ಕಳೆದ 200 ವರ್ಷಗಳಿಂದ ಮಳೆಯನ್ನೇ ಕಾಣದ ಮರುಭೂಮಿ ಯಾವುದು?
– ಅಟಕಾಮ ಮರುಭೂಮಿ
ಭೂಮಿಯ ಆಕಾರಕ್ಕೆ ಏನೆಂದು ಕರೆಯುವರು?
– ಜಿಯಾಡ್
ಭೂಪ್ರಧಾನ ಗೋಳ ಯಾವುದು?
– ಉತ್ತರಾರ್ಧ ಗೋಳ
ಜಲಪ್ರಧಾನ ಗೋಳ ಯಾವುದು?
– ದಕ್ಷಿಣಾರ್ಧಗೋಳ
ಶಿಲಪಾಕಕ್ಕೆ ಏನೆಂದು ಕರೆಯುವರು?
– ಮ್ಯಾಗ್ಮಾ
ಭೂಮಿಯ ಕೇಂದ್ರ ವಲಯಕ್ಕೆ ಏನೆಂದು ಕರೆಯುವರು?
– ನಿಫೆ
ಜಪಾನ್ ನಲ್ಲಿ ಕಂಡು ಬರುವ ಜ್ವಾಲಮುಖಿ ಯಾವುದು?
– ಮೌಂಟ್ ಪ್ಯೂಜಿ
ನಾಥುಲಾ ಯಾವ ರಾಜ್ಯದಲ್ಲಿದೆ?
– ಸಿಕ್ಕಿಂ
ಸಾತ್ಪುರ ಮತ್ತು ವಿಂಧ್ಯಾ ಪರ್ವತಗಳ ನಡುವೆ ಹರಿಯುವ ನದಿ ಯಾವುದು?
– ನರ್ಮದಾ
ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯುವ ಮಹಾ ಕಂದರ ಯಾವುದು?
– ಕೊಲರಾಡೊ ಕಂದರ
ಸೂಚಿಪರ್ಣ ಅರಣ್ಯದ ಪಟ್ಟಿಗೆ ಏನೆಂದು ಕರೆಯುವರು?
– ಟೈಗಾ
ಕಾರ್ನ್ ಎಂದು ಪ್ರಸಿದ್ಧ ಪಡೆದ ಆಹಾರ ಧಾನ್ಯ ಯಾವುದು?
– ಮೆಕ್ಕೆಜೋಳ
ಅನಕೊಂಡ ಹಾವು ಕಂಡು ಬರುವ ಅರಣ್ಯ ಯಾವುದು?
– ಅಮೆಜಾನ್ ಕಾಡು
ದ್ರಾಕ್ಷಾರಸದ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಅಮೇರಿಕದ ರಾಜ್ಯ ಯಾವುದು?
– ಕ್ಯಾಲಿಫೋರ್ನಿಯಾ
ಜಗತ್ತಿನ ಉಕ್ಕಿನ ನಗರ ಯಾವದು?
– ಪಿಟ್ಸ್ಬರ್ಗ್
ಪ್ರೈರಿಸ್ ಗಳ ನಾಡು ಎಂದು ಕರೆಯಲ್ಪಡುವ ಖಂಡ ಯಾವುದು?
– ಉತ್ತರ ಅಮೇರಿಕಾ
ದಕ್ಷಿಣ ಅಮೆರಿಕದ ಅತಿ ದೊಡ್ಡ ರಾಷ್ಟ್ರ ಯಾವುದು?
– ಬ್ರೇಜಿಲ್
ಏಂಜಲ್ ಜಲಪಾತ ಉಂಟು ಮಾಡುವ ನದಿ ಯಾವುದು?
– ಓರಿನಕೋ ನದಿ
ಟಿಟಿಕಾಕ ಸರೋವರ ಇರುವ ದೇಶ ಯಾವದು?
– ಬೊಲೊವಿಯಾ