Brief ಕನ್ನಡ ಅರ್ಥ – ಸಂಕ್ಷಿಪ್ತ, ಪೋಪನ ನಿರೂಪ, ಒಂದು ವಿಷಯದ ಬಗ್ಗೆ ಆಳವಾಗಿ, ದೀರ್ಘವಾಗಿ, ಸವಿವರವಾಗಿ ಹೇಳುವುದೇ ಬ್ರೀಫ್ ಎಂದರ್ಥ.
ಬ್ರೀಫ್ ಅನ್ನು ಇಂಗ್ಲಿಷ್ನಲ್ಲಿ ಬ್ರೀಫ್ನೆಸ್, ಕನ್ಸೈಸ್ ಎಂದು ಹೇಳಲಾಗುತ್ತದೆ.
ಯಾರಾದರು ಒಂದು ವಿಷಯದ ಬಗ್ಗೆ ಅಲ್ಪಾವಧಿಯಲ್ಲಿ ಅಂದರೆ, ಶಾರ್ಟ್ ಆಗಿ ಹೇಳಿದಾಗ ಕೆಲವರಿಗೆ ಅರ್ಥ ಆಗುವುದಿಲ್ಲ. ಆಗ ಬ್ರೀಫ್ ಆಗಿ ಹೇಳೋ ಎನ್ನುತ್ತಾರೆ. ಆಗ ದೀರ್ಘವಾಗಿ, ಆಳವಾಗಿ ಸವಿವರವಾಗಿ ಹೇಳಬೇಕು.
ಬ್ರೀಫ್ ಮಾಡು, ಬ್ರೀಫ್ ಆಗಿ ಹೇಳು ಎಂದು ಈ ಇಂಗ್ಲಿಷ್ ಪದ ಸರಾಗವಾಗಿ ಕನ್ನಡದ ಜತೆ ಸೇರಿಕೊಂಡಿದೆ. ತಕ್ಷಣ ಆ ಪದದ ಕನ್ನಡ ಅರ್ಥವನ್ನು ಹೇಳಿ ಎಂದರೆ ತಡಕಾಡಿ, ಪೇಚಾಡಿ ಹೋಗುವುದು ಸರ್ವೇಸಾಮಾನ್ಯ. ಬ್ರೀಫ್ ಕನ್ನಡ ಪದದ ಅರ್ಥ ಸಂಕ್ಷಪ್ತ ಎಂದು ಹೇಳಬೇಕು.