ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೇರಿದ ಸ್ವಾಯತ್ತ ಸಂಸ್ಥೆ ಆಗಿರುವ ‘ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಓದಿ ತಿಳಿಯಿರಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/04/2019
ಅರ್ಜಿ ಸಲ್ಲಿಸಲು ವೆಬ್ಸೈಟ್ನ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಹುದ್ದೆ ಹೆಸರು ಮತ್ತು ಹುದ್ದೆಗಳ ಸಂಖ್ಯೆ
ಸಹಾಯಕ ನಿರ್ದೇಶಕ – 20
ತಾಂತ್ರಿಕ ಅಧಿಕಾರಿ – 130
ಕೇಂದ್ರ ಆಹಾರ ಭದ್ರತಾಧಿಕಾರಿ – 37
ಆಡಳಿತ ವಿಭಾಗಾಧಿಕಾರಿ – 02
ಸಹಾಯಕ – 34
ಜೂನಿಯರ್ ಅಸಿಸ್ಟಂಟ್ ಗ್ರೇಡ್ – 07
ಹಿಂದಿ ಭಾಷಾಂತರಕಾರ – 02
ಪರ್ಸನಲ್ ಅಸಿಸ್ಟಂಟ್ – 25
ಅಸಿಸ್ಟಂಟ್ ಮ್ಯಾನೇಜರ್ – 05
ಐಟಿ ಸಹಾಯಕ – 03
ಡೆಪ್ಯುಟಿ ಮ್ಯಾನೇಜರ್ – 06
ಅಸಿಸ್ಟಂಟ್ ಮ್ಯಾನೇಜರ್ – 04
ಒಟ್ಟು ಹುದ್ದೆಗಳ ಸಂಖ್ಯೆ : 275
ವಿದ್ಯಾರ್ಹತೆ
– ಸಹಾಯಕ ನಿರ್ದೇಶಕ ಹುದ್ದೆಗೆ ಪದವಿ ಉತ್ತೀರ್ಣ
– ತಾಂತ್ರಿಕ ವಿಭಾಗದ ಸಹಾಯಕ ಹುದ್ದೆಗೆ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗೆ ಕೆಮಿಸ್ಟ್ರಿ/ಬಯೋ ಕೆಮಿಸ್ಟ್ರಿ/ಫುಡ್ ಟೆಕ್ನಾಲಜಿ ಅಥವಾ ಪೂರಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
– ಕೇಂದ್ರ ಆಹಾರ ಭದ್ರತಾಧಿಕಾರಿ ಹುದ್ದೆಗೆ ಫುಡ್ ಟೆಕ್ನಾಲಜಿ/ಡೇರಿ ಟೆಕ್ನಾಲಜಿ/ಬಯೋ ಟೆಕ್ನಾಲಜಿ/ಆಯಿಲ್ ಟೆಕ್ನಾಲಜಿ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು.
– ಜೂನಿಯರ್ ಅಸಿಸ್ಟಂಟ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
– ಹಿಂದಿ ಭಾಷಾಂತರಕಾರ ಹುದ್ದೆಗೆ ಹಿಂದಿ/ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣ
– ಅಸಿಸ್ಟಂಟ್ ಮ್ಯಾನೇಜರ್(ಐಟಿ) ಹುದ್ದೆಗೆ ಬಿಟೆಕ್/ಎಂಟೆಕ್(ಕಂಪ್ಯೂಟರ್ ಸೈನ್ಸ್) ಉತ್ತೀರ್ಣ
– ಐಟಿ ಅಸಿಸ್ಟಂಟ್ ಹುದ್ದೆಗೆ ಪದವಿ ಜೊತೆಗೆ ಪಿಜಿ ಡಿಪ್ಲೊಮಾ (ಕಂಪ್ಯೂಟರ್ ಅಪ್ಲಿಕೇಶನ್)
– ಅಸಿಸ್ಟಂಟ್ ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
– ಉಳಿದಂತೆ ಆಯಾ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಜೊತೆಗೆ ಸೇವಾನುಭವವನ್ನು ಕಡ್ಡಾಯ ಗೊಳಿಸಲಾಗಿದೆ.
ವಯೋಮಿತಿ
– ಸಹಾಯಕ ನಿರ್ದೇಶಕ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಗರಿಷ್ಠ 35 ವರ್ಷ
– ಜೂನಿಯರ್ ಅಸಿಸ್ಟಂಟ್ ಹುದ್ದೆಗೆ ಗರಿಷ್ಠ 25 ವರ್ಷ
– ಉಳಿದಂತೆ ಇತರೆ ಎಲ್ಲಾ ಹುದ್ದೆಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 750+250
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.ರೂ 750+250
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.250 (ಇಂಟಿಮೇಷನ್ ಶುಲ್ಕ)
ಮಹಿಳಾ ಅಭ್ಯರ್ಥಿಗಳಿಗೆ : ರೂ.250(ಇಂಟಿಮೇಷನ್ ಶುಲ್ಕ)
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.250(ಇಂಟಿಮೇಷನ್ ಶುಲ್ಕ)
ಶುಲ್ಕ ಪಾವತಿಸುವ ವಿಧಾನ: ಆನ್ಲೈನ್ ಮೂಲಕ
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರ
ಬೆಂಗಳೂರು
ಮಂಗಳೂರು
ಧಾರವಾಡ
ಉಡುಪಿ
ಬೆಳಗಾವಿ
ಹುಬ್ಬಳ್ಳಿ
ಮೈಸೂರು
ಶಿವಮೊಗ್ಗ
ಹೆಚ್ಚಿನ ಮಾಹಿತಿಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ’ದ ಅಧಿಕೃತ ವೆಬ್ಸೈಟ್ : fssai.gov.in
ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಸೂಚನೆ ಪಿಡಿಎಫ್ ಗಾಗಿ – ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ
Food Safety and Standards authority of India Recruitment 2019 Notification – click here
To Apply for Food Safety and Standards authority of India Recruitment 2019 all posts – Click here