ಪ್ರಚಲಿತ ವಿದ್ಯಮಾನಗಳು: ಡೈಲಿ ಡೋಸ್ ಜೂನ್ 19
1. ಯಾವ ಟೆಕ್ನಾಲಜಿ ದೈತ್ಯ ಸಂಸ್ಥೆ ಭಾರತೀಯ ಪತ್ರಕರ್ತರಿಗೆ ತರಬೇತಿ ಕಾರ್ಯಗಾರ ಆರಂಭಿಸುವುದಾಗಿ ಹೇಳಿದೆ?
a) ಫೇಸ್ಬುಕ್
b) ಟ್ವಿಟ್ಟರ್
c) ಗೂಗಲ್
d) ಇನ್ಫೋಸಿಸ್
Ans: c) ಗೂಗಲ್
2. ‘ದಿ ನ್ಯಾಷನಲ್ ಯೋಗ ಒಲಂಪಿಯಾಡ್’ ಅನ್ನು NCERT ನವದೆಹಲಿಯಲ್ಲಿ ಆಯೋಜಿಸಿದೆ. ಈ ಆಯೋಗದ ಪ್ರಸ್ತುತ ನಿರ್ದೇಶಕರು ಯಾರು?
a) ಚಂದ್ರಶೇಖರ್ ರಾವ್
b) ಪ್ರಕಾಶ್ ಜಾವಡೇಕರ್
c) ಹೃಷಿಕೇಶ್ ಸೇನಪತಿ
d)ಜಗದೀಶ್ ಚಂದ್ರ ಬೋಸ್
Ans: c) ಹೃಷಿಕೇಶ್ ಸೇನಪತಿ
3. “ಅಂತರಾಷ್ಟ್ರೀಯ ದಶಕದ ಕ್ರಿಯೆ: ಸಮರ್ಥನೀಯ ಅಭಿವೃದ್ಧಿಗಾಗಿ ನೀರು, 2018-2028″(International Decade for Action: Water for Sustainable Development, 2018-2018) ಉನ್ನತ ಮಟ್ಟದ ಸಮ್ಮೇಳನವನ್ನು ಯಾವ ದೇಶ ಆಯೋಜಿಸಲಿದೆ?
a) ತಜಕಿಸ್ತಾನ್
b) ರಷ್ಯಾ
c) ಭಾರತ
d) ಪಾಕಿಸ್ತಾನ
Ans: a) ತಜಕಿಸ್ತಾನ್
4. 2018ರ ವಿಶ್ವ ಭೋಜನ ಶಾಸ್ತ್ರ ದಿನ(WSGD)ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
a) ಜೂನ್ 21
b) ಜೂನ್ 15
c) ಜೂನ್ 18
d) ಜೂನ್ 16
Ans: c) ಜೂನ್ 18
5. ಯಾವ ರಾಜ್ಯದ ಪೊಲೀಸರು, ರಾಜ್ಯದಾದ್ಯಂತದ ಎಲ್ಲಾ ಪೊಲೀಸರಿಗೆ ರಿಯಲ್ ಟೈಮ್ ಮಾಹಿತಿ ನೀಡಲು “Cop Connect” ಎಂಬ ಮೊಬೈಲ್ ಆಧಾರಿತ ಮೆಸೇಂಜರ್ ಅಪ್ಲಿಕೇಶನ್ ಅನ್ನು ಆರಂಭಿಸಿದರು?
a) ತೆಲಂಗಾಣ
b) ತಮಿಳು ನಾಡು
c) ಕರ್ನಾಟಕ
d) ಕೇರಳ
Ans: a) ತೆಲಂಗಾಣ
6. 118ನೇ ಆವೃತ್ತಿಯ ಅಮೆರಿಕ ಓಪನ್ ಗಾಲ್ಫ್ ಚಾಂಪಿಯನ್ಶಿಪ್ 2018 ಅನ್ನು ಗೆದ್ದುಕೊಂಡವರು ಯಾರು?
a) ಬ್ರೂಕ್ಸ್ ಕೋಪ್ಕ(Brooks Koepka)
b) ಟಾಮಿ ಫ್ಲೀಟ್ವುಡ್ (Tommy Fleetwood)
c) ಡಸ್ಟಿನ್ ಜಾನ್ಸನ್ (Dustin Johnson)
d) ಪ್ಯಾಟ್ರಿಕ್ ರೀಡ್ (Patrick Reed)
Ans: a) ಬ್ರೂಕ್ಸ್ ಕೋಪ್ಕ(Brooks Koepka)
7. ಪೆರುಮಾಳ್ ಮುರುಗನ್ ‘ಕಾಜಿಮುಗಂ(Kazhimugam)’ ಕಾದಂಬರಿಯ ಲೇಖಕರು. ಇವರು ಯಾವ ಭಾಷೆಯ ಖ್ಯಾತ ಕವಿ?
a) ಮಲಯಾಳಂ
b) ತಮಿಳು
c) ಒಡಿಯಾ
d) ತೆಲುಗು
Ans: b) ತಮಿಳು
8. ಪ್ರವಾಹ ಮುನ್ಸೂಚನೆಗಾಗಿ, ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಯಾವ ಟೆಕ್ನಾಲಜಿ ದೈತ್ಯ ಕಂಪನಿಯೊಂದಿಗೆ ಸೇರಿಕೊಂಡಿದೆ?
a) ಫೇಸ್ಬುಕ್
b) ಗೂಗಲ್
c) ಮೈಕ್ರೋಸಾಫ್ಟ್
d) ವಿಪ್ರೊ
Ans: b) ಗೂಗಲ್
9. ಯಾವ ಭಾರತೀಯ ಸಶಸ್ತ್ರ ಪಡೆಯು 2018ನೇ ವರ್ಷವನ್ನು”ಕಾರ್ಯನಿರತ ಅಂಗವಿಕಲ ಸೈನಿಕ ವರ್ಷ” ಎಂದು ಪರಿಗಣಿಸಿದೆ?
a) ಭಾರತೀಯ ಮಿಲಿಟರಿ
b) ಭಾರತೀಯ ವಾಯು ಪಡೆ
c) ಭಾರತೀಯ ನೌಕಾ ಪಡೆ
d) ಭಾರತೀಯ ಕರಾವಳಿ ರಕ್ಷಣಾ ಪಡೆ
Ans: a) ಭಾರತೀಯ ಮಿಲಿಟರಿ
10. ವಿಮಾ ಮಾರುಕಟ್ಟೆ ಸಂಸ್ಥೆ(IMF)ಗಳನ್ನು ನಿಯಂತ್ರಿಸುವ ನಿಯಮಗಳನ್ನು ಪರಿಶೀಲಿಸಲು IRDAI ಯಾವ ಸಮಿತಿಯನ್ನು ರಚಿಸಿದೆ?
a) ಕೆ ಜಿ ರಮಾದೇವಿ ಸಮಿತಿ
b) ಸಿದ್ಧಾರ್ಥ್ ಪ್ರಧಾನ್ ಸಮಿತಿ
c) ಸೌರಭ್ ಭಾನಟ್ ಸಮಿತಿ
d) ಸುರೇಶ್ ಮಥುರ್ ಸಮಿತಿ
Ans: d) ಸುರೇಶ್ ಮಥುರ್ ಸಮಿತಿ
Kannadaadvisor giving most important current affairs content for KPSC and UPSC contestors. Here contestors c can find Current Affairs of June 19th.