ಬೆಂಗಳೂರು : ಸೆಪ್ಟೆಂಬರ್ 30 ರಿಂದ ಅಮೆರಿಕದಲ್ಲಿ 3 ದಿನಗಳ ಕಾಳ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಟ ಉಪೇಂದ್ರ ಅವರ ಕುಟುಂಬಕ್ಕೆ ಆಹ್ವಾನ ನೀಲಾಗಿದೆ.
😊😊😊 pic.twitter.com/NUREgHAlo6
— Upendra (@nimmaupendra) June 8, 2018
ಅಮೆರಿಕಾದಲ್ಲಿರುವ ಕನ್ನಡಿಗರು ಆಹ್ವಾನ ನೀಡಿದ್ದು. ಈ ಬಗ್ಗೆ ಉಪೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 30 ರಿಂದ ಸೆಪ್ಟಂಬರ್ 2ರವರೆಗೆ ಅಮೇರಿಕದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ತಮಗೆ ಆಹ್ವಾನ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗಿದೆ ಎಂದು ಹೇಳಿದ್ದಾರೆ.
Kannada Association of Kannada Kootas of America (AKKA) invites Kannada actor Upendra to AKKA World Kannada Conference 2018. real star upendra happy to invite