ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಲು ನಿಮ್ಮ ಕನ್ನಡ ಅಡ್ವೈಸರ್ ಇಂದಿನ ಲೇಖನದಲ್ಲಿ ಜೀವಶಾಸ್ತ್ರದ ಪ್ರಮುಖ ಶಾಖೆಗಳು(branches of biology) ಮತ್ತು ಅವುಗಳ ಅಧ್ಯಯನ ಕ್ಷೇತ್ರಗಳನ್ನು(Fields of Biology) ಈ ಕೆಳಗೆ ನೀಡಿದೆ.
ಆಗ್ರೋಸ್ಟೋಲಜಿ -ಹಲ್ಲುಗಳ ಅಧ್ಯಯನ
ಆಂಥೋಲಜಿ – ಹೂವುಗಳ ಅಧ್ಯಯನ
ಅನಾಟಮಿ -ದೈಹಿಕ ರಚನೆಯ ಅಧ್ಯಯನ
ಬಯೋಫಿಸಿಕ್ಸ್ – ಜೀವಿಗಳ ಭೌತಿಕ ಅಧ್ಯಯನ
ಕ್ರೈನಿಯೋಲಜಿ – ತಲೆಬುರುಡೆಯ ಅಧ್ಯಯನ
ಸೈಟೋಲಜಿ – ಜೀವಕೋಶಗಳ ರಚನೆಯ ಅಧ್ಯಯನ
ಕಾರ್ಡಿಯೋಲಜಿ – ಹೃದಯದ ರಚನೆ ಮತ್ತು ಕಾರ್ಯ ಅಧ್ಯಯನ
ಡೆಂಡ್ರೋಲಜಿ – ಪೊರೆ ಮತ್ತು ಮರಗಳ ಅಧ್ಯಯನ
ಎಂಡ್ರೊಕೈನಾಲಜಿ – ನಾಳರಹಿತ ಗ್ರಂಥಿ ಮತ್ತು ಹಾರ್ಮೋನುಗಳ ಅಧ್ಯಯನ
ಎಥೋಲಜಿ – ಪ್ರಾಣಿಗಳ ವರ್ತನೆಯ ಅಧ್ಯಯನ
ಎಂಟಮಾಲಜಿ -ಕೀಟಗಳ ಜೀವನ ಅಧ್ಯಯನ
ಎಂಬ್ರಯಾಲಜಿ -ಭ್ರೂಣದ ಉಗಮ, ರಚನೆ ಮತ್ತು ಬೆಳವಣಿಗೆ ಅಧ್ಯಯನ
ಜೆನಿಟಿಕ್ಸ್ – ಅನುವಂಶೀಯತೆಯ ಅಧ್ಯಯನ
ಹೆಮಟಾಲಜಿ – ರಕ್ತದ ಅಧ್ಯಯನ
ಹೆಲ್ಮಿಂಥಾಲಜಿ -ಪರಾವಲಂಬಿ ಜೀವಿಗಳ ಅಧ್ಯಯನ
ಮಾರ್ಫಾಲಜಿ – ಜೀವಿಗಳ ರಚನೆಯ ಅಧ್ಯಯನ
ಮಯೋಲಜಿ – ಮಾಂಸಖಂಡಗಳ ಅಧ್ಯಯನ
ಓಸ್ಟಿಯೋಲಜಿ – ಅಸ್ಥಿಪಂಜರದ ಅಧ್ಯಯನ
ಓಡೊಂಟೋಲಜಿ – ಹಲ್ಲುಗಳ ಅಧ್ಯಯನ
ಓರ್ನಿಥೊಲಜಿ – ಪಕ್ಷಿಗಳ ಅಧ್ಯಯನ
ಓಪಿಯೋಲಜಿ -ಹಾವುಗಳ ಅಧ್ಯಯನ
ಪೆಡಾಲಜಿ – ಮಣ್ಣುಗಳ ಅಧ್ಯಯನ
ಪೊಮೋಲಜಿ – ಹಣ್ಣುಗಳ ಅಧ್ಯಯನ
In this article Kannadaadvisor giving informations about Main branches of Biology and Fields of Biology in kannada. This information very useful for compititive exam seekers.