Invigilator ಕನ್ನಡ ಪದದ ಅರ್ಥ ಪರಿವೀಕ್ಷಕ
ನೋಡಿಕೊಳ್ಳುವವ.
ಗಮನಹರಿಸುವವ
ಪರೀಕ್ಷಾ ವೀಕ್ಷಕ
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ನೋಡಿಕೊಳ್ಳುವವ.
ಪರೀಕ್ಷಾ ಮೇಲ್ವಿಚಾರಕ.
ಚೆಕ್ ಮಾಡುವವರ.
ಜಾಗರೂಕತೆಯಿಂದ ಮೇಲ್ವಿಚಾರಣೆ ವಹಿಸುವವ.
ಮೇಲ್ವಿಚಾರಕ.
ಅಧೀಕ್ಷಕ.
ವೀಕ್ಷಕ.
ಯಾವುದೇ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು, ವಿದ್ಯಾರ್ಥಿಗಳನ್ನು ನೋಡಿಕೊಳ್ಳುವವರನ್ನು, ಗಮನಿಸಿಕೊಳ್ಳುವವರನ್ನು , ಪರೀಕ್ಷಾ ಕೊಠಡಿಯ ಮೇಲ್ವಿಚಾರಕರನ್ನು ಇನ್‌ವಿಜಿಲೇಟರ್ ಎಂದು ಕರೆಯಲಾಗುತ್ತದೆ.
ಇನ್‌ವಿಜಿಲೇಟರ್ ಸಮನಾರ್ಥಕ ಪದಗಳು ಇಂಗ್ಲಿಷ್‌ನಲ್ಲಿ ಈ ಕೆಳಗಿನಂತಿವೆ.
ಆಡಿಟರ್
ಅಡ್ವೈಸರ್
ಕೌನ್ಸಿಲರ್
ಡೈರೆಕ್ಟರ್
ಗೈಡ್
ಇನ್ಫಾರ್ಮೆಂಟ್
ಲಿಸೆನರ್
ಓವರ್‌ಶೀರ್