Home » ತುಮಕೂರು ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ: 128 ಹುದ್ದೆ ಖಾಲಿ

ತುಮಕೂರು ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ: 128 ಹುದ್ದೆ ಖಾಲಿ

by manager manager

Tumkur VA village accountant selection list 2018

ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 128 ಗ್ರಾಮ ಲೆಕ್ಕಿಗರ (Village Accountant) ಹುದ್ದೆ ತೆರವಾಗಿದ್ದು, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಗ್ರಾಮ ಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗಧಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 30 2018 ಕೊನೆಯ ದಿನಾಂಕ.

  • ಹುದ್ದೆಯ ಸಂಖ್ಯೆ: 128
  • ಅರ್ಹತೆ: 12ನೇ ತರಗತಿ ತೇರ್ಗಡೆ
  • ಉದ್ಯೋಗ ಸ್ಥಳ: ತುಮಕೂರು
  • ಹುದ್ದೆಯ ಹೆಸರು: ಗ್ರಾಮ ಲೇಕ್ಕಾಧಿಕಾರಿ (Village Accountant)
  • ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 30 ಜೂನ್ 2018.

Village Accountant recruitment 2018: Tumkur District 128 Vacancy available

ವಿದ್ಯಾರ್ಹತೆ:

  • ದ್ವೀತಿಯ ಪಿಯುಸಿ ಅಥವಾ CBSE ಅಥವಾ ICSE ನಡೆಸುವ 12 ನೆ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
  • ದೂರ ಶಿಕ್ಷಣದ ಮೂಲಕ ಪಿಯುಸಿ ಅಥವಾ ಸಮಾನಂತ ವಿದ್ಯಾರ್ಹತೆ ಹೊಂದಿರರುವವರು ಅರ್ಹರಿರುವದಿಲ್ಲ.

ವಯೊಮಿತಿ :

  1. ಕನಿಷ್ಠ 18 ವರ್ಷಗಳು
  2. ಪ.ಜಾ / ಪ.ಪಂ. ಪ್ರ-1 /ಮಹಿಳಾ ಅಭ್ಯರ್ಥಿಗಳು : 40 ವರ್ಷಗಳು
  3. ಇತರೆ ಅಭ್ಯರ್ಥಿಗಳು : 38 ವರ್ಷಗಳು
  4. ಸಾಮಾನ್ಯ ವರ್ಗ : 35 ವರ್ಷಗಳು

ವೇತನ ಶ್ರೇಣಿ :

  • 24100-42000

ಅರ್ಜಿ ಶುಲ್ಕ :

  • ಪ.ಜಾ / ಪ.ಪಂ. ಪ್ರ-1 /ಮಹಿಳಾ ಅಭ್ಯರ್ಥಿಗಳಿಗೆ : ರೂ.100/-
  • ಇತರೆ ಅಭ್ಯರ್ಥಿಗಳಿಗೆ : ರೂ.200 /-

ಪ್ರಮುಖ ದಿನಾಂಕ :

  1. ಅರ್ಜಿ ಆರಂಭ ದಿನಾಂಕ : 28.05.18
  2. ಅರ್ಜಿ ಕೊನೆಯ ದಿನಾಂಕ : 30.06.18

ಆನ್ಲೈನ್ ​​ಅರ್ಜಿ ಸಲ್ಲಿಸುವುದು ಹೇಗೆ..?

ಎಲ್ಲ ಅರ್ಹ ಉದ್ಯೋಗಿಗಳು ಅಧಿಕೃತ ವೆಬ್ ಸೈಟ್ http://tumkur-va.kar.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ದಿನಾಂಕ ಕೊನೆಗೊಳ್ಳುವ ಮುನ್ನ ಅರ್ಜಿ ಸಲ್ಲಿಸಿ. 30 ಜೂನ್ 2018 ಕಡೆಯ ದಿನಾಂಕ

ಅರ್ಜಿ ಸಲ್ಲಿಸಲು ಲಿಂಕ್: http://tumkur-va.kar.nic.in

Tumkur District Revenue Department announced Job notification to hire Village Accountant. Village Accountant Vacancy for candidates who completed 12TH, Salary Up to 42,000. Interested candidates should apply at the website @tumkur-va.kar.nic.in.

You may also like

13 comments

Jaikumar K S June 20, 2018 - 10:11 am

Dear Sir,
We are unable to apply due to service unavailable

Kindly do the needful

Prashanth Reddy July 19, 2018 - 5:35 pm

Plzz post appointment list released datess

Laxmikant August 3, 2018 - 3:46 pm

Result

Divya September 6, 2018 - 2:34 pm

When u will announce final list

Sharath R September 16, 2018 - 11:50 am

when was the selection list will announced ?
please let we no faster

Meenalli Shwetha October 4, 2018 - 11:49 am

Tumkur Selection List Yavaga distribute madteera

Naresh October 8, 2018 - 1:52 am

Results sir

Divya October 8, 2018 - 6:03 am

Plz leave the list of va tumkur

bharathi November 4, 2018 - 2:15 am

When will u announce results sir

Kannada Advisor November 5, 2018 - 5:54 pm

http://www.kannadaadvisor.com/tumkur-district-va-recruitment-selection-list-available-here/

ಈ ಲಿಂಕ್ ಓಪನ್ ಮಾಡಿ ಕ್ಲಿಕ್ ಮಾಡಿ ಎಂಬಲ್ಲಿ ಕ್ಲಿಕ್ಕಿಸಿ. ಲಿಸ್ಟ್ ಓಪನ್ ಆಗುತ್ತದೆ.

Shravya December 31, 2018 - 6:14 am

Pls bega final selection list distribute madi

shobha January 23, 2019 - 3:37 pm

when u will announce the result sir

Kannada Advisor January 31, 2019 - 4:09 pm

already released. pls go through our website and check

Comments are closed.