ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾ ಮಿತ್ರಿರಿಗಾಗಿ ಇಂದಿನ ಲೇಖನದಲ್ಲಿ ರಾಷ್ಟ್ರದಾದ್ಯಂತ ಇರುವ ಪ್ರಮುಖ ವಸ್ತುಸಂಗ್ರಹಾಲಯಗಳು ಮತ್ತು ಅವುಗಳು ಯಾವ ರಾಜ್ಯದಲ್ಲಿ, ಯಾವ ನಗರದಲ್ಲಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
– ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಭುವನೇಶ್ವರ್, ಒಡಿಶಾ
– ಸೆಕ್ತಾ ಅರ್ಕಿಯೋಲಾಜಿಕಲ್ ಲಿವಿಂಗ್ ಮ್ಯೂಸಿಯಂ, ಇಂಪಾಲ್, ಮಣಿಪಾಲ
– ಮಿಜೋರಾಂ ರಾಜ್ಯ ವಸ್ತುಸಂಗ್ರಹಾಲಯ, ಐಜ್ವಾಲ್, ಮಿಜೋರಾಂ
– ಆಲ್ಬರ್ಟ್ ಹಾಲ್ ಮ್ಯೂಸಿಯಂ, ಜೈಪುರ, ರಾಜಸ್ಥಾನ
– ಸಿಟಿ ಪ್ಯಾಲೆಸ್ ಮ್ಯೂಸಿಯಂ, ಜೈಪುರ, ರಾಜಸ್ಥಾನ
– ಮೆಹ್ರಾಂಘರ್ ಮ್ಯೂಸಿಯಂ, ಜೋಧಪುರ, ರಾಜಸ್ಥಾನ
– ಭಾರತೀಯ ಲೋಕ ಕಲಾ ಮ್ಯೂಸಿಯಂ, ಉದಯಪುರ, ರಾಜಸ್ಥಾನ
– ಭರತಪುರ ಸರ್ಕಾರಿ ವಸ್ತುಸಂಗ್ರಹಾಲಯ, ಭರತಪುರ, ರಾಜಸ್ಥಾನ
– ನಾಣ್ಯ ವಸ್ತುಸಂಗ್ರಹಾಲಯ, ನಾಸಿಕ್, ಮಹಾರಾಷ್ಟ್ರ
– ದರ್ಶನ್ ಮ್ಯೂಸಿಯಂ, ಪುಣೆ, ಮಹಾರಾಷ್ಟ್ರ
– ಮಹಾತ್ಮ ಫುಲೆ ಮ್ಯೂಸಿಯಂ, ಪುಣೆ, ಮಹಾರಾಷ್ಟ್ರ
– ಮನಿ ಭವನ, ಮುಂಬೈ, ಮಹಾರಾಷ್ಟ್ರ
– ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ಮುಂಬೈ ಮಹಾರಾಷ್ಟ್ರ
ನೆಹರೂ ಪ್ಲಾನೆಟೋರಿಯಂ, ಮುಂಬೈ, ಮಹಾರಾಷ್ಟ್ರ
– ನೆಹರೂ ಸೈನ್ಸ್ ಸೆಂಟರ್, ಮುಂಬೈ, ಮಹಾರಾಷ್ಟ್ರ
– ಬಲ್ಲಾರ್ಡ್ ಬುಂದೆರ್ ಗೇಟ್ ಹೌಸ್, ಮುಂಬೈ, ಮಹಾರಾಷ್ಟ್ರ
– ನಾಗ್ಪುರ ಸೆಂಟ್ರಲ್ ಮ್ಯೂಸಿಯಂ, ನಾಗ್ಪುರ, ಮಹಾರಾಷ್ಟ್ರ
– ರಾಮನ್ ಸೈನ್ಸ್ ಸೆಂಟರ್, ನಾಗ್ಪುರ, ಮಹಾರಾಷ್ಟ್ರ
– ನ್ಯಾಷನಲ್ ಮೆರಿಟೈಮ್ ಮ್ಯೂಸಿಯಂ, ಮುಂಬೈ, ಮಹಾರಾಷ್ಟ್ರ
– ಶ್ರೀ ಛತ್ರಪತಿ ಶಾಹು ಮ್ಯೂಸಿಯಂ, ಕೊಲ್ಹಾಪುರ, ಮಹಾರಾಷ್ಟ್ರ
– ಉಮೇದ್ ಭವನ ಪ್ಯಾಲೇಸ್ ಮ್ಯೂಸಿಯಂ, ಜೋಧಪುರ, ರಾಜಸ್ಥಾನ
– ನಾಂಗ್ಯಾಲ್ ಇನ್ಸ್ಟಿಟ್ಯೂಟ್ ಆಫ್ ಟಿಬೇಟೊಲಾಜಿ, ಗ್ಯಾಂಗ್ಟಕ್, ಸಿಕ್ಕಿಂ
– ಗಾಸ್ ಫಾರೆಸ್ಟ್ ಮ್ಯೂಸಿಯಂ, ಕೊಯಮತ್ತೂರ್, ತಮಿಳುನಾಡು
– ರೈಲ್ವೆ ಹೆರಿಟೇಜ್ ಸೆಂಟರ್, ತಿರುಚನಾಪಲ್ಲಿ, ತಮಿಳುನಾಡು
– ಗಾಂಧಿ ಮೆಮೋರಿಯಲ್ ಮ್ಯೂಸಿಯಂ, ಮದುರೈ, ತಮಿಳುನಾಡು
– ಮಹಾಕವಿ ಭಾರತಿ ಮೆಮೋರಿಯಲ್ ಲೈಬ್ರರಿ, ಇರೋಡ್, ತಮಿಳು ನಾಡು
– ತ್ರಿಪುರಾ ರಾಜ್ಯ ಸರ್ಕಾರಿ ಮ್ಯೂಸಿಯಂ,ಅಗರ್ತಲಾ, ತ್ರಿಪುರಾ
In this post Kannadaadvisor giving information of India’s leading museums and their location list. This information useful for all types of competitive exams.