Home » ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 3

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 3

by manager manager

General Knowledge Questions and Answers in Kannada February 3rd

1 ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರವನ್ನು ಅತ್ಯುತ್ತಮವಾದುದು ಎಂದು ಘೋಷಿಸಲಾಯಿತು?

ಉತ್ತರ :

2. ಚೌರಾ ಚೌರಿ ನಗರವು ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿದೆ?

ಉತ್ತರ :

3. Sandro Botticelli (ಸ್ಯಾಂಡ್ರೊ ಬೊಟ್ಟಿಸೆಲ್ಲಿ) ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇವರು ಯಾವ ದೇಶದ ಖ್ಯಾತ ಚಿತ್ರಕಾರ?

ಉತ್ತರ :

4. ಎನ್‌ಒಎಸ್‌ ಬಿಡುಗಡೆ ಮಾಡಿದೆ ಜಿಡಿಪಿ ಪರಿಷ್ಕೃತ ಅಂದಾಜಿನ ಪ್ರಕಾರ, 2019-20 ನೇ ಸಾಲಿನ ಭಾರತದ ಜಿಡಿಪಿ ಅಭಿವೃದ್ಧಿ ಸೂಚ್ಯಂಕ ಎಷ್ಟು?

ಉತ್ತರ :

5. ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಯಾವ ದೇಶದೊಂದಿಗೆ ಬಿರುಕು ಬಿಟ್ಟಿರುವ ಸಂಬಂಧಗಳನ್ನು ಸರಿಪಡಿಸಲು 8 ಮಾರ್ಗದರ್ಶಿ ಸೂತ್ರಗಳನ್ನು ಪ್ರಸ್ತಾಪಿಸಿದರು?

ಉತ್ತರ :

ಉತ್ತರಗಳು

1 ಉತ್ತರ ಪ್ರದೇಶ್

2 ಉತ್ತರ ಪ್ರದೇಶ್

3 ಇಟಲಿ

4 4.0 %

5 ಚೀನಾ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು : ಫೆಬ್ರುವರಿ 3

You may also like