ಈ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲು ಕನ್ನಡ ಅಡ್ವೈಸರ್ ಕರ್ನಾಟಕದಲ್ಲಿಯ ಮೂಲಸೌಕರ್ಯ ಅಭಿವೃದ್ಧಿ ಪಾರ್ಕ್ಗಳ ಪಟ್ಟಿಯನ್ನು ನೀಡಿದ್ದು, ಯಾವ ಯಾವ ಪಾರ್ಕ್ಗಳು ಎಲ್ಲೆಲ್ಲಿ ಇವೆ ಎಂಬುದು ಈ ಕೆಳಗಿನಂತಿದೆ.
ಕರ್ನಾಟಕದ ಪ್ರಮುಖ ಪಾರ್ಕ್ಗಳು
ರೈಸ್ ಪಾರ್ಕ್ – ಕೊಪ್ಪಳ ಜಿಲ್ಲೆ, ಗಂಗಾವತಿ ತಾ|| ಕಾರಟಗಿ
ಅಕ್ಷಯ ಆಹಾರ ಪಾರ್ಕ್ – ಚಿತ್ರದುರ್ಗ ಜಿಲ್ಲೆಯ ಹಿರಿಯೂರು
ಸ್ಪೈಸ್(Spice) ಪಾರ್ಕ್ – ಹಾವೇರಿ ಜಿಲ್ಲೆ ಬ್ಯಾಡಗಿ
ಗ್ರೀನ್ ಫುಡ್ ಪಾರ್ಕ್ – ಬಾಗಲಕೋಟೆ
ಇನ್ನೋವ ಅಗ್ರಿಬಯೋಪಾರ್ಕ್ – ಮಾಲೂರು
ಸಾಗರೋತ್ಪನ್ನ ಪಾರ್ಕ್ – ಮಂಗಳೂರು
ತೊಗರಿ ಟೆಕ್ನಾಲಜಿ ಪಾರ್ಕ್ – ಕಲಬುರಗಿ
ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ – ಹಾವೇರಿ ಜಿಲ್ಲೆಯ ರಾಣೆಬೆನ್ನೂರು
ತೆಂಗು ಸಂಸ್ಕರಣಘಟಕ – ತುಮಕೂರು ಜಿಲ್ಲೆಯ ಕೊನೇಹಳ್ಳಿ
ಪ್ಲಾಸ್ಟಿಕ್ ಪಾರ್ಕ್ – ಬೆಂಗಳೂರು
ಸೌರ ವಿದ್ಯುತ್ ಪಾರ್ಕ್ – ತುಮಕೂರು ಜಿಲ್ಲೆಯ ನಾಗಲಮಡಿಕೆ
ಫುಡ್ ಪಾರ್ಕ್ – ತುಮಕೂರು, ವಸಂತನರಸಾಪುರ
In this article Kannadaadvisor giving a list of Karnataka infrastructure Park. Compititive exam seekers can know their names and their located place here. For example Food park located at Tumkur’s Vasantanarasapura, Rice Park located at Karatagi.