Home » KPTCL ನಿಂದ ಉದ್ಯೋಗ ಅಧಿಸೂಚನೆ: 1492 ಹುದ್ದೆಗೆ ಅರ್ಜಿ ಆಹ್ವಾನ

KPTCL ನಿಂದ ಉದ್ಯೋಗ ಅಧಿಸೂಚನೆ: 1492 ಹುದ್ದೆಗೆ ಅರ್ಜಿ ಆಹ್ವಾನ

by manager manager

KPTCL : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಫೆ.7 ರಿಂದ ಅರ್ಜಿ ಆಹ್ವಾನಿಸಿದೆ.

KPTCL JOB Vacancy
ಸಹಾಯಕ ಇಂಜಿನಿಯರ್ ( ವಿದ್ಯುತ್ ): 505
ಸಹಾಯಕ ಇಂಜಿನಿಯರ್ ( ಸಿವಿಲ್) : 28
ಕಿರಿಯ ಇಂಜಿನಿಯರ್ (ವಿದ್ಯುತ್) : 570
ಕಿರಿಯ ಇಂಜಿನಿಯರ್ ( ಸಿವಿಲ್): 29
ಕಿರಿಯ ಸಹಾಯಕ : 360
ಒಟ್ಟು ಹುದ್ದೆಗಳ ಸಂಖ್ಯೆ : 1492

KPTCL Qualification
ಸಹಾಯಕ ಇಂಜಿನಿಯರ್ ( ವಿದ್ಯುತ್ ): ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌
ಸಹಾಯಕ ಇಂಜಿನಿಯರ್ ( ಸಿವಿಲ್) : ಸಿವಿಲ್ ಬಿಇ.
ಕಿರಿಯ ಇಂಜಿನಿಯರ್ (ವಿದ್ಯುತ್) : ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಡಿಪ್ಲೊಮ.
ಕಿರಿಯ ಇಂಜಿನಿಯರ್ ( ಸಿವಿಲ್): ಸಿವಿಲ್ ಡಿಪ್ಲೊಮ
ಕಿರಿಯ ಸಹಾಯಕ : ದ್ವಿತೀಯ ಪಿಯುಸಿ

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 07-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-03-2022
ಶುಲ್ಕ ಪಾವತಿಗೆ ಕೊನೆ ದಿನಾಂಕ : 09-03-2022

ಕೆಪಿಟಿಸಿಎಲ್‌ ವೆಬ್‌ಸೈಟ್‌ : https://kptcl.karnataka.gov.in

KPTCL Recruitment 2022 Notification

BWSSB ನಿಂದ ನೇಮಕ ಅಧಿಸೂಚನೆ

You may also like