ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಮದ್ರಾಸ್ ಫರ್ಟಿಲೈಜರ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.
ಹುದ್ದೆಗಳ ವಿವರ
ಜನರಲ್ ಮ್ಯಾನೇಜರ್(ಪ್ಲಾಂಟ್) – 1
ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಷನ್)- 1
ಕಂಪ್ಯೂಟರ್ ಸೆಕ್ರೆಟರಿ – 1
ಸೇಫ್ಟಿ ಆಫೀಸರ್ – 1
ವೆಲ್ಫೇರ್ ಆಫೀಸರ್ – 1
ಮ್ಯಾನೇಜರ್(ಎಲೆಕ್ಟ್ರಿಕಲ್) – 1
ಮ್ಯಾನೇಜರ್(ಇನ್ಸ್ಟ್ರುಮೆಂಟೇಷನ್)- 1
ಡೆಪ್ಯೂಟಿ ಮ್ಯಾನೇಜರ್(ಸಿವಿಲ್) – 1
ಡೆಪ್ಯುಟಿ ಮ್ಯಾನೇಜರ್(ಲಿಯಾಸನ್ ಆಫೀಸರ್) – 1
ಜೂನಿಯರ್ ಮೆಡಿಕಲ್ ಅಸಿಸ್ಟಂಟ್ – 1
ಜೂನಿಯರ್ ಫೈರ್ ಮೆನ್ – 4
ಒಟ್ಟು ಹುದ್ದೆಗಳ ಸಂಖ್ಯೆ – 14
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ ಎಷ್ಟು?
ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ರೂ.1000
ಜೂನಿಯರ್ ಮೆಡಿಕಲ್ ಅಸಿಸ್ಟಂಟ್ ಮತ್ತು ಜೂನಿಯರ್ ಫೈರ್ಮೆನ್ ಹುದ್ದೆಗಳಿಗೆ ರೂ.250
ಇತರೆ ಹುದ್ದೆಗಳಿಗೆ ರೂ.500
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-05-2019
ರಸಗೊಬ್ಬರ ಇಲಾಖೆಯಲ್ಲಿನ ಈ ನೇಮಕಾತಿಗೆ ಸಂಬಂಧಿಸಿದ ಇತರೆ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ : http://madrasfert.co.in/
ರಸಗೊಬ್ಬರ ಇಲಾಖೆ ನೇಮಕಾತಿ 2019 ಅಧಿಸೂಚನೆ ಪಿಡಿಎಫ್ಗಾಗಿ – ಕ್ಲಿಕ್ ಮಾಡಿ