ಎಲ್ಲಾ ಧರ್ಮಗಳ ಆರಾಧ್ಯ ಜನರು ಆಗಾಗ ದೇವರ ಸನ್ನಿಧಿಗೆ ಭೇಟಿ ನೀಡುತ್ತಾರೆ. ಕೆಲವೊಮ್ಮೆ ತಕ್ಷಣವೇ ಪ್ಲಾನ್ ಮಾಡಿ ಕುಟುಂಬ ಸಮೇತ ಹೋಗುವ, ಇಲ್ಲವೇ ಸ್ನೇಹಿತರು ಒಡಗೂಡಿ ಸಡೆನ್ಲಿ ತೀರ್ಥ ಕ್ಷೇತ್ರಗಳಿಗೆ ಹೋಗುವುದು ಉಂಟು.
ದೇವರ ಸನ್ನಿಧಿಗೆ ತೆರಳುವ ಎಲ್ಲರಿಗೂ ಸಹ ಆಯಾ ಪುಣ್ಯಕ್ಷೇತ್ರಗಳಲ್ಲಿ ದೇವರ ದರ್ಶನ ಯಾವ ಸಮಯಕ್ಕೆ ಎಂಬುದು ತಿಳಿದಿರುವುದಿಲ್ಲ. ಈ ಮಾಹಿತಿ ಎಷ್ಟೋ ಜನರಿಗೆ ಅನಗತ್ಯ ಎನಿಸಿದರೂ ಸಹ, ಕೆಲವೊಮ್ಮೆ ಹಲವು ದೇವರ ಸನ್ನಿದಿಗಳಿಗೆ ತೆರಳಿ ಕಡಿಮೆ ಸಮಯದಲ್ಲಿ ಎಲ್ಲಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಿಂದಿರುಗಬೇಕು ಎಂದಕೊಂಡವರಿಗೆ ಈ ಮಾಹಿತಿ ಅತ್ಯಗತ್ಯ. ಆದ್ದರಿಂದ ಇಂದಿನ ಲೇಖನದಲ್ಲಿ ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು ಸೇರಿದಂತೆ ಇತರೆ ರಾಜ್ಯಗಳ ಪ್ರಖ್ಯಾತ ದೇವಾಲಯಗಳ ಕಛೇರಿಯ ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಭಕ್ತಾದಿಗಳಿಗೆ ಉಪಯುಕ್ತವಾಗಲೆಂದು ನೀಡಲಾಗಿದೆ.
ಸುಪ್ರಸಿದ್ಧ ದೇವಾಲಯಗಳ ಕಛೇರಿಯ ದೂರವಾಣಿ ಸಂಖ್ಯೆಗಳ ಮಾಹಿತಿ
* ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನ. ಎಡೆಯೂರು.
08132 228223
08132 228225
*ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯ ಕ್ಷೇತ್ರ ಗೌಡಗೆರೆ ಚನ್ನಪಟ್ಟಣ ತಾಲೂಕು:
08693968983
* ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ: 08256 277121
* ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: 08257 281224
* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ: 08254 258221
* ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನ: 08254 264201
* ಉಡುಪಿ ಶ್ರೀಕೃಷ್ಣ ಮಠ: 0820 2520592
* ಆನೆಗುಡ್ಡೆ ವಿನಾಯಕ ದೇವಸ್ಥಾನ: 08254 267397
* ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08250 2568433
* ಬಗ್ವಾಡಿ ಮಹಿಷ ಮರ್ದಿನಿ ದೇವಸ್ಥಾನ: 08254 278033
* ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ: 08254 239231
* ಬೆಣ್ಣೆಕುದ್ರು ಮಹಾಸತಿ ದೇವಸ್ಥಾನ: 08250 2587121
* ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ: 0820 2506118
* ನೀಲಾವರ ಮಹಿಷ ಮರ್ದಿನಿ ದೇವಸ್ಥಾನ: 0820 2001864
* ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08259 277221
* ಕೋಟೇಶ್ವರ ಕೋಟಿಲಿಂಗೇಶ್ವರ: 08254 262230
* ಕೋಟ ಅಮೃತೇಶ್ವರಿ ದೇವಸ್ಥಾನ: 0820 2564681
* ಇಡುಗುಂಜಿ ಮಹಾಗಣಪತಿ ದೇವಸ್ಥಾನ: 08387 247227
* ಕುಂದಾಪುರ ಕುಂದೇಶ್ವರ ದೇವಸ್ಥಾನ: 08254 232256
* ಹಿರಿಯಡ್ಕ ವೀರಭದ್ರ ದೇವಸ್ಥಾನ: 08250 2542605
* ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನ: 08254 279574
* ಶಂಕರನಾರಾಯಣ ದೇವಸ್ಥಾನ: 08254 280551
* ಕಟೀಲು ಭ್ರಮರಾಂಬಿಕೆ ದೇವಸ್ಥಾನ: 0824 2200591
* ಕದ್ರಿ ಮಂಜುನಾಥೇಶ್ವರ ದೇವಸ್ಥಾನ: 0824 2214176
* ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ: 0824 2495740
* ಸಿಗಂದೂರು ಚೌಡೇಶ್ವರಿ ದೇವಸ್ಥಾನ: 08186 210555
* ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ: 0824 2290585
* ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನ: 08254 271202
* ಬೈಂದೂರು ಸೇನೇಶ್ವರ ದೇವಸ್ಥಾನ: 08254 251900
* ಮುರ್ಡೇಶ್ವರ ದೇವಸ್ಥಾನ: 08385 268524
* ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ: 0820 2001214
* ಶೃಂಗೇರಿ ಶಾರದಾಂಬಾ ದೇವಸ್ಥಾನ: 08265 250123
* ಹೊರನಾಡು ಅನ್ನಪೂರ್ಣ ದೇವಸ್ಥಾನ: 08263 269714
* ಗೋಕರ್ಣ ಮಹಾಬಲೇಶ್ವರ ದೇವಸ್ಥಾನ:
08386 257956
* ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ:
0487 2554844
* ತಿರುಪತಿ ವೆಂಕಟೇಶ್ವರ ದೇವಸ್ಥಾನ:
0877 2233333
* ಮಂತ್ರಾಲಯ ರಾಘವೇಂದ್ರ ಸನ್ನಿಧಿ:
08512 279429/459
*ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನ:
0820 2520871
* ಶಬರಿಮಲೆ ಅಯ್ಯಪ್ಪ ದೇವಸ್ಥಾನ:
04735 202048
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ.
0820 2564544
* ಬಾರ್ಕೂರು ಕಾಳಿಕಾಂಬಾ ದೇವಸ್ಥಾನ:
0820 2587129
In this article Kannadaadvisor giving karnataka’s and others states Famous temples office contact numbers. These contact numbers can useful for devotees.