Home » Broom ಕನ್ನಡ ಅರ್ಥ

Broom ಕನ್ನಡ ಅರ್ಥ

by manager manager

ಪೊರಕೆ
ಹಳದಿ ಹೂವಿನ ಮುಳ್ಳುಗಿಡ
ಬ್ರೂಮ್ ಎಂದರೆ ಪೊರಕೆ
ಇಂಗ್ಲಿಷ್ ಪದ ಬ್ರೂಮ್, ವಿಸ್ಕ್‌

ಬ್ರೂಮ್‌ ಎಂಬುದು ಇಂಗ್ಲಿಷ್ ಪದ. ಅದರ ಕನ್ನಡ ಕನ್ನಡ ಅರ್ಥ ಪೊರಕೆ ಎಂದರ್ಥ.

ಬ್ರೂಮ್ ಅಥವಾ ಪೊರಕೆ ಅನ್ನು ಮನೆಯಲ್ಲಿ, ಶಾಲೆಯಲ್ಲಿ, ಬೀದಿಯಲ್ಲಿ, ಎಲ್ಲೆಲ್ಲಿ ಕಸ ಇರುತ್ತದೋ ಅಲ್ಲೆಲ್ಲ ಕಸ ಸ್ವಚ್ಛ ಮಾಡಲು ಪೊರಕೆ ಬಳಕೆ ಮಾಡಲಾಗುತ್ತದೆ.

ಪೊರಕೆಯನ್ನು ಹಳ್ಳಿ ಕಡೆ ಉಚಿತವಾಗಿ ತೆಂಗಿನ ಗರಿ, ಹೂಜಿ ಕಡ್ಡಗಳಿಂದ ಮಾಡಿಕೊಳ್ಳುತ್ತಾರೆ. ಅಲ್ಲೇ ಈಜಲು ಮರದ ಗರಿಗಳಿಂದಲೂ ಪೊರಕೆ ತಯಾರಿಸಲಾಗುತ್ತದೆ.

ಸಿಟಿಗಳಲ್ಲಿ ಒಂದು ಪೊರಕೆಗೆ ರೂ 150 ಎಂದರೆ ಕಡಿಮೆ ಬೆಲೆಯೇ ಆಗಿದೆ.