Maiden ಕನ್ನಡ ಪದದ ಅರ್ಥ ಕನ್ಯೆ
ಮೇಡೆನ್ ಕನ್ನಡ ಪದದ ಅರ್ಥಗಳ ಪಟ್ಟಿ
ಕನ್ಯೆ
ಕುಮಾರಿ
ಅವಿವಾಹಿತೆ
ಮದುವೆ ಆಗದವಳು
ಇನ್ನೂ ಮದುವೆ ಆಗದ ಹುಡುಗಿ
ಕನ್ಯೆ ಪದವನ್ನು ಇಂಗ್ಲಿಷ್‌ನಲ್ಲಿ ಮಿಸ್, ವರ್ಜಿನ್, ಡ್ಯಾಮೊಸೆಲ್, ಡ್ಯಾಮೊಜೆಲ್, ಡ್ಯಾಂಸೆಲ್, ಮೇಡೆನ್, ಸ್ಪಿನ್ಸ್‌ಟರ್ ಎಂದೆಲ್ಲಾ ಕರೆಯುತ್ತಾರೆ.
ಯಾವ ಹುಡುಗಿ ಮದುವೆ ಯಾಗಿಲ್ಲವೋ ಅವಳನ್ನು ಮೇಡೆನ್, ಕನ್ಯೆ, ಕುಮಾರಿ, ಅವಿವಾಹಿತೆ ಎಂದು ಕರೆಯಲಾಗುತ್ತದೆ. ಕುವರಿ ಎಂದು ಸಹ ಕರೆಯಲಾಗುತ್ತದೆ.