ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗಿನಂತಿವೆ.
1.ದಕ್ಷಿಣ ಏಷ್ಯಾ ರಾಷ್ಟ್ರಗಳ ಅಂತರಾಷ್ಟ್ರೀಯ ಸಂಘಟನೆ ‘ಬಿಮ್ ಸ್ಟೆಕ್’ ನಲ್ಲಿರುವ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
1) 5
2) 6
3) 7
4) 8
ಉತ್ತರ : 7
2. ಆಯುಷ್ಮಾನ್ ಭಾರತ್ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ ಎಷ್ಟು ರೂಪಾಯಿ ಚಿಕಿತ್ಸಾ ಪರಿಹಾರ ನೀಡಲಾಗುತ್ತದೆ?
1) 3 ಲಕ್ಷ ರೂ.
2) 6 ಲಕ್ಷ ರೂ.
3) 4 ಲಕ್ಷ ರೂ.
4) 5 ಲಕ್ಷ ರೂ.
ಉತ್ತರ : 5 ಲಕ್ಷ ರೂಪಾಯಿ
3. ಇತ್ತೀಚೆಗೆ ನಡೆದ ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ಎಷ್ಟನೇಯದು?
1) 3
2) 4
3) 5
4) 7
ಉತ್ತರ : 4
4.ಈ ಕೆಳಗಿನವುಗಳಲ್ಲಿ ಯಾವುದು ಬಿಮ್ ಸ್ಟೆಕ್ ರಾಷ್ಟ್ರವಲ್ಲ?
1) ಭಾರತ
2) ಥೈಲ್ಯಾಂಡ್
3) ಚೀನಾ
4) ಬಾಂಗ್ಲಾದೇಶ
ಉತ್ತರ : ಚೀನಾ
5. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಪ.ಜಾತಿ & ಪ.ಪಂಗಡದವರಿಗಾಗಿ ಚಾಲನೆ ನೀಡಿರುವ ‘ಐರಾವತ’ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
1) ಉನ್ನತ ವ್ಯಾಸಂಗಕ್ಕಾಗಿ ಸಾಲ
2) ಕೃಷಿ ಉಪಕರಣಗಳ ಖರೀದಿಗೆ
3) ಸ್ವ ಉದ್ಯೋಗಕ್ಕಾಗಿ ಸಾಲ
4) ಟ್ಯಾಕ್ಸಿ ಖರೀದಿಗೆ ಸಾಲ
ಉತ್ತರ : ಟ್ಯಾಕ್ಸಿ ಖರೀದಿಗೆ ಸಾಲ
6.ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯಿತು?
1) ದೆಹಲಿ
2) ಬೀಜಿಂಗ್
3) ಕಠ್ಮಂಡು
4) ಢಾಕಾ
ಉತ್ತರ : ಕಠ್ಮಂಡು
7.2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಯಾವ ರಾಜ್ಯದ ಚಲನ ಚಿತ್ರ ಆಯ್ಕೆಯಾಗಿದೆ?
1) ಅಸ್ಸಾಂ
2) ಪಂಜಾಬ್
3) ಆಂಧ್ರ ಪ್ರದೇಶ
4) ತಮಿಳುನಾಡು
ಉತ್ತರ : ಅಸ್ಸಾಂ (ದಿ ವಿಲೇಜ್ ರಾಕ್ ಸ್ಟಾರ್ಸ್)
8.ಗೂಗಲ್ ಪ್ರಾಯೋಜಿತ ‘ಇಂಡಿ ಗೇಮ್ಸ್ ಆಕ್ಸಲ್ ರೇಟರ್ ಪ್ರೋಗ್ರಾಂ 2018’ ಯಾವ ನಗರದಲ್ಲಿ ನಡೆಯಿತು?
1) ದೆಹಲಿ
2) ಬೀಜಿಂಗ್
3) ಸಿಂಗಪೂರ್
4) ನ್ಯೂಯಾರ್ಕ್
ಉತ್ತರ : ಸಿಂಗಪೂರ್
9.ಪ್ರವಾಸಿ ಭಾರತೀಯ ದಿವಸ ಆಚರಣೆಯ ದಿನ ಯಾವುದು?
1) ನವೆಂಬರ್ 26
2) ಜನೆವರಿ 9
3) ಏಪ್ರೀಲ್ 14
4) ಫೆಬ್ರುವರಿ 8
ಉತ್ತರ : ಜನವರಿ 9
10.ಗಾಂಧಿಜಿಯವರಿಗೆ ‘ಮಹಾತ್ಮ’ ಬಿರುದು ನೀಡಿದವರು?
