Frequently ಕನ್ನಡ ಅರ್ಥ – ಆಗಾಗ್ಗೆ, ಮೇಲಿಂದ ಮೇಳೆ, ಆಪರೆಂಟ್ಲಿ, ಆಫೆನ್,
ಮೈಸೂರು ಮತ್ತು ಬೆಂಗಳೂರಿನಗೆ ಬಸ್ಸಗುಳು ಆಗಾಗ್ಗೆ, ಆಗಿಂದಾಗೆ ಓಡಾಡುತ್ತಿರುತ್ತವೆ. ಇದನ್ನೆ ಫ್ರಿಕ್ವೆಂಟ್ಲಿ ಪದ ಬಳಸಿ ಇಂಗ್ಲಿಷ್ನಲ್ಲೇ ಹೇಳಬಹುದು.
ಇಂದು ಫ್ರಿಕ್ವೆಂಟ್ಲಿ ಪದವನ್ನು ಹುಡುಗರು, ಹುಡುಗಿಯರು ಇಂಗ್ಲಿಷ್ನಲ್ಲಿ ಸ್ಮಾರ್ಟ್ ಆಗಿ ಮಾತನಾಡಲು ಆಗಾಗ್ಗೆ ಬಳಸುತ್ತಾರೆ. ನೀವು ಅವರು ಮಾತನಾಡುವಾಗ, ಅದರಲ್ಲೂ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ವಿದ್ಯಾರ್ಥಿಗಳು ಮಾತನಾಡುವಾಗ ಫ್ರಿಕ್ವೆಂಟ್ಲಿ ಪದ ಬಳಕೆಯನ್ನು ಗಮನಿಸಬಹುದು.