ಕನ್ನಡ ಅರ್ಥ ವಿವರಣೆ
ಈ ಪೋಸ್ಟ್ನಲ್ಲಿ ಸಾಮಾನ್ಯವಾಗಿ ಕನ್ನಡದ ಜತೆಗೆ ಬೆರೆತು ಹೋಗಿರುವ ಇಂಗ್ಲಿಷ್ ಪದ ‘Fasting’ / ಫಾಸ್ಟಿಂಗ್ ಪದದ ಅರ್ಥ ಮತ್ತು ಆ ಪದದ ಕುರಿತು ಸ್ವಲ್ಪ ವಿವರಣೆಯನ್ನು ನೀಡಿದ್ದೇವೆ. ತಪ್ಪದೇ ಓದಿಕೊಳ್ಳಿ.
Fasting ಕನ್ನಡ ಅರ್ಥ -ಉಪವಾಸ
ಫಾಸ್ಟಿಂಗ್ ಕ್ರಿಯಾಪದ ಅರ್ಥ – ವೇಗವಾಗಿದೆ
ಫಾಸ್ಟಿಂಗ್ ಇತರೆ ಅರ್ಥಗಳು
1) ಕಟ್ಟಲಾಗಿದೆ
2) ಒಟಂಪಾಲ್
3) ತ್ವರಿತ
4) ವೇಗವಾಗಿದೆ
5) ಫಾಸ್ಟ್
6) ತುಂಬಾ ವೇಗ
ಫಾಸ್ಟಿಂಗ್ ಪದದ ಬಳಕೆ ಹೇಗೆ?
ಸಾಮಾನ್ಯವಾಗಿ ಫಾಸ್ಟಿಂಗ್ ಪದವನ್ನು ‘ನಾನು ಉಪವಾಸ ಇದ್ದೇನೆ’ ಎಂದೇಳಲು ಬಳಕೆ ಮಾಡಲಾಗುತ್ತದೆ. ಯಾರನ್ನಾದರೂ ತಿಂಡಿ ಆಯಿತಾ, ಊಟ ಆಯಿತಾ ಎಂದು ಕೇಳಿದರೆ ‘ಐ ಆಮ್ ಫಾಸ್ಟಿಂಗ್’ ಎಂದೇ ಇಂಗ್ಲಿಷ್ ನಲ್ಲಿ ಹೇಳುತ್ತಾರೆ. ಸ್ಟೈಲಿಶ್ ಆಗಿ ಈ ಪದ ಬಳಕೆ ಮಾಡಲಾಗುತ್ತದೆ. ಡಯಟ್ ಮಾಡುವವರು, ತೂಕ ಕಡಿಮೆ ಮಾಡಿಕೊಳ್ಳುವವರು, ಸ್ಲಿಮ್ ಆಗಿ ಇರಬೇಕು ಎಂದುಕೊಂಡವರಂತು ಈ ಪದವನ್ನು ತುಂಬಾನೆ ಬಳಕೆ ಮಾಡುತ್ತಿರುತ್ತಾರೆ. ನೀವು ಗಮನಿಸಬಹುದು.
ಫಾಸ್ಟಿಂಗ್ ಫಾಸ್ಟಿಂಗ್ ಎಂದು ಹೇಳಿಕೊಂಡು, ಒಳ್ಳೆಯ ವಿಟಮಿನ್, ಪ್ರೋಟೀನ್ ಫುಡ್ ತಿನ್ನುವವರು ಇದ್ದಾರೆ. ಫಾಸ್ಟಿಂಗ್ ಎಂದು ಹೇಳುವವರು ಒಳ್ಳೆ ಒಳ್ಳೆ ಹಣ್ಣುಗಳ ಜ್ಯೂಸ್ ಕುಡಿಯುತ್ತಿರುತ್ತಾರೆ.
Fasting – ಪದದ ಕನ್ನಡ ಅರ್ಥ, ಕನ್ನಡ ಅನುವಾದ, ವ್ಯಾಖ್ಯಾನ, ವಿವರಣೆ ಮತ್ತು ಸಂಬಂಧಿತ ಪದಗಳನ್ನು ಮೇಲಿನಂತೆ ನೀವು ತಿಳಿದಂತಾಗಿದೆ.