ಭಾರತ ಸರ್ಕಾರದ ಗೃಹ ಸಚಿವಾಲಯವು ತನ್ನ ಅಂಗಸಂಸ್ಥೆ ಗುಪ್ತಚರ ಇಲಾಖೆಯಲ್ಲಿನ (Subsidiary Intelligence Bureaux) ಭದ್ರತಾ ಸಹಾಯಕ(Security Assistant)/ಕಾರ್ಯನಿರ್ವಹಕ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆ: ಭದ್ರತಾ ಸಹಾಯಕ(Security Assistant)/ಕಾರ್ಯನಿರ್ವಹಕ
ಯಾರು ಅರ್ಜಿ ಸಲ್ಲಿಸಬಹುದು: 10ನೇ ತರಗತಿ ಪಾಸ್ ಆಗಿರಬೇಕು(ಇತರೆ ಅರ್ಹತೆಗಳು ಇದ್ದು ಅವುಗಳನ್ನು ತಿಳಿಯಲು ಪ್ರಕಟಣೆಯ ಲಿಂಕ್ ನೀಡಲಾಗಿದೆ. ಅದರಲ್ಲಿ ಓದಿಕೊಳ್ಳಬೇಕಾಗಿ ವಿನಂತಿ)
ಅರ್ಜಿ ಸಲ್ಲಿಸುವುದು ಹೇಗೆ?
www.mha.gov.in ಅಥವಾ www.ncs.gov.in ಅಧಿಕೃತ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ಸಂಖ್ಯೆ : 1024
ಅರ್ಜಿ ಶುಲ್ಕ: ರೂ.50. ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಎರಡು ಮೋಡ್‌ನಲ್ಲೂ ಸಂದಾಯ ಮಾಡಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-11-2018
ಅರ್ಜಿ ಸಲ್ಲಿಸಲಿಚ್ಚಿಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯಲು ಪ್ರಕಟಣೆಯನ್ನು ಓದಲು ಈ ಲಿಂಕ್ ಮಾಡಿ
Online applications are invited from Indian nationals for direct recruitment to the post of security Assistant(Executive) in the following Subsidiary Intelligence Bureaux, Ministry of Home Affairs, Govt. of India.