1 2018 ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ “ಪಾಲ್ಮೆ ದಿ ಓರ್'(‘Palme d’Or”) ಪ್ರಶಸ್ತಿಯನ್ನು ಯಾವ ಚಿತ್ರ ಗೆದ್ದುಕೊಂಡಿತು?
a) ಶಾಪ್ಲಿಫ್ಟರ್ಸ್
b) ಐಕ್ಯ
c) ಕೋಲ್ಡ್ ವಾರ್
d) ಡಾಗ್ಮ್ಯಾನ್
Ans: a) ಶಾಪ್ಲಿಫ್ಟರ್ಸ್
2 ವಿದ್ಯಾರ್ಥಿನಿಯರ ರಕ್ಷಣೆಗಾಗಿ “ಛತ್ರ ಪರಿವಾಹನ ಸುರಕ್ಷಾ ಯೋಜನ’ ಆರಂಭಿಸಲಿರುವ ರಾಜ್ಯ ಸರ್ಕಾರ ಯಾವುದು?
a) ಜಾರ್ಖಂಡ್
b) ಮಣಿಪುರ್
c) ಅಸ್ಸಾಂ
d) ಹರಿಯಾಣ
Ans: d) ಹರಿಯಾಣ
3 ಹಾಕಿ ಇಂಡಿಯಾ’ದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡವರು ಯಾರು(HI)?
a) ಮರಿಯಮ್ಮ ಕೋಶಿ
b) ರಾಜಿಂಧರ್ ಸಿಂಗ್
c) ಅಯ್ಯಪ್ಪ ಮಲ್ಲೇಂಗಡ ಸುಬ್ರಮಣಿ
d) ರಾಣಚಂದ್ರ ಸಿಂಗ್ ಲಿಶಂ
Ans: b) ರಾಜಿಂಧರ್ ಸಿಂಗ್
4 ಇತ್ತೀಚೆಗೆ FIH ಪ್ರಾಮಿಸಿಂಗ್ ಪಟ್ಟಿಗೆ ಬಡ್ತಿ ಪಡೆದ ದೀಪಕ್ ಜೋಶಿ ಯಾವ ರಾಜ್ಯದವರು?
a) ಹರಿಯಾಣ
b) ಗುಜರಾತ್
c) ಉತ್ತರಖಂಡ್
d) ಮಹರಾಷ್ಟ್ರ
Ans: c) ಉತ್ತರಖಂಡ್
5 2018 ಎಸ್ & ಪಿ ಗ್ಲೋಬಲ್ ಪ್ಲಾಟ್ಟ್ಸ್ ಗ್ಲೋಬಲ್ ಮೆಟಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಕಬ್ಬಿಣದ ಅದಿರು ಗಣಿ ಕಂಪನಿ ಯಾವುದು?
a) ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
b) ನ್ಯಾಷನಲ್ ಮಿನೆರಲ್ ಡೆವಲಪ್ಮೆಂಟ್ ಕಾರ್ಪೋರೇಷನ್
c) ಕುದುರೆಮುಖ ಕಬ್ಬಿಣ ಅದಿರು ಕೋ ಲಿಮಿಟೆಡ್
d) ಎಸ್ಸೆಲ್ ಮೈನಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್
Ans: b) ನ್ಯಾಷನಲ್ ಮಿನೆರಲ್ ಡೆವಲಪ್ಮೆಂಟ್ ಕಾರ್ಪೋರೇಷನ್
6 2018 ಬ್ರಿಕ್ಸ್(BRICS) ಸಚಿವ ಸಂಪುಟ ತನ್ನ ಅಧಿಕೃತ ಅಜೆಂಡಾದಲ್ಲಿ ಭಾರತೀಯ ಯಾವ ಸಾಮಾಜಿಕ ಚಳವಳಿಯನ್ನು ಸೇರಿಸಿಕೊಳ್ಳಲು ಸಮ್ಮತಿಸಿದೆ?
a) ಹಸಿರು ಶಾಂತಿ
b) ನಿಮ್ಮ ಭವಿಷ್ಯವನ್ನು ಹಸಿರಾಗಿಸಿ
c) ಗ್ರೀನ್ ಗುಡ್ ಡೀಡ್ಸ್
d) ಹಸಿರು ಹಳ್ಳಿ
Ans: c) ಗ್ರೀನ್ ಗುಡ್ ಡೀಡ್ಸ್
7 ಭಾರತ ಮತ್ತು ಯಾವ ದೇಶದ ನಡುವಿನ ಆರ್ಥಿಕ ಸಂಬಂಧಗಳನ್ನು ಗಾಢವಾಗಿಸಲು NITI ಆಯೋಗವು ‘2018 ವೆಂಚರ್ ಕ್ಯಾಪಿಟಲ್ ಸಿಂಪೋಸಿಯಮ್’ ಅನ್ನು ಆಯೋಜಿಸಿದೆ?
a) ದಕ್ಷಿಣ ಆಫ್ರಿಕಾ
b) ಫ್ರಾಂನ್ಸ್
c) ಜರ್ಮನಿ
d) ಇಟಲಿ
Ans: b) ಫ್ರಾಂನ್ಸ್
8 ಇತ್ತೀಚೆಗೆ ನಿಧನರಾದ ರಘುವೀರ್ ಸಿಂಗ್ ಉತ್ತರ ಪ್ರದೇಶದ ಯಾವ ಜಿಲ್ಲೆಯ ಸ್ವತಂತ್ರ ಹೋರಾಟಗಾರರು?
a) ಮುಜಾಫರ್ ನಗರ್
b) ಜಾನ್ಪುರ್
c) ಎತಾವ್ಹ್
d) ಅಜಾಂಘರ್
Ans: a) ಮುಜಾಫರ್ ನಗರ್
9 ಯುರೋಪ್-ಭಾರತ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಯುರೋಪಿಯನ್ ಒಕ್ಕೂಟವು ಯಾವ ಬಾಲಿವುಡ್ ತಾರೆಯನ್ನು ಗೌರವಿಸಿತು?
a) ಅಕ್ಷಯ್ ಕುಮಾರ್
b) ಪ್ರಿಯಾಂಕ ಚೋಪ್ರಾ
c) ಅಮಿತಾಬ್ ಬಚ್ಚನ್
d) ದೀಪಿಕಾ ಪಡುಕೋಣೆ
Ans: c) ಅಮಿತಾಬ್ ಬಚ್ಚನ್
10 ಯಾವ ನದಿಗೆ ‘ಫರಕ್ಕಾ’ ಅಣೆಕಟ್ಟನ್ನು ಕಟ್ಟಲಾಗಿದೆ?
a) ಗಂಗಾ
b) ಕೃಷ್ಣ
c) ಗೊದಾವರಿ
d) ಬ್ರಹ್ಮಪುತ್ರ
Ans: a) ಗಂಗಾ
Kannadaadvisor giving most important current affairs content for KPSC and UPSC contestors. Here contestors c can find Current Affairs of may 19th.