Culprit ಕನ್ನಡ ಪದದ ಅರ್ಥ – ಅಪರಾಧಿ, ತಪ್ಪತಸ್ಥ, ದೋಷಿ, ತಪ್ಪು ಮಾಡಿದವರು, ಕಳ್ಳತನ ಮಾಡಿದವರು ಸುಳ್ಳು ಹೇಳಿದವನು.
ಕಲ್ಪ್ರಿಟ್ ಕನ್ನಡ ಪದದ ಅರ್ಥ – ಅಪರಾಧಿ,
ಕಲ್ಪ್ರಿಟ್ ಸಮನಾರ್ಥಕ ಪದಗಳು ಇಂಗ್ಲಿಷ್ ನಲ್ಲಿ ಕನ್ವಿಕ್ಟ್, ಕ್ರಿಮಿನಲ್, ಅಕ್ಯೂಸ್ಡ್.
ಅಪರಾಧ ಮಾಡಿದವನನ್ನು, ತಪ್ಪತಸ್ಥನನ್ನು, ದೋಷಿಗಳನ್ನು, ತಪ್ಪು ಮಾಡಿದವರನ್ನು, ಕಳ್ಳತನ ಮಾಡಿದವರನ್ನು, ಸುಳ್ಳು ಹೇಳಿದವರನ್ನು ಸರಾಗವಾಗಿ ಇಂಗ್ಲಿಷ್ನಲ್ಲಿ ಕಲ್ಪ್ರಿಟ್ ಎಂದು ಹೇಳಬಹುದು.
ಮೋಷ ಮಾಡುವವರು, ಕೊಲೆ ಮಾಡುವವರು, ಕಳ್ಳತನ ಮಾಡುವವರು, ಸುಳ್ಳು ಹೇಳುವವರು ಎಲ್ಲರನ್ನು ಕಲ್ಪ್ರಿಟ್ ಅಥವಾ ಅಪರಾಧಿ ಎಂದೇ ಹೇಳಬಹುದು.
ಸಾಮಾನ್ಯವಾಗಿ ಬಹಳ ಸುಲಭವಾಗಿ, ಏಕಾಏಕಿ ಸ್ನೇಹಿತರ ನಡುವೆಯೂ ಈ ಪದವನ್ನು ಲೋ ಯು ಆರ್ ಎ ಬಿಗ್ ಕಲ್ಪ್ರಿಟ್ ಕಣೋ ಎಂದು ಬಳಕೆ ಮಾಡಲಾಗುತ್ತದೆ.