್ಸ್) :- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ರೋಡಕ್ಟ್ ಡಿಸೈನ್, ವ್ಯಾಲಿಡೇಷನ್ (ಕ್ಯಾಡ್-ಪಾಮ್ನಲ್ಲಿ ಸುಧಾರಿತ ಪ್ರಮಾಣೀಕರಣ)
- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ (ಪಿಎಲ್ಮ್ ಮತ್ತು ಡಾಟನಲ್ಲಿ ಪ್ರಮಾಣಪತ್ರ ಕೋಸ್, ಮಾಡಲಿಂಗ್) :- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೆಷನ್, ಕ್ಯಾಡ್ ಮತ್ತು ಸಿಎಇಯಲ್ಲಿ ಅಡ್ವನ್ಸ್ ಸರ್ಟಿಫಿಕೇಟ್.
- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ (ಟೆಕ್ನೋಮ್ಯಾಟಿಕ್ಸ್ ಫ್ಲೋ ಮತ್ತು ಪ್ರಕ್ರಿಯೆಯಲ್ಲಿ ಅಡ್ವಾನ್ಸ್ಡ್ ಸರ್ಟಿಫಿಕೇಟ್)
- ಆಟೊಮೇಷನ್ :- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್
- ಸಿಎನ್ಸಿ ಕಂಟ್ರೋಲರ್ :- ಆಟೋಮೇಷನ್, ಮೆಕೋಟ್ರಾನಿಕ್ಸ್, ಪ್ರೋಸಸ್ ಇನ್ಸ್ಟ್ರುಮೆಂಟ್ಸ್.
- ಸಿಎನ್ಸಿ ಕಂಟ್ರೋಲರ್
- ಸಿಎನ್ಸಿ ಮಷಿನ್
- ಪ್ರೋಸಸ್ ಇನ್ಸ್ಟ್ರುಮೆಂಟ್ಸ್
- ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೇಷನ್ (ಕ್ಯಾಡ್ನಲ್ಲಿ ಪ್ರಮಾಣಪತ್ರ ಕೋರ್ಸ್ – ಪಾರ್ಟ್ ಮತ್ತು ಸಿಂಕ್ರೊನಸ್ ಮಾಡೆಲಿಂಗ್)
- ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೇಷನ್ (ಕ್ಯಾಡ್ನಲ್ಲಿ ಪ್ರಮಾಣಪತ್ರ ಕೋರ್ಸ್ – ಮಾಡೆಲಿಂಗ್ ಮತ್ತು ಅಸೆಂಬ್ಲಿಗಳು)
- ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೇಷನ್ (ಕ್ಯಾಡ್ನಲ್ಲಿ ಪ್ರಮಾಣಪತ್ರ ಕೋರ್ಸ್ – ಮಾಡೆಲಿಂಗ್ ಮತ್ತು ಡ್ರಾಫ್ಟಿಂಗ್)
- ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೇಷನ್ (ಕ್ಯಾಡ್ನಲ್ಲಿ ಪ್ರಮಾಣಪತ್ರ ಕೋರ್ಸ್ – ಮೆಕ್ಯಾನಿಕಲ್ ಫ್ರೀಫಾರ್ಮ್ ಮಾಡೆಲಿಂಗ್)
- ಪ್ರೋಡಕ್ಟ್ ಡಿಸೈನ್ ಮತ್ತು ವ್ಯಾಲಿಡೇಷನ್
(ಸಿಎಇನಲ್ಲಿ ಪ್ರಮಾಣಪತ್ರ ಕೋರ್ಸ್) - ರಿನಿವ್ಯುಬಲ್ ಎನರ್ಜಿ
- ಟೆಸ್ಟ್ ಮತ್ತು ಆಪ್ಟಿಮೈಸೇಶನ್
- ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಆಟೊಮೇಷನ್
- ಆಟೋಮೆಷನ್ ಮೆಕಾಟ್ರಾನಿಕ್ಸ್
- ಇಂಟರ್ನೆಟ್ ಆಫ್ ಥಿಂಗ್ಸ್
- ಮೆಟ್ರೋಲಜಿ