1) ಗೋಪಾಲಕೃಷ್ಣ ಗೋಖಲೆ
2) ಅರಬಿಂದೊ ಘೋಷ್
3) ರವೀಂದ್ರನಾಥ ಠಾಕೂರ್
4) ಸುಭಾಷ್ ಚಂದ್ರ ಭೋಸ್
ಉತ್ತರ : ರವೀಂದ್ರನಾಥ ಠಾಕೂರ್
11.ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಉಗ್ರರ ದಾಳಿಗೆ ಹೆಚ್ಚು ನಲುಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಹಾಗಾದರೆ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
1) ಪಾಕಿಸ್ತಾನ್
2) ಅಪ್ಘಾನಿಸ್ತಾನ್
3) ಇರಾಕ್
4) ಇಸ್ರೇಲ್
ಉತ್ತರ : ಇರಾಕ್
12. 2002ರಲ್ಲಿ ಸ್ಥಗಿತಗೊಂಡಿದ್ದ ‘ತಲ್ಚೇರ್ ರಸಗೊಬ್ಬರ ಘಟಕ’ಕ್ಕೆ ಪ್ರಧಾನಿಯವರು ಇತ್ತೀಚೆಗೆ ಪುನರ್ ಚಾಲನೆ ನೀಡಿದರು. ಈ ಘಟಕ ಇರುವುದು ಯಾವ ರಾಜ್ಯದಲ್ಲಿ?
1) ಪ.ಬಂಗಾಳ
2) ರಾಜಸ್ಥಾನ್
3) ಉ.ಪ್ರದೇಶ್
4) ಓಡಿಶಾ
ಉತ್ತರ : ಓಡಿಶಾ
13.ಪ್ರಥಮ ದುಂಡು ಮೇಜಿನ ಸಮ್ಮೇಳನ ನಡೆದದ್ದು ಎಷ್ಟರಲ್ಲಿ?
1) 1929
2) 1930
3) 1931
4) 1928
ಉತ್ತರ : 1930
14.ಕಡುಬಡತನ ನಿವಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆಮಾಡಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 2005 ರಿಂದ 2016ರ ಅವಧಿಯಲ್ಲಿ 27.1 ಕೋಟಿ ಜನರು ಕಡುಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹಾಗಾದರೆ ಈ ಕೆಳಗಿನ ಭಾರತದ ಯಾವ ರಾಜ್ಯ ಕಡುಬಡತನ ರಾಜ್ಯಗಳ ಪಟ್ಟಿಗೆ ಸೇರಿಲ್ಲ?
1) ಬಿಹಾರ
2) ಜಾರ್ಖಂಡ್
3) ಉ.ಪ್ರದೇಶ
4) ಹಿಮಾಚಲ ಪ್ರದೇಶ್
ಉತ್ತರ : ಹಿಮಾಚಲ ಪ್ರದೇಶ
15.ಸೈಮನ್ ಆಯೋಗ ಭಾರತಕ್ಕೆ ಬಂದ ವರ್ಷ?
1) 1928
2) 1927
3) 1918
4) 1919
ಉತ್ತರ : 1927
16.ಇತ್ತೀಚೆಗೆ ಬಾಲಸೋರ್ ಕ್ಷಿಪಣಿ ಉಡಾವಣಾ ನೆಲೆಯಲ್ಲಿ DRDO ಅಭಿವೃದ್ಧಿಪಡಿಸಿರುವ ಖಂಡಾಂತರ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕ್ಷಿಪಣಿಯ ಹೆಸರು?
1) ಹತಾರ್
2) ಪ್ರಹಾರ್
3) ವಿಜಯ್
4) ಪ್ರತಾಪ್
ಉತ್ತರ : ಪ್ರಹಾರ್
17.ಪೂರ್ಣ ಸ್ವರಾಜ್ ಘೋಷಣೆಯನ್ನು ಮೊದಲ ಬಾರಿಗೆ ನೀಡಿದವರು?
1) ಮ.ಗಾಂಧಿ
2) ಜ.ನೆಹರು
3) ಸುಭಾಷ್ ಚಂದ್ರ ಭೋಸ್
4) ಸರ್ದಾರ್ ವಲ್ಲಭಾಯ್ ಪಟೇಲ್
ಉತ್ತರ : ಸುಭಾಷ್ ಚಂದ್ರ ಭೋಸ್
18.ರೌಲತ್ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1) 1918 ಜೂನ್
2) 1919 ಫೆಬ್ರುವರಿ
3) 1918 ಜನೆವರಿ
4) 1919 ಜನೆವರಿ
ಉತ್ತರ : 1919 ಫೆಬ್ರುವರಿ
19.ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕರು ಯಾರು?
1) ಜ.ನೆಹರು
2) ಮ.ಗಾಂಧಿ
3) ಮೌಂಟ್ ಬ್ಯಾಟನ್
4) ಮ.ಅಲಿ ಜಿನ್ನಾ
ಉತ್ತರ : ಮಹಮದ್ ಅಲಿ ಜಿನ್ನಾ
20.ಗಾಂಧಿ-ಇರ್ವಿನ್ ಒಪ್ಪಂದ ನಡೆದ ವರ್ಷ?
1) 1929
2) 1930
3) 1931
4) 1932
ಉತ್ತರ : 1931
21.ಗಾಂಧೀಜಿಯವರಿಗೆ ‘ರಾಷ್ಟ್ರಪಿತ’ ಎಂದು ಕರೆದವರು?
