Home » ಭಾರತ ಸಂವಿಧಾನದ ಭಾಗಗಳು, ವಿಧಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯಗಳು..

ಭಾರತ ಸಂವಿಧಾನದ ಭಾಗಗಳು, ವಿಧಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯಗಳು..

by manager manager

ಭಾರತ ಸಂವಿಧಾನ(Indian Constitution)

ಭಾರತ ಸಂವಿಧಾನದ ಭಾಗಗಳು, ವಿಧಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯಗಳು

ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ)

1ಒಕ್ಕೂಟದ ಹೆಸರು

2ನೂತನ ರಾಜ್ಯಗಳ ರಚನೆ

3ಸರಹದ್ದುಗಳು

ಭಾಗ -2

5ಪೌರತ್ವ

6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .

7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು

8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು

ಭಾಗ -3 ( ಮೂಲಭೂತ ಹಕ್ಕುಗಳು )

14ಸಮಾನೆತೆಯ ಹಕ್ಕು

15ತಾರತಮ್ಯ ನಿಷೇಧ

16 ಉದ್ಯೋಗದಲ್ಲಿ ಸಮಾನತೆ

17ಅಸ್ಪ್ರಶ್ಯತೆ ನಿರ್ಮೊಲನೆ

18ಬಿರುಡುಗಳ ರದ್ದತಿ

19 6 ಸ್ವಾತಂತ್ರ್ಯಗಳು

20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ

21ಜೀವಿಸುವ ಹಕ್ಕು

21(“ಎ) ವಿದ್ಯಾಭ್ಯಾಸದ ಹಕ್ಕು

23ಮಾನವ ಮಾರಾಟ , ಬಲವಂತ ದುಡಿಮೆ

24ಬಾಲಕಾ… ಕ ನಿಷೇಧ

25ಧಾರ್ಮಿಕ ಆಚರಣೆ

26ಧಾರ್ಮಿಕ ಸ್ವಾತಂತ್ರ್ಯ

27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ

29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ

30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ

ಭಾಗ-4(ಎ) ಮೂಲಭೂತ ಕರ್ತವ್ಯಗಳು

51(ಎ)11ಮೂಲಭೂತ ಕರ್ತವ್ಯಗಳು

ಭಾಗ -5(ಕೇಂದ್ರ ಸರ್ಕಾರ )

52 ರಾಷ್ಪಪತಿ

54ರಾಷ್ಪಪತಿ ಚುನಾವಣೆ

58ರಾಷ್ಪಪತಿಯ ಅರ್ಹತೆಗಳು

60ರಾಷ್ಪಪತಿಯ ಪ್ರಮಾಣ ವಚನ

61 ಮಹಾಭಿಯೋಗ

63ಉಪರಾಷ್ಪಪತಿ

67ಉಪರಾಷ್ಪಪತಿ ಪದವಧಿ

72ರಾಷ್ಪಪತಿ ಕ್ಷಮಾಧಾನ

74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು

75ಪ್ರಧಾನಿ ಮಂತ್ರಿಮಂಡಲದ ನೇಮಕ

76ಅ ….ಜನರಲ್

79 ಸಂಸತ್ತಿನ ರಚನೆ

80 ರಾಜ್ಯಸಭೆ ರಚನೆ

81ಲೋಕಸಭೆ ರಚನೆ

87ರಾಷ್ಪಪತಿಯ ವಿಶೇಷ ಭಾಷಣ

88ಅ… ಜನರಲ್ ಹಕ್ಕುಗಳು

89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ

93ಲೋಕಸಭೆಯ ಸಭಾಪತಿ &ಉಪಸಭಾಪತಿ

99ಸಂಸತ್ ಸದಸ್ಯರಿಂದ ಪ್ರಮಾಣವಚನ

100ಸದನದಲ್ಲಿ ಮತದಾನ ಮತ್ತು ಕೊರಂ

102 ಸದಸ್ಯರ ಅನರ್ಹತೆ ಗಳು

108 ಸಂಸತ್ತಿನ ಜಿಂಟಿ ಅಧಿವೇಶನ

112ಕೇಂದ್ರ ಬಜೆಟ್

120ಸಂಸತ್ತಿನ ಬಳಸಬೇಕಾದ ಭಾಷೆಗಳು

122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ

123 ರಾಷ್ಪಪತಿ ಸುಗ್ರಿವಾನೇ

124ಸವೋಚ್ಚ್ ನ್ಯಾಯಾಲಯ

129 ದಾಖಲೆಯ ನ್ಯಾಯಲಯವಾಗಿ (ಸ)

131ಸವೋಚ್ಚ್ ನ್ಯಾ .. ಮೂಲಾಧಿಕಾರ

133 ಸವೋಚ್ಚ್ ನ್ಯಾ. ಸಿವಿಲ್ ಅಪೀಲು

134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು

143 ಸಲಹಾ ನ್ಯಾಯಾಧಿಕರಣ

148 ಸಿ ಎ ಜಿ

ಭಾಗ -6(ರಾಜ್ಯಗಳು)

