ಭಾರತದ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು( The Major tribes and states of India)
1.ಬೈಗಾ – ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.
2.ನಾಗ- ನಾಗಲ್ಯಾಂಡ್. ಅಸ್ಸಾಂ
3.ಕುರುಕ್-ಬಿಹಾರ್. ಒರಿಸ್ಸಾ
4. ಅಪಟಾಮಿ- ಅರುಣಾಚಲ ಪ್ರದೇಶ.
5.ಬಡಗ- ತಮಿಳುನಾಡು.
6.ಲುಷಾಯಿಸ್ – ತ್ರಿಪುರ
7.ಕುಕಿ- ಮಣಿಪುರ
8.ಖಾಸಿ- ಅಸ್ಸಾಂ. ಮೇಘಾಲಯ
9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.ಮೊನ್ಪಾ- ಅರುಣಾಚಲ ಪ್ರದೇಶ
11. ಮಿಕಿರ್- ಅಸ್ಸಾಂ
12.ಮುರಿಯ- ಮಧ್ಯಪ್ರದೇಶ
13. ಕೂಲಂ- ಆಂಧ್ರಪ್ರದೇಶ
14.ಜರವ – ಅಂಡಮಾನ್ ನಿಕೋಬಾರ್
15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.ಉರಾಲಿ- ಕೇರಳ
17.ಬಾರ್ಲಿ – ಮಹಾರಾಷ್ಟ್ರ
18. ಶೋಂಪೆನ್- ಅಂಡಮಾನ್ ನಿಕೋಬಾರ್
19.ಕೋಲ್ – ಮಧ್ಯಪ್ರದೇಶ.
20.ಮೈನಾ- ರಾಜಸ್ಥಾನ.
21.ಕೋಟ – ತಮಿಳುನಾಡು.
22.ಗಾರೋ- ಮೇಘಾಲಯ
23.ಗಡ್ಡಿ- ಹಿಮಾಚಲ ಪ್ರದೇಶ
24.ಚೆಂಚು- ಒರಿಸ್ಸಾ. ಆಂದ್ರಪ್ರದೇಶ
25.ಲೆಪ್ಚಾ- ಸಿಕ್ಕಂತೆ
26..ಸೋಲಿಗ- ಕರ್ನಾಟಕ
In this article Kannadaadvisor giving information about Major tribes and states of India. This information very usefull to KPSC, UPSC and other compititive exams.