1) ಜವಹರಲಾಲ್ ನೆಹರು
2) ಅರವಿಂದ್ ಘೋಷ್
3) ಸುಭಾಷ್ ಚಂದ್ರ ಭೋಸ್
4) ಗೋಪಾಲಕೃಷ್ಣ ಗೋಖಲೆ
ಉತ್ತರ : ಸುಭಾಷ್ ಚಂದ್ರ ಭೋಸ್
22.ಪ್ರಪಂಚದಲ್ಲಿ ಭಾರತೀಯ ಸೇನೆ ಯಾವ ಸ್ಥಾನದಲ್ಲಿದೆ?
1) 3
2) 4
3) 5
4) 6
ಉತ್ತರ : 4
23.ಗಾಂಧೀಜಿಯವರು ಭಾರತದಲ್ಲಿ ನಡೆಸಿದ ಮೊದಲ ಕಾನೂನು ಭಂಗ ಚಳುವಳಿ ಯಾವುದು?
1) ಅಹಮದಾಬಾದ್ ಸತ್ಯಾಗ್ರಹ
2) ಖೇಡಾ ಸತ್ಯಾಗ್ರಹ
3) ಚಂಪಾರಣ್ ಸತ್ಯಾಗ್ರಹ
4) ದಂಡಿ ಸತ್ಯಾಗ್ರಹ
ಉತ್ತರ : ಅಹಮದಾಬಾದ್ ಸತ್ಯಾಗ್ರಹ
24.1931ರ ಕರಾಚಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು?
1) ಗಾಂಧೀಜಿ
2) ಜ.ನೆಹರು
3) ಡಾ. ಅಂಬೇಡ್ಕರ್
4) ಸರ್ದಾರ್ ವಲ್ಲಭಾಯ್ ಪಟೇಲ್
ಉತ್ತರ : ಡಾ.ಅಂಬೇಡ್ಕರ್
25.ಗದರ್ ಪಕ್ಷ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಎಲ್ಲಿ ಸ್ಥಾಪಿಸಲಾಗಿತ್ತು?
1) ಇಂಗ್ಲೆಂಡ್
2) ಅಮೆರಿಕ
3) ಜಪಾನ್
4) ರಷ್ಯಾ
ಉತ್ತರ : ಅಮೆರಿಕ
26.’ಓಶಿಯನ್ ಕ್ಲೀನ್ ಅಪ್’ ಎಂಬ ಸಂಸ್ಥೆಯು ಇತ್ತೀಚೆಗೆ ಯಾವ ಸಾಗರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೊರಕೆಯಿಂದ ಸ್ವಚ್ಛಗೊಳಿಸುವ ತಾಂತ್ರಿಕ ಯೋಜನೆಯನ್ನು ರೂಪಿಸಿದೆ?
1) ದ.ಚೀನಾ ಸಮುದ್ರ
2) ಹಿಂದೂ ಮಹಾ ಸಾಗರ
3) ಆರ್ಕ್ ಟಿಕ್ ಸಾಗರ
4) ಫೆಸಿಪಿಕ್ ಸಾಗರ
ಉತ್ತರ : ಫೆಸಿಪಿಕ್ ಸಾಗರ
27. 9ದಿನಗಳ ಕಾಲ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಯಾವ ನಗರದಲ್ಲಿ ಜರುಗಿತ್ತು?
1) ಸ್ಟಾಕ್ ಹೋಂ
2) ಸ್ವೀಡನ್
3) ಜಿನೇವಾ
4) ನ್ಯೂಯಾರ್ಕ್
ಉತ್ತರ : ನ್ಯೂಯಾರ್ಕ್
28.ಮಂಗಳಯಾನ 2020 ಯೋಜನೆ ಕೈಗೊಂಡಿರುವ ರಾಷ್ಟ್ರ?
1) ಭಾರತ
2) ರಷ್ಯಾ
3) ಚೀನಾ
4) ಅಮೇರಿಕ
ಉತ್ತರ : ಅಮೆರಿಕ
29. ಪ್ರಧಾನಿ ಮೋದಿ ‘ಆಯುಷ್ಮಾನ್ ಭಾರತ್’ ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಿದರು?
1) ಅಸ್ಸಾಂ
2) ಜಾರ್ಖಂಡ್
3) ಬಿಹಾರ
4) ಮಣಿಪುರ
ಉತ್ತರ : ಜಾರ್ಖಂಡ್
30.2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಚಲನಚಿತ್ರ ಯಾವುದು?
1) ವಿಲೇಜ್ ರಾಕ್ ಸ್ಟಾರ್ಸ್
2) ವಿಲೇಜ್ ಸ್ಟಾರ್ಸ್
3) ಸಿಟಿ ರಾಕ್ ಸ್ಟಾರ್ಸ್
4) ವಿಂಟೇಜ್ ರಾಕ್ ಸ್ಟಾರ್ಸ್
ಉತ್ತರ : ವಿಲೇಜ್ ರಾಕ್ ಸ್ಟಾರ್ಸ್(The Village Rockstar)
Kannadaadvisor giving General Knowledge information for competitive exam seekers to read in kannada.