ಹೆಸರು – ರಾಜೀವಗಾಂಧಿ(ನಾಗರಹೊಳೆ) ರಾಷ್ಟ್ರೀಯ ಉದ್ಯಾನವನ
ಜಿಲ್ಲೆ – ಕೊಡಗು
ಸ್ಥಾಪಿತವಾದ ವರ್ಷ – 1988
ಹೆಸರು – ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಜಿಲ್ಲೆ – ಚಾಮರಾಜನಗರ
ಸ್ಥಾಪಿತವಾದ ವರ್ಷ – 1974
ಹೆಸರು – ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಜಿಲ್ಲೆ – ಬೆಂಗಳೂರು ಗ್ರಾಮಾಂತರ
ಸ್ಥಾಪಿತವಾದ ವರ್ಷ – 1974
ಹೆಸರು – ದಾಂಡೇಲಿ ವನ್ಯ ಪ್ರಾಣಿಧಾಮ
ಜಿಲ್ಲೆ – ಉತ್ತರ ಕನ್ನಡ
ಸ್ಥಾಪಿತವಾದ ವರ್ಷ – 1987
ಹೆಸರು – ಬಿಳಿಗಿರಿರಂಗಸ್ವಾಮಿ ದೇವಸ್ಥಾನ ವನ್ಯ ಪ್ರಾಣಿಧಾಮ
ಜಿಲ್ಲೆ – ಚಾಮರಾಜನಗರ
ಸ್ಥಾಪಿತವಾದ ವರ್ಷ – 1987
ಹೆಸರು – ಭದ್ರಾ ವನ್ಯ ಪ್ರಾಣಿಧಾಮ
ಜಿಲ್ಲೆ – ಚಿಕ್ಕಮಂಗಳೂರು/ಶಿವಮೊಗ್ಗ
ಸ್ಥಾಪಿತವಾದ ವರ್ಷ – 1974
ಹೆಸರು – ನುಗು ವನ್ಯ ಪ್ರಾಣಿಧಾಮ
ಜಿಲ್ಲೆ – ಮೈಸೂರು
ಸ್ಥಾಪಿತವಾದ ವರ್ಷ – 1974
ಹೆಸರು – ಆದಿಚುಂಚನಗಿರಿ ನವಿಲುಧಾಮ
ಜಿಲ್ಲೆ – ಮಂಡ್ಯ
ಸ್ಥಾಪಿತವಾದ ವರ್ಷ – 1981
ಹೆಸರು – ಮೇಲುಕೋಟೆ ವನ್ಯ ಪ್ರಾಣಿಧಾಮ
ಜಿಲ್ಲೆ – ಮಂಡ್ಯ
ಸ್ಥಾಪಿತವಾದ ವರ್ಷ – 1974
ಹೆಸರು – ರಂಗನತಿಟ್ಟು ಪಕ್ಷಿಧಾಮ
ಜಿಲ್ಲೆ – ಮಂಡ್ಯ
ಸ್ಥಾಪಿತವಾದ ವರ್ಷ – 1940
ಹೆಸರು – ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಜಿಲ್ಲೆ – ಚಿಕ್ಕಮಂಗಳೂರು
ಸ್ಥಾಪಿತವಾದ ವರ್ಷ – 1987
ಹೆಸರು – ಶರಾವತಿ ತಪ್ಪಲು ವನ್ಯ ಪ್ರಾಣಿಧಾಮ
ಜಿಲ್ಲೆ – ಶಿವಮೊಗ್ಗ
ಸ್ಥಾಪಿತವಾದ ವರ್ಷ – 1974
ಹೆಸರು – ಶೆಟ್ಟಿಹಳ್ಳಿ ವನ್ಯ ಪ್ರಾಣಿಧಾಮ
ಜಿಲ್ಲೆ – ಶಿವಮೊಗ್ಗ
ಸ್ಥಾಪಿತವಾದ ವರ್ಷ – 1974
ಹೆಸರು – ಗುಡವಿ ಪಕ್ಷಿಧಾಮ
ಜಿಲ್ಲೆ – ಶಿವಮೊಗ್ಗ
ಸ್ಥಾಪಿತವಾದ ವರ್ಷ – 1989
ಹೆಸರು – ಅಂಸಿ ರಾಷ್ಟ್ರೀಯ ಉದ್ಯಾನವನ
ಜಿಲ್ಲೆ – ಉತ್ತರ ಕನ್ನಡ
ಸ್ಥಾಪಿತವಾದ ವರ್ಷ – 1987
ಹೆಸರು – ಮೂಕಾಂಬಿಕಾ ವನ್ಯ ಪ್ರಾಣಿಧಾಮ
ಜಿಲ್ಲೆ – ದಕ್ಷಿಣ ಕನ್ನಡ
ಸ್ಥಾಪಿತವಾದ ವರ್ಷ – 1974
ಹೆಸರು – ಸೋಮೇಶ್ವರ ವನ್ಯ ಪ್ರಾಣಿಧಾಮ
ಜಿಲ್ಲೆ – ದಕ್ಷಿಣ ಕನ್ನಡ
ಸ್ಥಾಪಿತವಾದ ವರ್ಷ – 1974
ಹೆಸರು – ಬ್ರಹ್ಮಗಿರಿ ವನ್ಯ ಪ್ರಾಣಿಧಾಮ
ಜಿಲ್ಲೆ – ಕೊಡಗು
ಸ್ಥಾಪಿತವಾದ ವರ್ಷ – 1974
ಹೆಸರು – ಪುಷ್ಪಗಿರಿ ವನ್ಯ ಪ್ರಾಣಿಧಾಮ
ಜಿಲ್ಲೆ – ಕೊಡಗು
ಸ್ಥಾಪಿತವಾದ ವರ್ಷ – 1974
ಹೆಸರು – ತಲಕಾವೇರಿ ವನ್ಯ ಪ್ರಾಣಿಧಾಮ
ಜಿಲ್ಲೆ – ಕೊಡಗು
ಸ್ಥಾಪಿತವಾದ ವರ್ಷ – 1987
ಹೆಸರು – ರಾಣಿಬೆನ್ನೂರು ವನ್ಯ ಪ್ರಾಣಿಧಾಮ
ಜಿಲ್ಲೆ – ಧಾರವಾಡ
ಸ್ಥಾಪಿತವಾದ ವರ್ಷ – 1974
ಹೆಸರು – ಘಟಪ್ರಭಾ ಪಕ್ಷಿಧಾಮ
ಜಿಲ್ಲೆ – ಬೆಳಗಾಂವ
ಸ್ಥಾಪಿತವಾದ ವರ್ಷ – 1974
ಹೆಸರು – ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
ಜಿಲ್ಲೆ – ಮಂಡ್ಯ
ಸ್ಥಾಪಿತವಾದ ವರ್ಷ – 1974
ಹೆಸರು – ಅತ್ತಿವೇರಿ ಪಕ್ಷಿಧಾಮ, ಹುನಗುಂದ
ಜಿಲ್ಲೆ – ಕಾರವಾರ
ಸ್ಥಾಪಿತವಾದ ವರ್ಷ – 1990