ಇಂದಿನ ಲೇಖನದಲ್ಲಿ ಕನ್ನಡ ಅಡ್ವೈಜರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ಸ್ಪರ್ಧಾಮಿತ್ರರಿಗೆ ಸಹಾಯಕವಾಗುವಂತಹ, ‘ನೆನಪಿಡಬೇಕಾದ ಭಾರತ ಸಂವಿಧಾನ(Constitution of India)ದ ಪ್ರಮುಖ ವಿಧಿಗಳ’ ಮಾಹಿತಿಯನ್ನು ನೀಡಿದೆ. ಆ ಪ್ರಮುಖ ಸಂವಿಧಾನದ ವಿಧಿಗಳು ಈ ಕೆಳಗಿನಂತಿವೆ.
- 21(ಎ) ಶಿಕ್ಷಣದ ಹಕ್ಕು.
- 24— ಕಾಖಾರ್ಖಾನೆ ಮುಂತಾದವುಗಳಲ್ಲ ಮಕ್ಕಳ ನಿಯೋಜನೆಗೆ ನಿಷೇಧ.
- ವಿಧಿ 32— ಸಂವಿಧಾನಾತ್ಮಕ ಪರಿಹಾರದ ಹಕ್ಕು.
- ವಿಧಿ 45—ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.
- ವಿಧಿ51—( ಎ ) ಮೂಲ ಭೂತ ಕರ್ತವ್ಯಗಳು .
- ವಿಧಿ 63— ಭಾರತದ ರಾಷ್ಟ್ರಪತಿ ನೇಮಕ.
- ವಿಧಿ 72—ಕೆಲವು ಪ್ರಕರನದಲ್ಲ ಕ್ಷಮಾದಾನ & ಶಿಕ್ಷೆಯನ್ನು ಅಮಾನತಿನಲ್ಲಡುವದು, ಮಾಫಿ ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಗೆ ಅಧಿಕಾರ.
- ವಿಧಿ 76— ಭಾರತದ ಅಟಾರ್ನಿ ಜನರಲ್ ನೇಮಕಾತಿ.
- ವಿಧಿ 108— ಕೇಲವು ಸಂದರ್ಭಗಳಲ್ಲ ಸಂಸತ್ತಿನ ಸದನಗಳ ಜಂಟಿ ಅಧಿವೇಶನ.
- ವಿಧಿ 112—ಕೇಂದ್ರ ವಾರ್ಷಿಕ ಮುಂಗಡ ಪತ್ರ .
- ವಿಧಿ 123—ಸಂಸತ್ತಿನ ವಿರಾಮ ಕಾಲದಲ್ಲ ಆಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಗೆ ಅಧಕಾರ.
- ವಿಧಿ124— ಸರ್ವೋಚ್ಛನ್ಯಾಯಾಲಯದ ರಚನೆ & ಸ್ಥಾಪನೆ.
- ವಿಧಿ 153— ರಾಜ್ಯಪಾಲ ನೇಮಕ.
- ವಿಧಿ 202—ರಾಜ್ಯ ವಾರ್ಷಿಕ ಮುಂಗಡ ಪತ್ರ.
- ವಿಧಿ 214— ರಾಜ್ಯ ಉಚ್ಛ ನ್ಯಾಯಾಲಯ ಸ್ಥಾಪನೆ.
- ವಿಧಿ 280— ಕೇಂದ್ರ ಹಣಕಾಸು ಆಯೋಗ.
- ವಿಧಿ 324— ಚುನಾವಣಾ ಆಯೋಗ.
- ವಿಧಿ 331— ಲೋಕಸಭೆಯಲ್ಲ ಆಂಗ್ಲೋ-ಇಂಡಿಯನ್ .
- ವಿಧಿ 333— ರಾಜ್ಯದ ವಿಧಾನಸಭೆ ಆಂಗ್ಲೋ – ಇಂಡಿಯನ್.
- ವಿಧಿ 352— ರಾಷ್ಟ್ರೀಯ ತುರ್ತು ಪರಿಸ್ಥಿತಿ.
- ವಿಧಿ 356— ರಾಜ್ಯದ ತುರ್ತ ಪರಸ್ಥಿತಿ .
- ವಿಧಿ 360— ಹಣಕಾಸಿ ತುರ್ತ ಪರಿಸ್ಥಿತಿ .
- ವಿಧಿ 368— ಸಂವಿಧಾನದ ತಿದ್ದುಪಡಿ.
- ವಿಧಿ 370— ಜಮ್ಮು & ಕಾಶ್ಮೀರ ಕ್ಕೆ ವಿಶೇಷ ಉಪಸಂಧಗಳು.
In this Article Kannadaadvisor giving information about Important Parts of the Constitution of India. This will helpful for competitive examiners. study materials for competitive exam students.