153 ರಾಜ್ಯಪಾಲರು

155 ರಾಜ್ಯಪಾಲರ ನೇಮಕ

157 ರಾಜ್ಯಪಾಲರ ಅರ್ಹತೆ ಗಳು

161 ರಾಜ್ಯಪಾಲರ ಕ್ಷಮಾಧಾನ

163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು

165 ರಾಜ್ಯ ಅಡ್ವಾಕೆಟ್ ಜನರಲ್

170 ವಿಧಾನಸಭೆಗಳ ರಚನೆ

171ವಿಧಾನಪರಿಷತ್ತಿನ ರಚನೆ

175 ರಾಜ್ಯಪಾಲರ ಜಿಂಟಿ ಅಧಿವೇಶನ

178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು

189 ಸದನದಲ್ಲಿ ಮತದಾನ &ಕೋರಂ

202 ರಾಜ್ಯ ಬಜೆಟ್

213 ರಾಜ್ಯಪಾಲರ ಸುಗ್ರೀವಾಜೆ

214 ಉಚ್ಚನ್ಯಾಯಾಲಯ

226 ರಿಟ್ಗಳನ್ನು ಹೊರಡಿಸುವ ಅಧಿಕಾರ

233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ

ಭಾಗ -7 (ನಿರಸನಗೊಳಿಸಿದೆ )

ಭಾಗ – 8 (ಕೇಂದ್ರಾಡಳಿತ ಪ್ರದೇಶಗಳು)

239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು

240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ

ಭಾಗ -9(ಪಂಚಾಯಿತಿಗಳು )

243- ಸ್ಥಳೀಯ ಸರ್ಕಾರಗಳು

ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)

244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ

ಭಾಗ – 11 (ಕೇಂದ್ರ & ರಾಜ್ಯಗಳ ಸಂಬಂಧಗಳು)

262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ

ಭಾಗ -12(ಹಣಕಾಸು , ಕರಾರು & ದಾವೆ )

266- ಸಂಚಿತ ವಿಧಿ

280- ಹಣಕಾಸು ಆಯೋಗ

300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು

ಭಾಗ – 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ )

302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ

ಭಾಗ – 14 (ಲೋಕಸೇವಾ ಆಯೋಗಗಳು )

312 ಅಖಿಲ ಭಾರತ ಸೇವೆಗಳು

315 upsc & kpsc

ಭಾಗ – 15 (ಚುನಾವಣೆಗಳು)

324- ಚುನಾವಣಾಆಯೋಗ

326 ವಯಸ್ಕರ ಮತದಾನ ಪದ್ಧತಿ

ಭಾಗ -16 ಕೆಲವು ವರ್ಗಗಳ ವಿಶೇಷ ಉಪಬಂಧ

330 – sc& st ಲೋಕಸಭೆಯಲ್ಲಿ ಮೀಸಲಾತಿ

331- ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್

332- sc&st ವಿಧಾನಸಭೆಯಲ್ಲಿ ಮೀಸಲಾತಿ

333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್

ಭಾಗ – 17 (ರಾಜ್ಯ ಭಾಷೆ )

335- ರಾಜ್ಯ ಆಡಳಿತ ಭಾಷೆಗಳು

350- ಎ ಪ್ರಾ .. ಹಂತದಲ್ಲಿ ಮಾ….ಭಾಷಾ ಶಿಕ್ಷಣ

ಭಾಗ – 18 (ತುರ್ತುಪರಿಸ್ಥಿತಿಗಳು)

352- ರಾಷ್ಟ್ರೀಯ ತುರ್ತುಪರಿಸ್ಥಿತಿ

356- ರಾಜ್ಯ ತುರ್ತು ಪರಿಸ್ಥಿತಿ

360- ಹಣಕಾಸು ತುರ್ತುಪರಿಸ್ಥಿತಿ

ಭಾಗ- 19 (ಇತರೆ )

364 – ವಿಮಾನ ನಿಲ್ದಾಣ , ಬಂದರುಗಳು

ಭಾಗ – 20 ( ಸಂವಿಧಾನದ ತಿದ್ದುಪಡಿಗಳು)

368- ತಿದ್ದುಪಡಿಗಳು

ಭಾಗ -21(ವಿಶೇಷ ಉಪಬಂಧಗಳು )

370-ಜಮ್ಮು ಕಾಶ್ಮೀರಕ್ಕೆ ಸಂಬಂಧ

371- ಮಹಾರಾಷ್ಟ್ರ & ಗುಜರಾತ್

371ಜೆ ಹೈದರಾಬಾದ್ ಕರ್ನಾಟಕ

ಭಾಗ -22(ಹಿಂದಿ & ನಿರಸನಗಳು)

394 – ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ

395- ನಿರಸನಗಳು

In this article Kannadaadvisor giving the information about Sections of the Indian Constitution and their related matters in full details here..

You may also like